ಪುಟ:ವೇಣೀಸಂಹಾರ ನಾಟಕಂ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

) 1 )

  • ಚತುರ್ಥಂಕ

55 ದುಯ್ಯೋ'ಧನ:-(ಆ ಕ್ಷಣವೇ ಭೂಮಿಯಲ್ಲಿ ಬಿದ್ದು ) ಅಯ್ಯೋ ಕಳ್ಳನೆ, ದುಶ್ಯಾ ಸನನೇ, ನನ್ನ ಆನ್ಲೈಯಿಂದ ಪರರಲ್ಲ ವಿರೋಧವನ್ನು ಕಟ್ಟಿಕೊಂಡೆ ಯಲ್ಲಾ, ಅಯೊ?, ನಿನ್ನಲ್ಲಿ ಪರಾಕ್ರಮವು ತುಂಬಿ ಇತ್ತಲ್ಲಾ, ನನ್ನ ತೊಡೆಯ ಮೇಲೆಯೇ ಲಾಲನೆಪಿಗ ಳ ಯಲ್ಲಾ, ಹಾ! ಶತ್ರುಕುಲಗ ಳೆಂಬ ಆನೆಗಳಿಗೆ ಸಿಂಹಪ )ಯನದ ಯುವರಾಜನೆ! (ಎಂದು ದೀರ್ಘ ವಾಗಿ ನಿಟ್ಟು ಸುರು ಬಿಟ್ಟು ) ನಾನು ನಿನ್ನನ್ನು ಲಾಲಿಸಿದಾಗ್ಯೂ, ನೀನು ಯಥೇಷ್ಟವಾಗಿ ಉಪಯೋಗ ಸುಖಗಳನ್ನು ಅನುಭವಿಸಲಿಲ್ಲ. ಈಗ ನಿನಗೆ ಉಂಟಾದ ವಿನಗೆ ನಾನೇ ಕಾರಣನು. ಅದಕ್ಕೆ ತಕ್ಕ ದುಷ್ಕೃತ್ಯಗಳನ್ನು ನಾನೇ ನಿನ್ನಿಂದ ಮಾಡಿಸಿದನು. ಈಗ ನಾನು ನಿನ್ನನ್ನು ಕಾಪಾಡದೇ ಹೊದೆನು. (ಎಂದು ಕಳಗೆ " ಭುವನು.) ಸಾರಥಿ:-ಆಯುಷ್ಮಂತತಿ, ಸಮಾಧಾನ ವೆಂದು. ಇದು ದೈನ್ಯಕ್ಕೆ ಕಾಲವ ಇವು. ದುರೆ ಧನ:-ಭೀ ಸೂ : 3 ಸಾಗಟೆ, ಎನ ಕೆಲಸ ಮಾಡಿದೆ. ನನ್ನ ಆ೯ಗೆ ಅಧಿ(ನಾ ಏವ ' -ವ) ಮಗ ದುಶ್ಯಾಸನನನ್ನು ಸಂರಕ್ಷಿ ಸಬೇಕಾಗಿರುವಾಗ, ಆ ನ.Jದ ನನ್ನ ಗೆ ತಂದು ರಕ್ಷಿಸಿದೆ. ಸಾರಥಿ: ಮಹಾರಾಜನೇ, ನರ್ಮ ದ ರ್ಬಾಣಗಳು, ತೋಮರಗಳು, ಶಕ್ತಿಗಳು, ಫಾಸಗಳು ಅವುಗಳ ವರ್ಷಗ: ಮಹಾರಥಿಕರೆ ಆ ರೂ ಮರ್ವಿತರಾಗಿ ಹೋಗಿದ್ದಂಗ, ಮರ್ಧಿತರಾಗಿದ್ದ ತಮ್ಮನ್ನ ಇಲ್ಲಿಗೆ ಕರತರಬೇಕಾಯಿತು. ದುರೊ?ಧನ:--ವಿಪರೀತ ಕೆಲಸವನ್ನು ನಾ ದೆ. ನಾನಾಗಲಿ?, ಭೀಮನಾಗಲೀ ದುಶ್ಯಾಸನ ರಕ್ತದಿಂದ ತಮ್ಮ ರೋರುವ ಹಾಸಿಗೆಯಲ್ಲಿ ಮಲಗ ಬೇಕಾಗಿತ್ತು. ಅದನ್ನು ತಪ್ಪಿಸಿ, ದುನನ ದ್ವೇಷಿಯಾದ ಪಾಂಡವ ಪಶುವಿನ ಸಖಾಸದಿಂದ ಇಲ್ಲಿಗೆ : 'ನು ಕರೆತಂದೆ. ( ಹಾಗೆಯೆಆಕಾಶ ವನ್ನು ನೋಡಿ) ಭರತಕಲ ಏನನಾದ ಹಾಳು ಏಧಿಯೆ, ನನಗೆ ಮೃತ್ಯುವು ಬರಬಾರದೆ? ಭೀಮನಿಂದಲೂ ನನ್ನನ್ನು ಕೊಂದುಬಿಡಬಾರದೇ? . ಸಾರಥಿ:ಶಾಂತಂ ಪಾಪಂ, ಶಾ ತಂ ನಾನು, ಮಹಾರಾಜನೆ: ಇದೇನು?