ಪುಟ:ವೇಣೀಸಂಹಾರ ನಾಟಕಂ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೇಣೀಸಂಹಾರ ನಾಟಕ ದುಕ್ಕೊ ಧನ-ಆನವಿ.ದ ಇದು ) ಆ ಚಾನೇ ನಮಸ್ಕರಿಸುವೆನು. ಆಚಾರ್ ಪುತ್ರನೆ', ನನಗೋಸ್ಕರ ನಿನ್ನ ತಂದೆಯ ಹತನಾದನು, ದುಃಖದಿಂದ ಬಳ ವಿರುವ ನಿನ್ನ ಶರಿರವನ್ನು ನನ್ನ ಶರೀರದೊಂದಿಗೆ ಸೇರಿಸಿ ಆಲಿಂಗಿಸಿಕೋ. ನಿನ್ನ ಈ ಸ್ಪರ್ಶವು ತಂದೆಗೆ ಸಮಾನವಾಗಿಯೇ ಇರುವುದು. ಈ ಗುಎಸನುಯದಲ್ಲಿಯೂ ಸಂತೋಷವನ್ನುಂಟುಮಾಡುತ್ತಿರುವುದು. (೨ ಗಿಸಿಕೊಂಡು ಪಕ್ಕದಲ್ಲಿ ಕೂಡಿಸಿಕೊಳ್ಳುವನು. - (ಅಶ್ವತ್ಥಾಮನು ಕಣ್ಣೀರು ಬಿಡುವನು.) ಕರ್ಣ:-ದೋಣಪತ್ರನೆ', ಶೋಕಾಗ್ನಿಯಲ್ಲಿ ದೇಹವನ್ನು ಅತ್ಯಂತವಾಗಿ ಬಳಸ ಬೇಡ. ದುರೊಧನ:..ಆಚಾರ ವತ್ರನೆ:, ಈ ವ್ಯಸನ ಮಹಾಸಮುದ್ರದಲ್ಲಿ ನಮ್ಮಿಬ್ಬ ರಿಗೂ ವ್ಯತ್ಯಾಸವೇನು? ನೋಡು, ಆಚಾರನು ನಿನಗೆ ಪ್ರೀತಿ ಪಾತ್ರನಾದ ತಂದೆಯು, ನನ್ನ ತಂದೆಗೆ ಪ್ರೀತಿಪಾತ್ರನಾದ ಮಿತ್ರನು. ಶಸ್ತ್ರವಿದ್ಯೆಯ ವಿಷಯದಲ್ಲಿ ನಿನಗೆ ಹೇಗೆ ಗುರು : ನನಗೂ ಹಾಗೆ ಗುರುವ. ಅ೦ತಹ ಆಚಾರೈನು ಪ್ರತಿಯನ್ನು ಹೊಂದಿದ್ದರಿಂದ, ಉಂಟಾಗಿರುವ ದುಃಖವನ್ನು ಹೇಗೆ ವಿನಾ, ನಿನ್ನ ಮನಸ್ಸಿನಿಂದಲೆ: ನಿನು ತಿದುಕೊ. ಕೃಪ:---ನಾನೆ?, ಅದು ತಾಯಿ' ನ. ಕುರುರಾಜನ ಮಧಾರ್ಧನನ್ನು ಹೇಳಿರುವನು. ಕರ್ಣ: ಇದರಲ್ಲಿ ವಿಚಾರವೇನು? ಅಶ್ವತಾನು:-ರಾಜನೆ, 'ನು 'ಗೆ ಹೇಳುವಾಗ, ಲೆ?ಕದ ಹೊರೆಯನ್ನು ಕಡಮೆ ಮಾಡಿಕೊಳ್ಳುವುದು ಯುಕ್ತವೆ: ನು. ಆದರೆ ನಾನು ಬದುಕಿರು ವಾಗ, ನನ್ನ ತಂದೆಯು ಇತರರಿಂದ ಕೆರಗ್ರಹಣ ರೂಪವಾದ ಅವಮಾನ ನನ್ನು ಹೊಂದಿದನು. ಪುತಾ ಸೆಕ್ಷೆಯುಳ್ಳವರು ಮಗನ ವಿಷಯದಲ್ಲಿ ಹೇಗೆ ಆಶೆಯುಳ್ಳವರಾಗಿರುವರು. ಕರ್ಣ:-ಅವಮಾನವನ್ನು ಪರಿಹರಿಸಿಕೊಳ್ಳುವುದಕ್ಕೆ ಕಾರಣಭೂತವಾದ ಶಸ್ತ್ರವನ್ನು ತೊರೆದು, ತಾವೆ: ಆ ದುರ್ಗೆಯನ್ನು ತಂದಿದರೆ. ಯದ ಏನಾಗು ವುದು?