ಪುಟ:ವೇಣೀಸಂಹಾರ ನಾಟಕಂ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

30 ವೇಣೀಸಂಹಾರ ನಾಟಕ ಕೋಟಿ ಕೋಟಿ ಸೈನ್ಯಗಳನ್ನು ಸೇರಿಸಿಕೊಂಡು ಯುದ್ಧದಲ್ಲಿ ನಿಲ್ಲುವರು. ಮತ್ತು ಭಾನುಮತಿ : ವಾಂಡವರ ಪ್ರಭಾವವನ್ನtರುವ ಸಿನ ಕೂಡ ಹಿಗೆ ಹೆದರುವಿದಾ? ನೋಡು, ದುಶ್ಯಾಸನನ ಎದೆಯು ರಕ್ತವನ್ನು ನಾನ ಮಾಡುವುದಾಗಿಯೂ, ದುರೊ ಧನನ ತೊಡೆಯನ್ನು ಗದೆಯಿಂದ ಮ. ಯುವುದಾಗಿದ್ದು ಮಾಡಿರುವ ಪ್ರತಿಜ್ಞೆಯು ಎಷ್ಟರ ಧವಳದೆ! ಈ Cಮುದ್ರಧನ ನಧದಲ್ಲಿ ಮಾಡಿರುವ ಪ್ರತಿಜ್ಞೆಯ ಅಸೈ: ನವುಳ್ಳದ್ದು. ದಾರಲ್ಲ? : ನನ್ನ ಜಯದ್ರಥನನ್ನು ಸಿದ್ಧಪಡಿಸು. ಆ ಅರ್ವನನ ಪ್ರತಿ ಜ್ಞೆಯನ್ನು ಜಯದ್ರಥನನ್ನು ಕಾಪಾಡುವುದರಿಂದಲೆ ಕೆಡಿಸಿ, ಆ ಅವಮಾನ ಹಿಂದಿ ಅರ್ಜುನನ ಆಯುಧದ ಪ್ರಹಾರವಿಲ್ಲದಂತೆಯೆ ಸಾಯುವಂತೆ ಮಾಡುವೆನ. ಕಂಡು ಕಿ... - ಪ್ರವೇಶಿಸಿ) ಚಿನ್ನದ ಗಂಟೆಗಳನ್ನು ಕಟ್ಟಿ, ಚಾಮರಗಳಿಂದ ಪ್ರಕಾತಿ ಸುತ್ತಿರುವ ನಿನ್ನ ರಥವು ಹೂಡಿದ ಕುದುರೆಗಳುಳ್ಳದ್ದಾಗಿ ಸಿದ್ಮವಾಗಿರು ವದು, ದುರೊ ಧನ:.....ಸಿವು ಒಳಗೆ ಹೋಗಿ (ಎಂದು ಹೊರಟು ಹೋಗುವನು.) ದ್ವಿತಿಯಾಂಕ ಸಮಾವಂ. ಮೂರನೆಯ ಅಂಕ (ವಿಕೃವೇಷಿಯಾದ ರಾಕ್ಷಸಿಯು ಪ್ರವೇಶಿಸುವಳು.) ರಾಕ್ಷಸಿ... ವಿಕಾರವಾಗಿ ನಕ್ಕು, ಬಹಳ ಸಂತೋಷದಿಂದ) ಹತರಾದ ಮನು kರುಗಳ ಮಾಂಸಗಳಿಂದ ತುಂಬಿದ ಸಾವಿರ ಕುಂಭಗಳನ್ನು ಕೂಡಿಟ್ಟಿ ರು ವೆನು. ಸರ್ವದಾ ರಕ್ತವನ್ನು ಕುಡಿಯುತ್ತೇನೆ. ಹೀಗೆಯೇ ಯುದ್ಧವು ನೂರು ವರ್ಷಗಳವರೆಗೂ ನಡೆಯಲಿ, ಸಿಂಧುರಾಜನ ಸಂಹಾರದ ದಿವಸ