ಪುಟ:ವೇಣೀಸಂಹಾರ ನಾಟಕಂ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

38 ವೇಣೀಸಂಹಾರ ನಾಟಕ 1 . Y Z ಅಶ್ವತ್ಥಾಮ:-( ಎಚ್ಚೆತ್ತು ಕಣ್ಣೀರು ಬಿಡುತ್ತಾ) ಸಮಸ್ತ ಲೋಕಕ್ಕೂ ಆಚಾರ ನಾದ ಹಾ! ತಂದೆಯೆ?, (ಆಕಾಶದಲ್ಲಿ ದೃಷ್ಟಿಯಿಟ್ಟು) ಯುಧಿಷ್ಠಿರನೆ, ಯುಧಿಷ್ಟಿರನೇ, ನೀನು ಹುಟ್ಟಿದ್ದು ಮೊದಲು ಸುಳ್ಳು ಹೇಳಿದವನಲ್ಲ. ಯಾರಲ್ಲಿಯ ನಿನಗೆ ದ್ವೇಷವಿಲ್ಲ. ಆದ್ದರಿಂದಲೆ? ನಿನ್ನನ್ನು ಅಚಾತಶತ್ರು ಗೆಂದು ಹೇಳುವರು. ಅಸ್ಸಾತಾರನಾಗಿಯು, ಬ್ರಾಹ್ಮಣ ಶ್ರೇಷ್ಠ ನಾ ಗಿರಣ ಇರುವ ನನ್ನ ತಂದೆಯ ವಿಷಯದಲ್ಲಿ ಅದೆಲ್ಲವನ್ನೂ ಒಟ್ಟಿಗೆ ತಳ್ಳಿ ಒಬೈಯೆಲ್ಲಾ , ಇದು ನನ್ನ ಭಾಗ್ಯದೋಷ. ಸಾರಥಿ...ಸುಮಾ ” ನಾನನಾದ ಕೃನಾಕಾರ ನು ಪಕ್ಕದಲ್ಲಿ ನಿಂತಿರುವನು. ಆ ಸ್ವತ್ಯಾನು.... ನೀ ? ಏಕಿ ಕಣ್ಣಿರು ತುಂಬಿಕೊಂಡು ಮಾತು, ಮಾತು, ಶೂರರುಗಳ ದರ : ರನ್ನು ಕರಗಿಸುವ ರೋಗಾಂತಾ ರನೊಂದಿಗೆ ನು ಪಿಕ "ಧವಾದ ಮಹಾನಗಳನ್ನಾಡುತ್ತಿರೈ ಯಲ್ಲ. ಅ೦ತಹ ಶ೯: ನಾದ ನನ್ನ ತಂದೆಯು ಎಲ್ಲಿ ಹೋದನು? ಕೃಷ:...., ಕಾದ್ರೆ ನನ್ನ ೬ ': ಇರುವಿ, ಏಕೆ ದುಃಖಪಡುವಿ? ಅಗ್ಯತಾನು:-ನ , ನಾನು ಇದನ್ನು ಬಿಟ್ಟಿ ಬಿಟ್ಟಿತು. ಸುತವತ್ಸಲನಾದ ತಂದೆರಸ.. ಕೃಪ.....ನನ್ , ನಗೆ ಇದು ಯೋಗ್ಯನಲ್ಲ. ಸಾರಥಿ:-ಕುವಾಗ , S೦ ಧಾ ಸ್ಥಾಪನವನ್ನು ಮಾಡಬೇಡ. ಅಶ್ವತಾನು:-ಆರನೆ', 'ನು 'ಳುವೆ ನನ್ನ ವಿಯೋಗವನ್ನು ಸಹಿಸಲಾರದೆ ತಂದೆಯು ನರಕಕ್ಕೆ ಪೋದನು. ನಾನು ಇಲ್ಲಿಯೇ ಇದ್ದು ಇನಃ ನಗೆ ರಸಗುವನ್ನು೦೬. ಮಾಡುವುದು ಸರಿಯಲ್ಲ. ಕೃನನ, ಸಂವಾರದಲ್ಲಿರುವವರಿಗೆ ಮಕ್ಕಳಾದವರು ತಂದೆಯನ್ನು ಉಭಯ ಲೋಕದಲ್ಲದು ಅನುವರ್ತಿಸಿಕೊಂಡಿರಬೇಕೆಂಬುದು ಪ್ರಸಿದ್ದವಾಗಿಯೇ ಇರುವುದು. ತರ್ತಣಗಳಿಂದಲೂ, ಶ್ರಾದ್ಧ ಕರ್ಮಗಳಿಂದಲೂ ತಂದೆಗೆ ಉಪಕಾರ ಮಾಡುವುದಕ್ಕೆ ಬದುಕಿರೆ ಶಕ್ತನಾಗುವೆಯ? ಬದುಕದಿ ರತಿ ಗಕ್ಕನಾಗುವೆನೋ ನೋಡು? h ))