ಪುಟ:ವೇಣೀಸಂಹಾರ ನಾಟಕಂ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

64 ವೇಣೀಸಲಹಾಲ ನಾಟಕ ಕರೆದು, ಒಂದು ಪತ್ರವನ್ನು ತೆಗೆದುಕೊಂಡು ಬಾಣದ ತುದಿಯನ್ನು ರಕ್ತ ದಲ್ಲಿ ಅದ್ದಿ, ಒಂದು ಕಾಗದವನ್ನು ಬರೆದು ಕಳುಹಿಸಿದನು. (ಎಂದು ಕೊ ಡುವನು.) (ದುಯ್ಯೋ ಧನನು ತೆಗೆದುಕೊಂಡು ಓದುವನು.) ಸ್ವಸ್ತಿ, ಕ್ರೀರ್ಮ ಮಹಾರಾಜ ದುರೊಧನನಿಗೆ ಕರ್ಣನು ಕತ್ತು ಕಟ್ಟಿ ಕೊಂಡು, ಈ ವೃತ್ತಾಂತವನ್ನು ವಿಜ್ಞಾಪಿಸಿಕೊಳ್ಳುತ್ತಾನೆ. ಶಸ್ತ್ರಾಸ್ತ್ರಗಳಲ್ಲಿ ಸಮರ್ಥನಾದವನು ಇವನು ಹೊರತು, ಇನ್ನಾರೂ ಇಲ್ಲವು. ಇವನು ನನ್ನ ಸಹೋದರರಿಗಿಂತಲೂ ನನಗೆ ಬಹಳ ಇಷ್ಟನು. ಇವನು ಕುಂತೀ ಪುತ್ರರನ್ನು ಬಯಸುವನು ಎಂದು ನೀನು ನನ್ನನ್ನು ಬಹಳವಾಗಿ ಗೌರವಿಸು ತಿದ್ದೆ, ಈಃ ನಾನು ದುಶ್ಯಾಸನನ ಶತ್ರುವಾದ ಭವನನ್ನು ಕೊಲ್ಲಲಿಲ್ಲ. ನಿನ್ನ ಮುಂದೆ ಬಂದಾಗ, ಕಣ್ಣೀರಿನಿಂದಲಾಗಲ ದುಃಖಕ್ಕೆ ಪ್ರತಿ ಕ್ರಿಯೆಯನ್ನು ಮಾಡಿಕೊ, ಗುರೊ?ಧನ: ...ಮಿತ್ರನೇ, ಕರ್ಣ ಪಿ: ಇದು ಏನು? ನೂರು ತಮ್ಮಂದಿರುಗ ಛನ್ನು ಕಳೆದುಕೊಂಡು ದುಃಖಪಡುತ್ತಿರುವ ನನ್ನನ್ನು ಈ ವಾಗ್ಯಾಣ ದ ನೆಗೆಟಿಯಾ ! ಸುಂದರಕನೆ?, ಈಗ ಕರ್ಣನನು ಮಾಡು ತಿರುವನು? ಸುಂದರಕ:-ಮಹಾರಾಜನೆ, ಕರಿರದ ಆವರಣವನ್ನು ತೆಗೆದು ಬಿಸುಟು, ಆತ್ಮ ವಧದಲ್ಲಿ ಕೃತಸಂಕಲ್ಪನಾಗಿ, ತಾನೆ: ಯುದ್ದವನ್ನು ಹುಡುಕು ಇಲಿದಾನೆ ದುಧಸ... -(ಕೆ: $ 27ಗ್ರತೆ ಎದ್ದು) ಸಾರ , ರಥವನ್ನು ತೆಗೆದುಕೊಂಡು ಬಾ, ಸುಂದರಕ, ನೀನು ಹೋಗಿ ಕರ್ಣನನ್ನು ಕುರಿತು ನೀನು ಈಗ ಯುದ್ಧದಲ್ಲಿ ಜಯಾಕಾಂಕ್ಷಿ ಯಲ್ಲ. ನಮ್ಮಿಬ್ಬರ ಸಂಕಲ್ಪವೂ ಒಂದೇ ಆಗಿ ರುವುದು. ಆದರೆ ಪಾಂಡವರನ್ನು ಕೊಂದು, ಬಂಧುವರ್ಗಕ್ಕೆ ತರ್ಪಣ ವನ್ನು ಕೊಟ್ಟು, ಕಳೆದುಕಿದ ಬಂಧುಗಳೊಡನೆಯ, ಮಂತ್ರಿಗಳೊಡ ನದ ಕಣ್ಣಿರು ಸಸಿಕೊಂಡು, ಪರಸ್ಪರ ಆಲಿಂಗನವನ್ನು ಮಾಡಿ ಕೊಂಡು, ಈ ಪಾಳು ಕರಿ?ರವನ್ನು ದು:ಖವನ್ನು ಹೊಂದಿಯಾಗಲೀ, ಸುಖ