ಪುಟ:ವೇಣೀಸಂಹಾರ ನಾಟಕಂ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಚಮಾಂ 01 Freece (ಗಾಬರಿಯಿಂದ ಸಾರಥಿಯು ಪ್ರವೇಶಿಸಿ) ಮಹಾರಾಜನೇ, ಹಾ! ಕೆಟ್ಟೆನು. (ಎಂದು ಕೆಳಗೆ ಬಿಳುವನು.) ದು,ಧನ:ಆಯುಷ್ಮಂತನೆ, ಇನ್ನೆನು ಹೇಳು. ಸಾರಥಿ:-ಮಹಾರಾಜನೆ:, ಇನ್ನೆನು? ಶೂನ್ಯವಾದ ಕರ್ಣನ ರಥದಲ್ಲಿ ಶೂನ್ಯ ವಾದ ಮನೋರಥದಂತೆ ಶಲ್ಯನು ಪ್ರವೇಶಿಸುತ್ತಾ ಜನಗಳಿಗೆ ಹೃದಯಕ್ಕೆ ಶನಾಗಿ ಎಲ್ಲರನ್ನೂ ಮುರ್ಘಗೊಳಿಸಿದನು. ದುಕ್ಕೊ ಧನ.....ಹಾ ಮಿತ್ರನೆ, ಕರ್ಣನೆ, (ಎಂದು ಮರ್ಧಿತನಾಗುವನು.) ಗಾಂಧಾರಿ:-ಮಗನೆ, ಸೈಲಸು, ಸೈರಿಸು. ಸಂಒಯ:-ಮಹಾರಾಜನೆ, ಸಮಾಧಾನ ಹೊಂದು, ಸಮಾಧಾನ ಹೊಂದು. ಧೃತರಾಷ್ಟ್ರ: ಎ.ಕಷ್ಟ! ಕು! ಭೀಷ್ಮನೂ ಹೊಣಾಚಾರನೂ ಸತ್ತ ಮೇಲೆ ನನ್ನ ಮಗ: ಗೆ ಅಶ್ರಯುಭೂತನಾಗಿ ಇರವು ಮಿತ್ರನಾಗಿ ಇದ್ದ ಶೂರನಾದ ರಾಧೆಯನೂ ಸಹ ಸಂಸ್ಕೃತನಾದನು. ವತೃನೆ, ಸೈರಿಸು, ಸೈರಿಸು. ಭರತ ಕುಲಕ್ಕೆ ಸರಾಂಗುವಿವಾದ ಹಾಳು ವಿಧಿಯೇ? ಕುರುಡನಾದ ನಾನು ನೂರು ಬನ ಇತ್ರರುಗಳನ್ನು ಕಳೆದುಕೊಂಡು ಮಹಾ ದುಃಖದ ದೆಸೆ ದುನ್ನು ಹೊಂದಿದ್ದೇನೆ. ಸಮಸ್ತರಾದ ಸ್ನೇಹಿತರನ್ನೂ, ಬಂಧುಗಳನ್ನೂ ಗುರುಗಳನ್ನೂ ಕಳೆದುಕೊಂಡಿರುವ ಈ ದುರಧನನ ವಿಷಯದಲ್ಲಿಯು ನನ್ನನ್ನು ನಿರಾಶನನ್ನಾಗಿ ಮಾಡಿಬಿಟ್ಟೆ. ವತೃನೇ, ದೀನಳಾದ ತಾಯನ್ನು ಸಮಾಧಾನ ಪಡಿಸು. ದುಕ್ಕೊ ಧನ.... (ಸೀತರಿಸಿಕೊಂಡು) ಅಯ್ಯೋ ಕರ್ಣನೇ? ಕ೦- ಸುಪಿವಾದ ಒಂದು ಮಾತನ್ನಾಡು, ನನ್ನಲ್ಲಿ ಸ್ಥಿರವಾದ ನಿನ್ನ ಸಂತೋಷವನ್ನು ತಿಳಿಸು. ಯಾವಾಗಲೂ ನಿನ್ನನ್ನು ಬಿಡದೇ ಯಾವಾಗಲೂ ಕೆಟ್ಟದ್ದನ್ನು ಮಾಡದೇ ಇರುವ ನನ್ನನ್ನು ಬಿಟ್ಟು ಏಕೆ ಹೋಗುವಿ? (ಎಂದು ಪುನಹ ಮರ್ಧೆ ಹೋಗುವನು. ಎಲ್ಲರೂ ಸಮಾಧಾನ ಪಡಿಸುವರು.) ದುರೊಧನ:-( ಪುನಃ ಎದ್ದು) ನನ್ನ ಪ್ರಾಣಕ್ಕಿಂತಲೂ ಹೆಚ್ಚಾದ ಅಂಗರಾಜನು ಹತನಾಗಿರುವಾಗ ಉಸಿರುಬಿಡುವುದಕ್ಕೂ ನಾನು ನಾಚಿಕೆ ಪಡುತ್ತಿದೇನೆ. 10)