ಪುಟ:ವೇಣೀಸಂಹಾರ ನಾಟಕಂ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

` acಳ 11 ನಾಗಿ ಇನ್ನೂ ಬಾಲಕನಾದ ಅಭಿಮನ್ಯುವನ್ನು ಪ್ರೌಢರಾದ ಅನೆಕ ಧನು ರ್ಧಾರಗಳು ಸೆಟ ಕೊಂದದ್ದಕ್ಕೆ ಸಂತೋಷ ಪಡುತ್ತಾನೆ. ಸತ್ಯಪ್ರಕಾ ರದಲ್ಲಿಯ ದೈವವು ನಮಗೆ ಒಳ್ಳೆಯದನ್ನು ಮಾಡುವುದಿಲ್ಲ. ದೇವಿಯು ಇಲ್ಲಿರುವ ಸಂಗತಿಯನ್ನು ಮಹಾರಾಜನಿಗೆ ಸುವೆನು. (ಎಂದು ಹೊ ಗುವನು.) (ಭಾನುಮತಿ, ಕೆ , ಸರಿ ಇವರುಗಳು ಪ್ರತೀಸುವರು. ನ.:-ಭಾನುಮತಿ, ಸ್ವಪ್ನವನ್ನು ಕಂಡ ಮಾತ್ರವಿದ್ದರೆ, ಅವಮಾನಿಯಾದ ಮಹಾರಾಜ ದುರೊಧನನ ಮಹಿಷಿಯಾಗಿದ್ರೂನೂ ಧೈರ್ಯಗೆಟ್ಟು ಏಕೆ ಹೀಗೆ ಸಂತಾಪಪಡುತ್ತಿದೆ ? ಜಿಟಿ :-ಮಹಾರಾಯ, ಸುರಸೆಯು ಮೆದು ಮುದಗಿದೆ. ಸ್ವಪ್ನದಲ್ಲಿ ಒಸಗಳು ಏನೇನು ತಾಪಿ ಕೊಳ್ಳುವ : ಭಾನುಮತಿ :---ಪಿ', '4 3' - ಸಿ... ದರ : ೬. ವು , ನ

ಸೆ.3 :..ಹಾಗಾದರೆ ಓ ..ವಾದ ಹಿ” : ? ಬನ್ನಿ ಒವ ಲೇಪಿಸಿ, ಧರ್ಮಾಚರಣೆಯಿಂದ, ದೇವತಾ ಪ್ರಾರ್ಥನೆಯಿಂದ, ಬ್ರಾಹ್ಮಣಗೆ ದಾನಮಾಡುವದುಂದ:, ವಹಾರ ಮಾಡಿಕೊಳ್ಳ ತಿಳದು. ಕೆ?ಟಿ .ಮಹಾರಾಣಿಯೆ, ನಿ. ಸ್ವವು ಅಶುಭಸೂಚಕವಾದಾಗ್ಯೂ, ದೇವರ ಸಾಗರದ ಗಾನದಲ್ಲಿ ಸು.ಕರವಾಗುವರೆದು ಹೇಳುತ್ತಾರೆ. ಭಾನುಮತಿ : ... ಹಾಗಾದರೆ ಹೇಳುವೆನು ಕೇ? ?.. ಈ ದಿನನ ಪ್ರಮದ ವನದಲ್ಲಿ ಕುತುಕೊಂಡಿದ್ದ ನನ್ನ ಮುಂದೆ ದಿವ್ಯಾಕೃತಿಯ ಒಂದು ನಕುಲವು (ಮುಂಗುಸಿ) ನೂರು ಹಾವುಗಳನ್ನು ಕೊಂದಿತು. ಕೆ? ಟಿ, ಸವಿಯರು :ಾನವು ಶಾಂತವಾಗ, ಅಮಂಗಳವು ಇವತವಾಗಲಿ. .زه در. به . ಭಾನುಮತಿ :-ಭಯದಿಂದ ಮರೆತುಹೊ?ತು. "ಸಿಸಿಕೊಂಡು ಎಲ್ಲ ವನ ಪೇಳುವೆನು ಸ್ವಲ್ಪ ತಾಳಿ (ಎಂದು ಯೋಚಿಸುವಳು.)