ಪುಟ:ವೇಣೀಸಂಹಾರ ನಾಟಕಂ.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪಂಚಮಾಂಕ 11 ಗಾಂಧಾರಿ:- ಮಗನೆ'! ದುಶ್ಯಾಸನನೆ: ಹಾ ದುರ್ಮಷ್ರ ಇನ?! ಯಾರು ರ್ವಿನಯನೆ! ಹಾ ಎಕರ್ಣ! ನಂದಭಾಗ್ಯಳಾದ ನನಗುಂಟಾದ ಈ ಧ ವಾದ ವಿಪತ್ತನ್ನು ಲೋಕದಲ್ಲಿ ಹಿಂದೆ ಎಲ್ಲರೂ ಕೇಳಿಯೇ ಇಲ್ಲವಲ್ಲಾ. ಅಯ್ಯೋ! ಗಾಂಧಾರಿಯೆ, ನೀನು ನೂರು ಮಕ್ಕಳನ್ನು ಹೆರಲಿಲ್ಲ. ನೂರು ದುಃಖಗಳನ್ನು ಹೆತ್ತೆ, (ಎಲ್ಲರೂ ಅಳುವರು.) ಸಂಚಯ:--- (ಕಣ್ಣಿರು ಬಿಟ್ಟು ಕೊಂಡು) ತಂದೆಯೇ, ಮಾತೆಯೆ, ಮಹಾರಾಂತಿ ನನ್ನು ಸಮಾಧಾನ ನಡೆಸುವುದಕ್ಕೆ ನೀವು ಇಲ್ಲಿಗೆ ಬಂದು, ನೀವಾದರೂ ಸಮಾಧಾನವನ್ನು ಹೊಂದಬಾರದೆ? ಧೃತರಾಷ್ಟ್ರ:-ವತ್ಸ, ಗುರೊಧನ, ಹೀಗೆ ದೈವವು ನನಗೆ ನವಾಗಿ ನಿನೂ ಶತ್ರುಗಳಲ್ಲಿ ದ್ವೇಷವನ್ನು ಬಿಡದೆ ಇದ್ದರೆ ನಿನ್ನ ಪ್ರಾಣ ಒಂದನ್ನೇ ಆಶ್ರಯಿ ಸಿಕೊಂಡಿರುವ ಗಾಂಧಾಗೆ ಗತಿಯೇನು? ನನಗೇನು ಗತಿ? ದುಕ್ಕೊಧನ: ....ಕೆ , ಆಗತ್ತನ್ನೆಲ್ಲಾ ಕರಿತಿಸಿ ನಿಂಡು, ದಧವಾಗಿ) ಐಶ್ವರ್ಯವನ್ನು ಅನುಭವಿಸಿ, ಶತ್ರುಗಳನ್ನು ತಿರಸ್ಕರಿಸಿ, ಅನೇಕ ರಾಜರು ಗುಂದ ನಮಸ್ಕಾರ ಮಾಡಿಸಿಕೊಂಡು, ದುಗ್ರದಲ್ಲಿ ಶತ್ರುಗಳ ಎದುರಿಗೆ ಹೊಡೆದಾಡಿ, ನಿನ್ನ ನೂರು ಮುಳುಗಳೂ ಹತರಾದರು. ಆದ್ದರಿಂದ ಈಗ ನೀನು ನನ್ನ ತಾಯದೊಂದಿಗೆ ಸಗರನಂತೆ ದು: Jವನ್ನು ಸಹಿಸಿಕೊ. ಹಾಗೆ ನಾನು ಪದವನ್ನು ಮಾಡದೆ ನನ್ನ ಪ್ರಾಣವನ್ನು ನಾನು ಕಾಣಾ ಡಿಕೊಳ್ಳುವ ಪಕ್ಷದಲ್ಲಿ ಹಿಂದೆ ಬೆದಾಗಲೂ ಖಾರದೆ ಇರುವ ಕ್ಷತ್ರ ಧರ್ಮಕ್ಕೆ ತಪ್ಪಿದಂತಾಗುವುದು, (ತೆರೆಯಲ್ಲಿ ಬಹು ಕೋಲಾಹಲವಾಗುವದು.) ಗಾಂಧಯು (ಯ ದಿಂದ) ನಂಜಯದೆ, ಇದು ಏನು ? ಸಾಕಾರರೊಂದಿಗೆ ಕೂಡಿರುವ ವಾದ್ಯ ಘೋಷವು ಕೇಳಿಸುವುದು. ಸಂಜಯ:-ಮಾತೆಯೆ, ಇ-ರುಗಳಿಗೆ ಇದು ಸ್ಥಳವಲ್ಲ. ಧೃತರಾಷ್ಟ್ರ:-ಸಂಜಯನೇ, ಭಯಂಕರವಾದ ಈ ಸಿಹಿಕ ೬೧೬ ಮಾವು ಬೆಂಗು 6 ಗುಕೊಂಡು ಬಾ, ಇದಕ್ಕೆ ಗೌರವ ಬ ಎ-1 ರಚ: ಕು.