ಪುಟ:ವೇಣೀಸಂಹಾರ ನಾಟಕಂ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೇಣೀಸಂಹಾರ ನಾಟಕ ಗುವಂತಿದೆ. ನನೇ, ನೀನು ಹೇಳಲೂ ಬೇಡ. ನಾನು ಕೇಳುವು ಇಲ್ಲ. ಧರರಾಯನ ಉಗ್ರವಾದ ಕ್ಷಾತ್ರತೇಜನ್ನು ವಗಡೆಯಾಡುವ ಕಾಲದಲ್ಲಿ ಎಷ್ಟು ಉಳಿದಿದ್ದಿ ತೋ ಈವಾಗ ಅದೂ ಹೊಯಿತು. (ತರದಲ್ಲಿ) ರಾಣಿಯೇ, ನಮಾಧಾನವನ್ನು ಹೊಂದು, ಸಹದೇವ :-(ಕಿವಿಗೊಟ್ಟು ಕೇಳಿ, ತೆರೆಯ ಕಡೆ ತಿರುಗಿ ನೋಡಿ) ದೌಧದಿಯು ಕಣ್ಣಿನಲ್ಲಿ ನೀರು ತುಂಬಿಕೊಂಡು ಅಣ್ಣನ ಸಮೀಪಕ್ಕೆ ಬರುತ್ತಿದ್ದಾಳೆ. ಬಹಳ ಕಷ್ಟವು ಒದಗಿತು. ಮೊದಲೇ ಅಣ್ಣನು ಕೊನಗೊಂಡಿದ್ದಾನೆ. ಎಂ ನಂತಿರುವ ಈ ಕೋಪವನ್ನು ನಿರ್ವಾಕಾಲದಂತೆ ಈ ನದಿಯ ನಟ ವಾಗಿ ಇನ್ನೂ ಹೆಚ್ಚಿಸುವಳು. (ದಸಯು ಚೌಟಯೋತನೆ ಪ್ರವೇಶಿಸುವಳು.) ಒಟಿ : ಸಂತೈಸಿಕೊ, ಕೌರವರಲ್ಲಿ ಒಬ್ಬರನಾದ ಕುವವರ , ಎನು ನಿನ್ನ ದುಃಖವನ್ನು ಹೋಗಲಾಡಿಸುವನು. ಸ :-( ನಿಟ್ಟ ಸುರು ಬಿಡುತ್ತಾ) ನ, ರಾಂ:ನಿಗೆ ಈ ೨ನಗರ 7ಾ ಗುವುದು. ಕಟಿ :- ನೋಡಿ) ಇಲ್ಲಿಯೇ ಕುವಾರ ಭಾನನ ಕರುವನು. (೦ದು ಸಾನಕ್ಕೆ ಒಂದು ) ಕುಮಾರ ಭೀಮಸೇನನಿಗೆ ಆಯುವಾಗ, ಭವ:- ಕಿವಿಗೆ ಹಾಕಿಕೊಳ್ಳದೆನೆ) ಧರ್ಮರಾಯನ ಕ್ಷಾತ್ರ ತಿ೦ತು ನಗರ ಯಾಟದ ಕಾಲದಲ್ಲಿ ಉ... ಇದ್ದರೂ ಕೂಡ ಈಗ ಕೋತಿ. (ಎಂದು ಹೇಳುವನು.) ಹಟಿ:-ದೇವಿಯೆ?, ಕುಮಾರನು ಕುಪಿತನಾಗಿರುವಂತೆ ಕಾಣುತ್ತೆ. ದೈನು: ....ಬಿ, ಹಾರರೆ, ಈ ತಿರಸ್ಕಾರವು ನನಗೆ ಪ್ರರಾರದೇನೆ. ಇಲ್ಲಿಯ ಸಿ೦ತು ಇವನ ಉದ್ದೇಶವನ್ನು ಕೇಳುತ್ತಿದೆ. ಭವ: -- ಕೋನದಿಂದ) ನವೆ:, ಎದು ಗ್ರಾಮಗಳಿಂದ ಸಂಯೆ? ? ಆ ಮೂರು ಕೌರವರ ಯುದ್ಧದಲ್ಲಿ ನಾನು ನಂದಸುವುದಿಲ್ಲ ? ದುಶ್ಯಾ ನರನ ರಕ್ತನನ್ನು ಎದೆಯಿಂದ ಬಂದು ಕುಡಿಯುವುದಿಲ್ಲ ? ದುರೊ 9 4 ) s