ಪುಟ:ವೇಣೀಸಂಹಾರ ನಾಟಕಂ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

',0 ವೇಣೀಸಂಸಾರ ನಾಟಕ ದುರೇ ಧನ:-ಭಾವನತಿಯು ನವಚನಾ ತರ ಕೆಯುವಿಗೆ ಏನೋ ಮೂತ್ರ - ನಾಡು ಕುತಿರುವಳು. ಇರಲಿ, ಇವರ ಧಾರಾಳದ ಮಾತುಗಳನ್ನು ಈ ಬಳ್ಳಿಯ ಮರೆಯಲ್ಲಿ ನಿಂತು ಕೇಳುವೆನು. ಸಖಿ : ಸಂತಾಪತಿಕೆ, ಸೀಳು ? ದುಯ್ಯೋ ಧನ :-ಇವಳ ಸಂತಾನಕ್ಕೆ 2ನು ಕಾರಣ : ತಿ ನೀಡಲಿಲ್ಲ. ಅಥವಾ ವಾಸವವನದಿಂದ ನನಗೆ ತಿಳಿಸದೆನೆ? ಹೊರಟು ಹೋದಳಾದ್ದರಿಂದ, ಇವ ಇಗೆ ಕೋಪವಿದೆಯೆಂಬುದು ಸಿದ್ಧವಾಗಿದೆ ಇದೆ. ಎಲೈ ಭಾನುವ ತಿದೆ, ನಿನ್ನ ಕೋಪಕ್ಕೆ ದು” ಧನನು ವಿಷಯನಲ್ಲವಲ್ಲ! ತಿಳಿಯದೆ ನಾನು ನಿನ್ನ ಬಾಸುವನ್ನು ನನ್ನ ಕಂಠದಿಂದ ಶಿಥಿಲ ಮಾಡಿದೆನೆ ? ನಿದ್ರೆ ಯಲ್ಲಿ ನಿನಗೆದುರಾಗಿ ತಿರುಗಿಕೊಂಡು, ನಾನು ಗೌರವಿಸಲಿಲ್ಲವೆ? ಸ್ವಪ್ನದಲ್ಲಿ ಅನ್ಯ: ವಿ:ಯವಾದ ಮಾತನ್ನು ನಾನು ಆಡಿದ್ದ 'ನಾದರೂ ಕಂ ಡೆಯಾ ? ಪ್ರಿಯ?, ನನ್ನಲ್ಲಿ ಯಾವ ದೋಷವನ್ನು ಕಂಡಿರುವಿ ? (ತಾ ಗೆಯೆ ಯೋಚಿಸಿ) ಅಥವಾ ನನ್ನಲ್ಲಿ ಹೆಚ್ಚು ಪ್ರೇಮವುಳ್ಳವಳಾದ ಕಾರಣ, ಅತ್ಯಂತ ವಲ್ಲಭನಾದ ನಮ್ಮಲ್ಲಿ ಪ್ರೇಮದಿಂದ ಮಾತೃರವನ್ನು ಕಲ್ಪಿಸಿ ಕೊಂಡು ಏನಾದರೂ ಅಪರಾಧಿತನನ್ನು ತಾನಾಗಿಯೇ ಊಹಿಸಿಕೊಂಡು ಕೋಪಿಸಿಕೊಂಡಿರಬಹುದು. ಆದರೂ ಏನು ಹೇಳುವಳೊ? ಹೇಳುವೆನು, ಭಾನುಮತಿ :-ಅನಂತರದಲ್ಲಿ ಆ ದಿವ್ಯ ರೂವವುಳ್ಳ ನಕುಲನನ್ನು ನೋಡಿ ನನಗೆ ಆಶೆಯಾಯಿತು. ದುಕ್ಕೊ ಧನ :ಏನು ? ಅತಿಶಯ ದಿವ್ಯರೂಪವುಳ್ಳ ನಕುಲನನ್ನು ನೋಡಿ ನನಗೆ ಆಶೆಯಾಯಿತು. ಪಾವಿಷ್ಠಳಾದ ಇವಳು ಮಾದ್ರಿ ಪುತ್ರನಲ್ಲಿ ಅನುರಕ್ತ ೪ಾಗಿ ನನ್ನನ್ನು ಮೋಸ ಮಾಡಿರುವಳೇ ? (ಹಾಗೆಯೇ ಊಹಿಸಿ) ಅಯ್ಯೋ ಮೂಢನಾದ ದುಯ್ಯೋಧನನೆ, ಜಾರಿಣಿಯಿಂದ ಮೋಸಹೋದ ನಿನ್ನನ್ನು ಬಹುಮಾನಾರ್ಹನೆಂದು ತಿಳಿದುಕೊಂಡಿದ್ದೆ ಯಲ್ಲ ! ಈಗ ಏನು ಹೇಳುವಿ? ಅದಕ್ಕಾಗಿಯೇ ಇವಳಿಗೆ ಬೆಳಗಾದ ಒಡನೆಯೆ ರಹಸ್ಯವಾದ ಸ್ಥಳದಲ್ಲಿ ಅಲ್ಲಿ ಲಾಷೆಯು, ಸಖಿಯರೊಂದಿಗೆ ಮಾತನಾಡುವುದರಲ್ಲಿ ಪಕ್ಷಪಾತವು. ಈ ಗುದ್ದೋಧನನಾದರೋ ಮೋಹಕ್ಕೆ ಸಿಕ್ಕಿ ಜಾರಿಣಿಯ ಮನೋಭಾವವನ್ನ )