ಪುಟ:ವೇಣೀಸಂಹಾರ ನಾಟಕಂ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತೃತೀಯಾಳ 35 ವರ್ಮನೆ: ಸಂಶಯವನ್ನು ಬಿಡು, ನನ್ನ ತಂದೆಯು ಯುದ್ಧದ ಹೊರೆ ಯನ್ನು ಹೊತ್ತಿರುವಾಗ ಭಯಕ್ಕೆ ಅವಕಾಶವೆಲ್ಲಿ? (ತೆರೆಯಲ್ಲಿ ಇನ್ನೂ ನಿನ್ನ ತಂದೆಯು ಎಲ್ಲಿರುವನು? ಅಶ್ವತ್ಥಾಮ:-(ಕಿವಿಗೊಟ್ಟು ಕೆಪಿ) ಏನು ಹೇಳು ಇನ್ನೂ ನಿನ್ನ ತಂದೆಯು ಎಲ್ಲ' ಎಂದೊ, ಆತಾ! ಯುದ್ಧದಲ್ಲಿ ಹೆದರುನ ಹೇಡಿಗಳಿರಾ! ಹೀಗೆ ಹೇಳುವ ನಿನ್ನ ನಾಲಗೆಯ ಸಾರವಾಲಾಗಿ ಸೀಳುವುದಿಲ್ಲವೇ? ದ್ವಾದ ಶಾವಿರ, ಒಟ್ಟಿಗೆ ಸಿಲ ನಂ.5ಕವನ್ನೆಲ್ಲವನ್ನೂ ಸುಡುವುದಕ್ಕೆ ಹುಟ್ಟ ಲಿಲ್ಲ. ನನ್ನ ಮಾರುತಗಳ, ದಿಕ್ಕು ದಿಕ್ಕುಗಳಲ್ಲಿ ಒಟ್ಟಿಗೆ ಬಿಡಲಿಲ್ಲ. ಪ್ರಲಾ ಹರ್ತ ಕಗ೦: ಫಗಳು ಆಕಾಶದಲ್ಲಿ ಕವಿಯಲಿಲ್ಲ. ಪಾಪಿಗ ಇಾದ ನೀವು ನನ್ನ ತಂದೆಗೆ..ರ-ರಾತಿಯಾದ ನನ್ನ ತಂದೆಗೆ--ಕೆಟ್ಟ ಮಾತನ್ನು ವಿಭಜರಾ (ಛಯಭಾತನಾದ ರಯು ಪ್ರವೇತಿಸಿ ಕುಮಾರನೆ?, ಕಾಪಾಡು, .' ಎಂದು ಕಾಗೆ ಳನನು. ಅಶ್ವತ್ಥಾಮ:- ಇವನ ತಂದೆಗೆ ಸಾರಥಿಯಾದ ಆಸೆ'ನಸು. ಆರನೆ, ಮರು ತೊ?ರ ಇರುವುದಕ್ಕೆ ನಮರ್ಧ ನಾದ, ತಂಗೆಯ ಸಾರಥಿಯಾದ ನೀನು ಇರದ ತಾಣವನ್ನು ಏಕೆ ಬದನು? ಸಾರಥಿ.........(ದಿಂದ) ನನ್ನ ತಂದೆಯು ಎಲ್ಲಿರುವನು? ಅಶ್ವತ್ಥಾಮ: -..'ನು ' ದೆಪಿ', ಇದೆ: ಅ: ತಂದೆಯೇ?! ಎಂದು ಮೂ ರ್ಭಿತನಾಗುವನು, ಸಾರಥಿ:...ಕಾರ, ಸೈನು, ಸೈಲಸು. ಅಶ್ವತ್ಥಾಮ:- ( ಕರು ಬರುತ್ತಾ) ತಾ ತಂದೆಯೆ , ನೀನು ಮಗನಲ್ಲಿ ಬಹಳ ಪ್ರೀತಿಯುಳ್ಳವನಾಗಿದ್ದೆಯಲ್ಲಾ! ಮರು ಲೋಕದೊಳಗೂ ಧನುರ್ಧಾ ರಿಗಳಲ್ಲಿ ಮನೆಂದೆನಿಸಿದ್ದೆಯೆಲ್ಟಾ, ಪರಶುರಾಮನ ಸರಾಸ್ತ್ರಗಳನ್ನೂ ಪ್ರತಿಗ್ರಹ ಮಾಡಿದ್ದೆ ಯಲ್ಲಾ, ಸಾರಥಿ:ಆಯುಷ್ಮಂತನೆ, ವೀರರು ತರುಗಳಿಗೆ ಯೋಗ್ಯವಾದ ಸ್ಥಿತಿಯನ್ನು ನಿನ್ನ ತಂದೆಯು ಹೊಂದಿರುವಳು, ಏಕೆ ಕಾತುರನಾಗುವಿ? ನೀನೂ .