ಪುಟ:ವೇಣೀಸಂಹಾರ ನಾಟಕಂ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

S2 - ವೇಣೀಸಂಹರ ನಾಟಕ ಕೌರವ ಪಕ್ಷಪಾತಿಗಳಾದ ರಾಜರುಗಳಿರಾ, ಪಾನಮಾಡಿ ಉಳಿದ ದುಶ್ಯಾ ಸನನ ರಕ್ತವನ್ನು ಶರಿ?ರದಲ್ಲೆಲ್ಲಾ ಲೇಪಿಸಿಕೊಂಡು, ವಿಕಾರ ವೇಷದಿಂದ 2.ಗುತ್ತಿರುವ ಭೀಮನನ್ನು ನೋಡಿ, ಕೈಯಲ್ಲಿರುವ ಆಯುಧಗಳು ಬಿದ್ದು ಹೋಗುವುದನ್ನೂ ಕಾಣದೆ, ಓಡುತ್ತಿರುವ ಸೈನ್ಯಗಳನ್ನು ಸ್ಥಿರಪಡಿಸಿರಿ. ಸಾರಥಿ:-( ನೋಡಿ)ಬಿಳಿಯ ಚಾಮರಗಳಿಂದಲೂ, ಚಿನ್ನದ ಕಮಂಡಲುವಿನ ಚಿಹ್ನೆ ಯುಳ್ಳ ಧ್ವಜದಿಂದಲೂ, ಸತ್ತು ಬಿದ್ದಿರುವ ಗಜತುರಗಪದಾತಿಗಳ ಶರೀ ರಗಳಿಂದ ಉಬ್ಬು-ತಗ್ಗಾದ ಭೂಮಿಗಳಲ್ಲಿ ಧ್ವನಿಮಾಡುತ್ತಿರುವ ಘಂಟೆಗಳ ಸಮಪದಿಂದ ಕೂಡಿರುವ ರಥದಲ್ಲಿ ಕುಳಿತು, ಶತ್ರುಗಳ ಸೈನ್ಯಗಳೆಲ್ಲ ನನ್ನೂ ಬಾಣವರ್ಷಗಳಿಂದ ಇಬ್ಬರನ್ನಾಗಿ ಮಾಡುತ್ತಾ, ತನ್ನ ಸೈನ್ಯ ವನ್ನು ಸಮಾಧಾನಗೊಳಿಸುತ್ತಾ, ಕೃಪಾಚಾರನು ಅರ್ಜುನನೊಡನೆ ಯು ದಕ್ಕೆ ತೊಡಗಿರುವ ೮೦ಗರಾಜನ ಸಹಾಯಕ್ಕಾಗಿ ಬರುತ್ತಿರುವನು. ಆ ನನ್ನ ಸೈನ್ಯಕ್ಕೆ ಅವಲಂಬನವು ದೊರೆಯಿತು. ( ತೆರೆಯಲ್ಲಿ, ಕೈಯಲ್ಲಿ ಹಿಡಿದಿರುವ ತೊ ಮರ, ಧನುಸ್ಸು, ಕತ್ತಿ, ಶಕ್ತಿ ಇವುಗಳನ್ನು ಭಯದಿಂದ ಸುತ್ತ ಓಡುವ ಎಲೈ ಕೌರವ ಸೈನಿಕರು ಗ *ರಾ, ಮತ್ತು ಪಾಂಡವ ಪಕ್ಷಪಾತಿಗಳಾ! ಹೆದರಬೇಡಿರಿ. ಇಗೋ, ನಾನು ದು ಶಾಪವನ್ನು ಕೆದು, ಅವನ ವಿಶಾಲವಾದ ಎದೆಯಲ್ಲಿದ್ದ ರಕ್ತವನ್ನು ಕುಡಿದು ಮದದಿಂದ ಬರುವೆ'ನೆ. ನನ್ನ ಪ್ರತಿಜ್ಞಾ ಮಹೋ ತೃವವು ನಗೆ ಉಳಿದಿರುವುದು. ನಾನು ಕೌರವನ ದೂತನಿರ್ಜಿತ ನಾದ ಗಾಸನು, ಪಾಂಡವರಲ್ಲಿ ಮಧ್ಯಮನಾದ ಭೀಮಸೇನನು, ನಿನ್ನ ರನ್ನೂ ಸಮನಾಗಿ ಮಾಡಿ ತಿನ್ನುತ್ತಿಸಿ, ಕೆ, ಮಹಾ ಮಾನಿ ಯಾಗಿ ಬಿಲ್ಲನ್ನು ಧರಿಸಿ, ಯುದ್ದದಲ್ಲಿ ನಿಂತಿದ್ದ ದುರೊಧನನ ಮುಂದು ಗಡೆಯಲ್ಲಿದೆ. ಕುರುಬಾಂಧವರುಗಳ ಎರಗೆ ಕರ್ಣನೂ, ಶಲ್ಯನೂ ನೋಡುತ್ತಿರುವಾಗಲೆ' ಸಾಂವ ಗ ಯಾದ ನದಿಯು ಕೆಶಾಂಬರಗ ಳನ್ನು ಎಳೆದ ದುಶ್ಯಾಸನನ ಪ್ರಾಣವನ್ನು ಇರುವಾಗತಿ: ತೀಕ್ಷ್ಮವಾದ ಉಗುರುಗಳಿಂದ ಅವನ ಎದೆಯನ್ನು ಒಗೆದು, ಸಿ.ವ.ದ ರಕ್ತವನ್ನು ಈಗ ಪಾನಮಾಡಿವೆ.