ಪುಟ:ವೇಣೀಸಂಹಾರ ನಾಟಕಂ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೇಣಿಸಂಕರ ನಾಟಕ ದುಯ್ಯೋಧನ :-( ಬಹಳ ಸಂತೋಷದಿಂದ) ಈ ಸುಂಟರ ಗಾಳಿಯು ದೇವಿಯ ನಿಯಮವನ್ನು ಬಿಡಿಸಿ, ನನ್ನ ಮನೋರಥವನ್ನು ನಡೆಸಿಕೊಡುವ ಕಾರ ಣ ನನಗೆ ಉಪಕಾರಿಯೆ? ಆಗಿರುವುದು. ಈ ವಿಷಯದಲ್ಲಿ ಇವಳು ಹುಬ್ಬು ಗಂಟಿಕ್ಕಲಿಲ್ಲ , ಕಣ್ಣಿನಲ್ಲಿ ನೀರು ತುಂಬಿಕೊಳ್ಳಲಿಲ್ಲ, ಆಣೆ-ಭಾಷೆ ಗಳನ್ನಿಟ್ಟು ಕೊಂಡು ನನ್ನನ್ನು ತಡೆಯಲಿಲ್ಲ, ಹೀಗೆ ಅನಾಯಾಸವಾಗಿ ಇವಳ ನಿಯಮವನ್ನು ಸಂಹರಿಸಿದ ಈ ಸುಂಟರಗಾಳಿಯು ನನಗೆ ಮಿತ್ರನೆ: ಅಲ್ಲವೆ ? ಈಗ ನನ್ನ ಮನೋರಥದಂತೆ ವಿಹಾರದಲ್ಲಿ ಸ್ವಚ್ಛಂದವಾಗಿರು ಬಹುದು. ಭತಿರುವೇ, ಮಂದಾರ ಪರ್ವತದ ಪ್ರಾಸಾದಕ್ಕೆ ಹೋಗೋಣ ಮೆಲ್ಲ ಮೆಲ್ಲಗೆ ಹೆಜ್ಜೆಗಳನ್ನಿಡು. ನಡುಗುವ ಗತಿಯನ್ನು ಬಿಡು. ನನ್ನನ್ನು ಆಶ್ರಯಿಸಿಕೊಂಡು ಬಾ. (ಪ್ರಾಸಾದಕ್ಕೆ ಪ್ರವೇಶಿಸಿ) ಇಲ್ಲಿ ಗಾಳಿಯ ಸಂಚಾರವಿಲ್ಲ. ಧಾರಾಳವಾಗಿ ಕಣ್ಣನ್ನು ಬಿಡು. ಭಾನುಮತಿ... (ಸಂತೋಷದಿಂದ) ಉತ್ಪಾತದ ಗಾಳಿಯು ಈಗ ನನ್ನನ್ನು ಬಾಧಿಸು ವುದಿಲ್ಲ. ಸಖಿ:-ಮಹಾರಾಜನೆ, ವೇಗವಾಗಿ ಮೇಲಕ್ಕೆ ಹತ್ತಿಬಂದದ್ದರಿಂದ ಪ್ರಯ ಸಖಿಯ ತೊಡೆಗಳು ಆಯಾಸಗೊಂಡಿವೆ. ಆಸನವೆ: ದಿಕೆಯನ್ನು ಅಲಂಕರಿಸ ಬಹುದಲ್ಲವೆ? ದುರ್ಯೋಧನ:-( ದೇವಿಯನ್ನು ನೋಡಿ) ಈ ಗಾಳಿಯು ನೈವೇ ಅಪಕ» ಮಾಡಿತು. ಧೂಳು ಅಲ್ಪವಾಗಿದ್ದಾಗ್ಯೂ, ಕಣ್ಣುಗಳು ನಿನ್ಯಾರವಾದದ್ದ ರಿಂದ ಬಾಧೆಯನ್ನುಂಟುಮಾಡುತ್ತಿದೆ. ಅಲ್ಪನಾದ ನಡುಕವೂ ಕೂಡ ಇದೆ ಯಲ್ಲಿ ಹಾರವನ್ನು ಎತ್ತಿ ಹಾಕುತ್ತಿರುವುದು. ನಿಧಾನವಾಗಿ ನಡೆದಾಗ್ಯೂ, ಇವಳ ತೊಡೆಯಲ್ಲಿ ನಡುಕವು ಹೆಚ್ಚುತ್ತಲಿದೆ. ಈ 77ಾಳಿಯ ಕೈಯನ್ನು ಹಿಡಿದುಕೊಳ್ಳುವಂತೆ ಮಾಡುತ್ತಿದೆ. ಎಲ್ಲರೂ ಕು ತುಕೊಳ್ಳುವರು.) ದು'ಧನ:-ದೇವಿಯು ಆಸ್ತರಣನಲ್ಲದೆ ಕನವಾದ ಕಲ್ಲಿನ ಮೇಲೆ ಕುಳಿತುಕೊ ಳ್ಳುವುದು ಉಚಿತವಲ್ಲ. ದೇವಿಯೇ, ನೀನು ಕುಳಿತುಕೊಳ್ಳುವುದಕ್ಕೆ ಅನು ಕೂಲವಾಗಿರುವ, ಇಗೋ ನೋಡು, ನನ್ನ ತೊಡೆಯ.