ಪುಟ:ವೇಣೀಸಂಹಾರ ನಾಟಕಂ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

49 ತೃತೀಯಾಂಕ್ ಕರ್ಣ:- ಕತ್ತಿಯನ್ನು ಎತ್ತಿ) ಎಲೈ ವ್ಯರ್ಥ ಪ್ರಲಾಪಿಯ' , ಇನ್ನು ನೀನು ಉಳಿ ಯುವುದಿಲ್ಲ. ದೊರೆಯೆ ಬಿಡು, ಧೀರರಾದವರು ಅಸಡ್ಡೆಯಿಂದ ಮಢ ರಾದವರನ್ನು ಹೆದರಿಸದೆ ಸುಮ್ಮನೆ ಬಿಟ್ಟರೆ, ಒಿಗೆ ಹರಟುವರು. (ಹೊಡೆ ಯುವುದಕ್ಕೆ ಹೋಗುವನು.) ದುಯ್ಯೋಧನ:-ಕರ್ಣನೆ, ಗುರುಪ್ರತ್ರನೆ, ಏನಿದು? ನಿಮ್ಮ ವ್ಯಾಮೋಹವು. ಕೃಪವನ್, ಆರಂಭಿಸಿದ್ದೇನು? ಮಾಡುವ ಕೆಲಸವೇನು? ಇದೆ'ನು ವ್ಯಾ ಮೊಹ: ಈ ಕಾಲದಲ್ಲಿ ಸ್ವಲ್ಪ ವ್ಯಸನವು ರಾಜ್ಯ ಕುಲದಲ್ಲಿ ನಿಮ್ಮಿಂದಲೇ ಉ.ಟ) , ತೆಲವರು ವಿರುದ್ಧವಾದ ಮಾರ್ಗವು, ಅಶ್ವ ತಾನು:ಮಾನನೆ', ತನವಾಗಿ ಮಾತಾಡುವ ರಥಕಾರಕುಲಕಳಂಕನೆ - ದರ್ಶನ - ಯಾವುದಕ್ಕೆ ಅವಕಾಶ ಕೊಡುವುದಿಲ್ಲವೇ? ಕೃಷ:-ವತ್ರನೆ', ಇದು ಧಕ್ಕೆ ಕಾಲವಲ್ಲ, ಅಶ್ವತ್ಥಾಮ: ..ವಾವ, ಹಾದರೆ ಈ ಸಿನ ಒಲ್ಲದವರಿಗೆ ಶತ್ರುಗಳ ಬಾಣಗಳಿಂದ ಸಾಯುವು? ಮೊ: ಅಮವರೆಗೂ, ಯುದ್ದದಲ್ಲಿ ನನಗಿಷ್ಟ ವಾದಾಗ್ಯೂ ಅವನ್ನು ಹಿಡಿಯುವುಇಗೋ: ತ್ಯಾಗ ಮಾಡು ತೆ-, ಇವನು ಸೇನಾಪತಿಯಾಗಿ ಕುಸಿತರಾದ ಭೀಮಾರ್ಬನರುಗಳ ಭಯವು ೧೦ಟಾದರೆ, ರಾಜನು ಇವನನ್ನು ಯುದ್ಧದಲ್ಲಿ ಪ್ರಿಯಮಿತ್ರ ನೆಂದು & ಪಿದು ಕೊಳ್ಳು ೦ದು : ಗ್ಯವನ್ನು ಬಿಟ್ಟು ಬಿಡುವನು.) ಕರ್ಣ:- ನಕ) ಸಿನ್ನ-ಧಾನರು ಆಯುಧವನ್ನು ಏರದೆ ಇದ್ದರೂ, ಒಟ್ಟಂತೆ ?. ನಾನು ಎಲ್ಲಿಯವರೆಗೂ ಆಯುಧವನ್ನು ಧರಿಸುತ್ತಿವೆಯೋ ಅಲ್ಲಿಯ ವರಗೆ ಇತರರು ಆಯುಧಗಳನ್ನು ಹಿಡಿದು ತಾನೆ? ಏನು? ನನ್ನ 5 ಗಳಿಂದ ಆಗದೆ ಇರುವುದು ನಾ ತುಂ ಾಗುವುದು? ( ತೆರೆಯಲ್ಲಿ ಎಳ್ಳೆ ದುರಾತ್ಮನೆ', "ಕ್ರಿಸದಿಯ ಕೆ 'ಶಾಂ ಒರಗಳನ್ನು ಹಿಡಿದ ಪಾತಕಿಯೆ:, ಸಿ ಇ ಧಾರ್ತರಾನೆ, ಬಹುಕಾಲಕ್ಕೆ ಯುದ್ಧದಲ್ಲಿ ಸಿಕ್ಕಿರುವೆ. ಕ್ಷುದ್ರಸುವೆ', ಈಗ ಎಲ್ಲಿ ಹೋಗುವಿ? ಮತ್ತು ಎಲೆ ಕರ್ಣ, ದುಧನ, ರಕು ಮೊದಲಾದ ಮಹಾ ರಥಿಕರಾದ ಧನುರಾರಿ ಗಳಾದ ಪಾಂಡವ ದ್ವೇಷಿಗಳಿರಾ! ನೀವುಗಳೆಲ್ಲರೂ ಕೇಳಿರಿ ಯಾವ ನರ