ಪುಟ:ವೇಣೀಸಂಹಾರ ನಾಟಕಂ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

40 ವೇಣೀಸಂಹಾರ ನಾಟಕ ಮುಚ್ಚಿಕೊಂಡು ಇರುವ ಆಚಾರನ ನೆರತ ಕೂದಲುಗಳುಳ್ಳ ತಲೆಯಲ್ಲಿ ಶಸ್ತ್ರವನ್ನು ಉಪಯೋಗಿಸುವುದು ಉಚಿತವೇ? ಕೃಷ:ವನೇ, ಹೀಗೆ ಜನಗಳು ಹೇಳುತ್ತಾರೆ. ಅಶ್ವತ್ಥಾಮು:ದುರಾತ್ಮನು ತಂದೆಯ ಶಿರಸ್ಸನ್ನು ಮುಟ್ಟಿದಸಿ? ಸಾರಥಿ:-( ಭಯದಿಂದ ಕುಮಾರನೇ, ತೆಬೊ ರಾತಿಯಾದ ಆಚಾರೈನಿಗೆ ಈ ವಿಧ ವಾದ ತಿರಸ್ಕಾರವು ಹೊಸದಾಗಿ ಆಯಿತು. ಅಶ್ವತ್ಥಾಮ: ... ಹಾ! ತಂದೆಯೇ, ಛತ್ರಪ್ರಿಯನೆ, ನಂದಭಾಗ್ಯನಾದ ನನಗೆ ನ್ಯರ ರಾಸತ್ಯಾಗವನ್ನು ಮಾಡಿ, ಆ ?ಂಡನಿಂದ ಅವಮಾನವನ್ನು ತಂದು ಕೊಂಡೆ? ಅಥವಾ ದಪ್ಪದಲ್ಲಿ ಮುಂದೆ ನನ್ನನ್ನು ಕ ಯೋಗಿ, ರಾಗವನ್ನು ಮಾಡಿರುವಾಗ ನಾಡಾಗಲಿ, ಕಾಗೆಯಾಗಲೀ ದೃಷ್ಟ " ನಾಗತಿ? ತಲೆಯನ್ನು ಸ್ಪರ್ಶ ಮಾಡಬಹುದು. ಅದರಲ್ಲೇನೂ ನಾನ.. ದಿವ್ಯಾಸ್ತ್ರಗಳ ಸಮಪದಿಂದ ಮೆರೆಯುವ ಆ ಸತ್ತು ವಿನ ತಲೆಯ ಮೇಲೆ ಕೈಯನ್ನಿಡುವುದಿಲ್ಲ, ಕಾಲನ್ನಿಡುವೆನು. ದುರಾ ಇ., . ಪಾಂಚಾಲನೆ', ತಂದೆಯ ಶಸ್ತ್ರವನ್ನು ಹಿಡಿಯುವುದಿಲ್ಲ ವೆಂದು ಸಿರಸಿಕೊಂಡು ಭಯವಿಲ್ಲದೆ ಕೈಯ್ಯ ನಿನಗೆ ಪಾಂಡು Jಲಕಾಲ ಸೇವೆಗಳನ್ನು , ಪ್ರಳಯ ಮಾರುತನು ಹತ್ತಿಯನ್ನು ತರುವಂತೆ ಓಡಿಸುವ ಸಾಮರ್ಥ್ಯವುಳ್ಳ ಕೈಯಲ್ಲಿ ಇನ್ನು ಧರಿಸಿರುವ ಅಶ್ವತ್ಥಾಮನು ಸಕಕ್ಕೆ ಬರಲ್ಲವೆ? ಧರ್ಮರಾಜನೆ', ಅತಾತಶತ್ರು, ಮಿಥ್ಯಾವಾ ದಿವೆ, ನಿನಗೆ ನಿನ್ನ ತುಂದರಿತಾಗು: ಇವನು ಯಾವ ಅಸಕಾರ ವನ್ನು ಮಾಡಿದನು ? ಅಥವಾ ಫಾ ಸತ್ಯವಾದಿಯೆಂದು ಹೆಸರು ಪಡೆದು, ಸ್ವಭಾವ ವಂಚಕನಾದ ಸಂದೇನು ಪ್ರಯೋಜನ? ಅರ್ಜುನನೆ: ಅರ್ಜು ನನೆ', ಸಾತ್ಯಕಿಯೊ?, ಬಾಹುಗಳ ಬಲಗಾಲಿಯಾದ ಭೀಮನೆ, ಮಾಧವನೆ, ಸುರಾಸುರರಾಯ, ಮನುಷ್ಯರಲ್ಲಿಯ೧, ಲೋಕೈಕವಿ?ರಸಿದು ಹೆಸರು ಗೋಡು, ಬ್ರಾಹ್ಮಣನಾಗಿ, ಅದರಲ್ಲಿಯೂ ವೃದ್ಧನಾಗಿ, ಅದರೊಳಗೂ ಸರಾಚಾರನಾಗಿ, ನನ್ನ ತಂದೆಯಾದ ದ್ರೋಣಾಚಾರನಿಗೆ ದ್ರುಪದಕುಲ ಆಳಂಕಿಮಾದ ನರವು ಅನನಾನ ಮಾಡಿದರೆ, ಸಿ.'ವು ಉಸೌಕೆ ಮಾಡು