ಪುಟ:ವೇಣೀಸಂಹಾರ ನಾಟಕಂ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೇಣೀಸಂಹಾರ ನಾಟಕ ar ೧೪ ೨ | ಎN UDY ೨ | ದು' ಧತೆ:-ಇವನು ಅದೇ ಶತ್ರುಕುಲವನ್ನು ನಾಶಮಾಡಬೇಕು. ಆದ್ದರಿಂದ ಇವರ ಮನಸ್ಸಿಗೆ ವ್ಯಥೆಯಾಗುವುದಿಲ್ಲವೊ? ಅಶ್ವತಾನು: ....ರಾಜನೆ, ಇನ್ನೂ ಮುಕ್ತಾಯುಕ್ತ ಎಚಾರವೆ೦ಕೆ? ಈ ಲೋಕ 5 ಕೆಶನ, ಗಾಂಡವರು ಇಲ್ಲದಂತೆಯ, ವಿನಪ್ಪರಾದ ಸೋಮಕರು 4. ನ್ಯಾಗಿಯ, ಮಾಡುವೆನು, ನೀನು ಸ್ತೋತ್ರಗಳಿಂದ ಪ್ರಯತ್ನ ಗ್ರರಸ್ಸರವಾಗಿ ಎಗರಿಸಲ್ಪಡುವಷ್ಟು ಸುಖವಾಗಿ ರಾತ್ರಿ ಎಲ್ಲವೂ ಇದೆ ಮಾಡುವಂತೆ : ಡುವೆನು, ಬಾಹುಬಲಶಾಲಿಗಳ ಯುದ್ಧದ ಕಥೆಯನ್ನು ಈ ವಿವಸದಲ್ಲಿ ನಗಿಸಿಬಿಡುವೆನು. ರಾಜರುಗಳೆಂಬ ಕಾಡುಗಳಿಂದ ಅತಿ ಧಾರವಾದ ಭೂಮಿಯ ಹೊರೆಯು ಈ ದಿವಸ ಕಳೆದುಹೊ?ಗು. ಕರ್ಣ:-.೨ ಗ್ಯಾಮನೆ', ಕೆಲವರಹಿತವಾಗಿದ್ದು, ಪಾಂಡವರಹಿತವನ್ನಾ ಗಿಯ ಲೋಕವನ್ನು ಮಾಡುತ್ತೇನೆಂದು ನಿಶ್ಚಯಿಸುವದೇನೂ ದುಷ್ಕರ ವು. ಈ ಕಾರ್ಯಕ್ಕೆ ಸಮರ್ಥರಾದವರು ಕೌರವ ಸೈನ್ಯದಲ್ಲಿ ಅನೇಕ ಸಿರುವರು. ಅಶ್ವತಾನು:-ಅಂಗರಾಜನೆ?, . ಕೌರವ ಸೈನ್ಯದಲ್ಲಿ ಈ ವಿಷಯದಲ್ಲಿ ಸಮ ಧರ: ಕುರುವರು. ಆದರೆ ನನಗೆ ದುಃವು , ೬೬ದರಿಂದ ಉಂ ೬:ಾದ ಕೊದಾದರೆ ಶದಿಂದ ದೆನೆ ಹೊರತು, ೧೦ರುವರನ್ನು ತಿರಸ್ಕಾರ ಮಾಬೆಕೆಂದು ಹೇಳಲ್ಲ. ಕರ್ಣ...ದು ಬಂದರೆ ಕಣ್ಣೀರು ಬಿಡಬೇಕು. ಕೋಪ ಬಂದರೆ ಆಯುಧ ನನ್ನು ಹಿಡಿದುಕೊಂಡು ಮುಂದಕ್ಕೆ ಹೋಗಬೇಕು. ಈ ವಿಧವಾದ ಪ್ರಲಾಪಗಳು ಯೋಗ್ಯವಲ್ಲ. ಅಶ್ವತಾನು:- ಕೊನಂದ) ಹವೆ, ರಾಥಾಗರ್ಥಭಾರಭೂತನೆ, ನೀರ ತನೆ', ಆತನನಾದ ನನಗೂ ದುಃಖವುಂಟಾದರೆ, ಕಣ್ಣೀರನ್ನು ಬಿಟ್ಟು, ಪ್ರತಿಕ್ರಿಯೆ ಮಾಡಿಕೊಳ್ಳಬೇಕೆಂದು ಉಸದೆ?ತಿಸುವೆಯಾ? ಶಸ್ತ್ರ ದಿಂದ ವೊ? ಗುರುಶಾಪದಿಂದ ಹೀನವಾದ ನಿನ್ನ ಆಯುಧಗಳಂತೆ ನನ್ನ ಆಯುಧಗಳು ಹೀನವಾಗಿದೆಯೊ? ಈಗ ತಾನೆ? ಭಯ ದಿಂದ ದುದ್ದ ನನ್ನು ಬಿಟ್ಟು ಓಡಿ ಬಂದವನು ನೀನೋ, ನಾನೊ, ಗಾಜರನ್ನು ಹೊಗ ಕ 2 ) L )