ಪುಟ:ವೇಣೀಸಂಹಾರ ನಾಟಕಂ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

69 ಭೀಷ್ಮರುಗಳು ಯುದ್ಧದಲ್ಲಿ ಹತರಾಗಿ ಹೋದರು. ಕರ್ಣನ ಮುಂದೆಯೆ? ಅವನ ಮಗನಾದ ವೃಷಸೇನನನ್ನು ಸಂಹರಿಸಿದ ಅರ್ಜುನನಿಗೆ ಈ ಸಮಸ್ಯ ಪ್ರಪಂಚವೂ ಭಯ ಪಡುತ್ತಿದೆ. ನನ್ನ ಮಕ್ಕಳನ್ನೆಲ್ಲ ನನ ನ ಸರಿಸಿ ನಿನ್ನ ವಿಷಯದಲ್ಲಿ ಶತ್ರುವಿನ ಪ್ರತಿಜ್ಞೆಯು ಹಗ ಉಬರುತ್ತದೆ. ಮೈಗೆ ಇಲ್ಲಿ ಕೋಪವನ್ನು ಬಿಡು, ಕುರುಡರಾದ ತಂದೆ ತಾಯಿಗಳನ್ನು ಕಾಪಾಡು. ದುರೊಧನ:ಯುದ್ಧವನ್ನು ತೆರೆದು ನಾನು ಏನು ಮಾಡಬೇಕು? ಗಾಂಧಾರಿ:-ಮಗನೆ, ತಂದೆಯ, ಎದುರನೂ 5 ಮೆಳನ ೧೨ರನ್ನು ಮಾಡು. ಸಂಜಯ:-ಇದು ಹೀಗೆಯೆ, ದುರೊಧನ:ಸಂಜಯನೆ, ಉಮರನಾಡುವು ಇದೆಯೋ? ಸಂಜಯ..-ಬದುಕಿರುವವರೆವಿಗೂ ಬವುತಿ? »ಧಾನ ತರಗತಿಗೆ ಪ್ರಜ್ಞಾಶಾ ಲಿ ಗಳು ಉಪದೇಶ ಮಾಡುತ್ತಿ: ಇರಬೆ?ಕು. ದುರೊಧನ:-(ಕೋಪದಿಂದ) ಹಾಗಾದರೆ ಪ್ರಾಜ್ಞನಾಗ ಬೃಂದಲೇ ನನಗೆ ಯೋಗ್ಯವಾದ ಉಪದೇಶವನ್ನು ಕೇಳೋಣ. ಧೃತರಾಷ್ಟ್ರ:-ವತ್ಸನೆ, ಮುಕ್ತವಾದ ಮಾತನ್ನು ಹೇಳುವ ಸಂಜಯನಲ್ಲಿ ಕೋಪ ಮಾಡಬೇಡ. ಸಹಜವಾಗಿ ನೀನು ಕೆಳುವುದಾದರೆ ನಾನೆ ಸ್ವಲ್ಪ ಹೇಳು ತೆನೆ ಕೇಳು. ದುಯ್ಯೋ ಧನ:- ಹೇಳಬಹುದು. ಧೃತರಾಷ್ಟ್ರ:ಹೆಚ್ಚಾಗಿ ಏನು? ನೀನು ಈವಾಗ ಧರ್ಮರಾಯನೊಂದಿಗೆ ಇಷ್ಟ ವಾದ ಸಣಬಂಧದಿಂದ ಸಂಧಿಯನ್ನು ಮಾಡಿಕೊ? ದುಯ್ಯೋಧನ:-ತಂದೆಯೆ, ತಾಯಿಯು ಮಗನ ಮೆ?ಲಸ ಮಮತೆಯಿಂದ ದೀನ ಭಾಗಿಯೂ, ಸಂಜಯನು ಬಾಲಭಾವದಿಂದಲ, ಬೇಕಾದುದನ್ನು ಹೇಳಬ ಹುದು. ನಿಮಗೂ ಈ ರೀತಿಯಾದ ವ್ಯಾಮೋದರೆ? ಅಧವಾ ಪುತ್ರನಾಶ ದಿಂದ ಉಂಟಾದ ಶೋಕ ಸಂತಾಪವು ಹಿಗೆ ಹೇಳಿಸುತ್ತದೆ. ಮತ್ತು ತಂದೆಯೆ, ಸೂರುಜನ ಸಹೋದರರೊಡನೆ ಕೂಡಿ ಇದ್ದಾಗಲೇ ವಾಸುದೇ