ಪುಟ:ವೇಣೀಸಂಹಾರ ನಾಟಕಂ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

16 ವೇಣೀಸಂಹಾರ ನಾಟಕ ( 5 ) ಳನ್ನು ನೋಡಿ ಆನಂತರದಲ್ಲಿ ಅಭಿಮನ್ಯುವನ್ನು ಸಂಹರಿಸಿ ಬಂದಿರುವ ರ್ಕ, ಜಯದ್ರಥ ಇವರೇ ಮೊದಲಾದವರನ್ನು ಯುದ್ಧಭೂಮಿಗೆ ಹೋಗಿ ನನ್ನ ನಿಸಬೇಕೆಂದು ಹೇಳಿರುವನು. ಆದ್ದರಿಂದ ನಾನು ಜಾಗ್ರತೆ ಹೋಗಬೇಕು. ಮಹಾರಾಜನ ಪ್ರಭಾವವು ಅನ್ಯಾದೃಶವಾದದ್ದು, ನನಗೋ ಅಂದರೆ, ಮುದುಕನಾದ್ದರಿಂದ ಸುಮ್ಮನೆ ಮಯ್ಯಾದೆಗೆ ಮಾತ್ರ ಅಂತಃಪ್ರರದ ಕೆಲಸವು ಅಧವಾ ಮುಪ್ಪನ್ನೇಕೆ ದೂಮಿನಲಿ, ಅ೦ತಸ್ತರದಲ್ಲಿರುವವರೆಲ್ಲರ ವೇಷ, ನಡತೆ, ವ್ಯವಹಾರ, ಎಲ್ಲವೂ ಮುದುಕನಂತೆಯೆ, ಕಣ್ಣುಗಳಿದ್ದರೂ ನು ಯಾಗಿ ನೋಡುವುದಕ್ಕಿಲ್ಲ, ಕಿವಿಗಳಿದ್ದರೂ ಯಾವದನ್ನೂ ಕೇಳದಂತಿರ ಬೇಕು. ಶಕ್ತಿಯಿದ್ದರೂ ಸರ್ಕಾರಕ್ಕೆ ನ್ಯರ ಕೈಯಲ್ಲಿ ಎಣ್ಣೆಯನ್ನು ಪಿಡಿಗೆ ಇರಬೇಕು. ನಡೆಯಲ್ಲಿ ಎಲ್ಲಿ ಈ ದುವ್ರ ೧೦ ಎಂದೆ. ಊತ ವಾಗಿ ನಡೆಯಕೂಡದು. ಹೀಗಿರುವಾಗ ಮುದಿತನದಲ್ಲಿ ತಪ್ಪೇನು ? (ಆಕಾರದಲ್ಲಿ ದೃಷ್ಟಿಯಿಟ್ಟು) ವಿಹಂಗಿಕ ! ಮಂಗಿಕೆ ! ದೇವಿಯಾದ ಭಾನು ಮತಿಯ ಅಗ್ನಿಯ ಪಾದವಂದನವನ್ನು ಮಾಡಿ ಒಂ: ರುಗಿದ ಮೇಗೆ ? ಏನು ಹೇಳಿದೆ ? ಆಧ್ಯನೇ, ಈ ಭಾನುಮತಿ ದೇವಿಯು ಯುದ್ಧದಲ್ಲಿ ನತಿಗೆ ಒಯವಾಗಬೇಕೆಂದೆಣಿಸಿ, ದೇವಗುರುಪಾದಪಂದನವನ್ನು ಮುಗಿಸಿಕೊಂಡು, ಇದು ಮೊದಲು ನಿಯಮ ನಿಷ್ಠಳಾಗಿ ದೇವಮಂದಿರದ ಬಾಲೋದ್ಯಾನದಲ್ಲಿ ರುವಳೆಂದೋ ? ಆಗಲಿ, ಈ ಸಂಗತಿಯನ್ನು ಮಹಾರಾಜ.ಗೆ 6ನುವೆನು. (ಎರಡು ಹೆಜ್ಜೆ ಮುಂದೆ ಹೋಗಿ ) ಎಲೆ ವರ್ತಿಸಿದೆ, ನನ್ನ ಕೆಲಸವೇ ಸಾಧುವಾದದ್ದು. ನೀನು ೬' ಸ್ವಭಾವದಲ್ಲಿ ಗೂ ಮಹಾರಾಒಸಿ ಗಿಂತಲೂ ಸಿನ ಯೋಗ್ಯಳು. ಮಹಾರಾಜನಾದರೊ' ಸ್ವಯಂ ಒಲಿಷ್ಟ ರಾಗಿಯೂ, ಕೃಷ್ಣ ಸಹಾಯವನ್ನು ಪಡೆದಿರುವಂಧಾರರಾಗಿಯ ಇರುವ ಪೌಂಡವರುಗಳು ಯುದ್ಧಕ್ಕೆ ನಿಂತಿರುವಾಗ ಈಗಲೂ ಅಂತಗ್ರರ ವಿಹಾರ ದಲ್ಲಿ ಆಕೆಯುಳ್ಳವನಾಗಿರುತ್ತಾನೆ. (ಹಾಗೆಯೇ ಯೋಧರಿಸಿ) ನಮ್ಮ ಸ್ವಾ ಎದು ವ್ಯಾಪಾರವು ವಿಪರೀತವಾದದ್ದು. ಶಸ್ತ್ರವನ್ನು ಧರಿಸಿದ್ದು ಮೊದಲು ಅಪ್ರತಿಹತವಾದ ಪರಶ್ವಧವುಳ್ಳ ಪರಶುರಾಮನನ್ನು ಜಯಿಸಿದ ಭೀಷ್ಮಾಚಾ ರನು ಪಾಂಡವರುಗಳ ಬಾಣದಿಂದ ಮಲಗಿದ್ದು ಇವನ ಸಂತಾನಕ್ಕೆ ಕಾರಣವಾಗಲಿಲ್ಲ. ಜಯದಿಂದ ಬಳಲಿ ಬಿಲ್ಲು ಮುರಿದು ಒಬ್ಬಂಟಿಗೆ 6.

  • ೧೧ .

| |