ಪುಟ:ವೇಣೀಸಂಹಾರ ನಾಟಕಂ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೇಣೀಸಂಹಾರ ನಾಟಕ . { F . ರಂಭಿಸಿದನು. ಆ ಸಮಯದಲ್ಲಿ ಅರ್ಜುನನು ಗಾಂಡೀವ ಧನುಸ್ಸಿನ ದ ಮಾತ್ರದಿಂದಲೇ ತಿಳಿದುಕೊಳ್ಳಬಹುದಾದ ಬಾಣವರ್ಷಗಳನ್ನು ಮಾಡಿದನು. ಆ ಬಾಣಗಳಿಂದ ಆಕಾಶವೂ ಕಾಣಲಿಲ್ಲ, ಅಂಗರಾ ೩೦ನ ಕಾಣಲಿಲ್ಲ. ರಧ ಕಾಣಲಿಲ್ಲ, ಭೂಮಿ ಕಾಣಲಿಲ್ಲ, ಕುಮಾರ ಕಾಣಲಿಲ್ಲ, ಕೇತುದಂಡವು ಕಾಣಲಿಲ್ಲ, ಸೈನ್ಯಗಳೂ ಕಾಣಲಿಲ್ಲ, ಕುದುರೆಗಳ ತಾಣವಿಲ್ಲ, ದಿಕ್ಕುಗಳೂ ಕಾಣಲಿಲ್ಲ, ವೀರಜನರೂ ಸಹ ಕಣ ೨, ದುರೊಧನೆ:-(ಆರ್ದದಿಂದ) ಆಮಿ” ತಿ. ಸುಂದರಕ:-೦೨ ನಂತರದಲ್ಲಿ ಈ ಕಾಲದಲ್ಲಿ ಉಂಟಾಗ ಆ ಬಾಣಗಳ ವರಂವರೆಗೆ ಬೆಂದ ಪಾಂಡವ ಸೈನ್ಯವೆಲ್ಯವೂ ಹರ್ಷದಿಂದಲೂ, ಕೌರವ ಸೈನ್ಯವೆಲ್ಲವೂ Tು ..ದಿಂದ ಕೂಡಿರಲಾಗಿ, ಕುಮಾರ ನೃತಸೇನನ ಸತನಾದನು ಎ೦ಬ ಗೊಡ್ಡ ಕೋಲಾಹಲವು ಎದ್ದಿತು. ದುಕ್ಕೊ ಧನ:-) ಕರು ಬಿಡುತ್ತಾ, ಕಸದಿಂದ) ಆಮೇಲೆ. ಸುಂದರ......ದಾವೆ, ನಂತರದಲ್ಲಿ ರವಿ, ಕುದುರೆ, ಇವುಗಳು ಹಳವಾಗಿ, ದಯವರ್ಮ ಫಿಗತವಾದ ಒಂದು ಬಾಣದಿಂದ ದೇಹವು ಛೇದಿಸಲ್ಪಟ್ಟು, ಭರದಲ್ಲಿ ಬಿದ್ದಿದ್ದ ಸ್ವರ್ಗದಿಂದ ಕೆಳಗೆ ಬಿದ್ದ ದೇವಕುಮಾರನಂತಿದ್ದ ೬ ಮಾರನನ್ನು ನೋಡಿದೆನು. ನತ್ರ, ಚಾಮರ, ಧ್ವಜ ಎಲ್ಲವೂ ಕy ಸಿದ್ದಿ ತ್ತು. ದುಂಧನ:- -- ಈ ಆರು ತುಂಬಿಕೊಂಡು) ಅದಾ! ಇನ್ನು ಮುಂದಕ್ಕೆ ಕೆಳುವುದಕ್ಕಾಗುವುದಿಲ್ಲ. ಹಾ! ವತೃನೆ, ವೃಷಸೇನನೆ', ನನ್ನ ಉತ್ಸಂ ಗದಲ್ಲಿ ಬಿದವನೇ, ನನ್ನ ಆಜ್ಞೆಯನ್ನು ನಡೆಸತಕ್ಕವನೇ, ಗದಾಯು ಧನ ಪ್ರಿಯತಿ', ರಾಧೆಯ ವಂಶಕ್ಕೆ ಅಂಕುರವಾಗಿದ್ದ ನೀನು ರ್ದಕ್ಕೆ ಸಮುದ್ರವಾಗಿದ್ದೆ ದಲ್ಲಾ! ದುಶ್ಯಾಸನನಿಗೂ, ನಿನಗೂ ನಾನು ಭದವನ್ನೆ ತಿಳಿದಿರಲಿಲ್ಲವಲ್ಲಾ! ಸರ್ವ ಗುರುವತ್ಸಲನೆ, ಪ್ರಿಯದರ್ಶ ನ', ನನಗೊಂದು ಪ್ರತ್ಯುತ್ತರವನ್ನು ಕೊಡು, ಕಷ್ಟ! ಕಷ್ಟ! ಆ ವಿಸ್ತಾ ರವಾದ ಕಣ್ಣಿನಿಂದ ಕೂಡಿ ಆಗ ತಾನೆ ೧೧೧೭ರ ಚಂದ್ರನಂತೆ ಪ್ರಕಾಶಿ h B on 2 1 A G 1 -