ಪುಟ:ವೇಣೀಸಂಹಾರ ನಾಟಕಂ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

74 ವೇಣೀಸಂಹಾರ ನಾಟಕ ತಂದೆಯೆ? ಸಮಾಧಾನದ ಕಥೆಯುತಾನೆ ಎಲ್ಲಿ? ಮತ್ತು ಶತ್ರುಗಳಿಂದ ಹತನಾದ ದುಶ್ಯಾಸನನಿಗೊಸ್ಕರ ಅಳಬೇಕಾಗಿರುವಾಗಲೂ ನಾನು ಅಳುವು ದಿಲ್ಲ. ಆ ಬಂಧುವರ್ಗಕ್ಕೂ ಕೂಡ ಈಗ ನಾನು ಅಳುವುದಿಲ್ಲ. ಕರ್ಣನ ವಿಷಯದಲ್ಲಿ ಕರ್ಣಕಠೋರವಾದ ನೃಶಂನ ಕೆಲಸವನ್ನು ಮಾಡಿದ ದುಷ್ಟನನ್ನು ಯುದ್ಧದಲ್ಲಿ ಕೊಲ್ಲುವೆನು, ಗಾಂಧಾರಿ:-ಮಗನೇ, ಒಂದು ಕ್ಷಣ ಕಾಲ ಕಣ್ಣೀರನ್ನು ತಡೆದು ಕೊ. ಧೃತರಾಷ್ಟ್ರ:-ವತ್ಸರೇ, ಕಣ್ಣೀರನ್ನು ಒಂದು ಕ್ಷಣ ಒರಸಿಕೊ. ದುರೊ ಧನ:-ತಂದೆಯೇ, ನನಗೋಸ್ಕರ ಪ್ರಾಣವನ್ನು ಬಿಡುತ್ತಲಿರುವ ಕರ್ಣ ನನ್ನು ಯಾರೂ ತಡೆಯಲಿಲ್ಲ. ಅವನಿಗೊಸ್ಕರ ಕಣ್ಣೀರನ್ನು ಬಿಡುವ ನನ್ನನ್ನು ಏಕೆ ತಡೆಯುತ್ತೀರಿ ? ಸಾರಥಿಯೆ?, ಈ ಅಸಂಭವವಾದ, ನಮ್ಮ ಕುಲಕ್ಕೆ ನಾಶಕವಾದ, ಈ ಕೆಲಸವನ್ನು ಯಾರು ಮಾಡಿರಬಹುದು? ಸಾರಥಿ:-ಆಯುಷ್ಮಂತನೇ, ಕೃಷ್ಣ ಸಾರಥಿಯಾದ, ನಮ್ಮ ಸೈನ್ಯಕ್ಕೆ ಮೃತ್ಯುಪ್ರಾ ಯನಾದ, ಅರ್ಜುನನು ಕರ್ಣನ ರಥವು ಭೂಮಿಯಲ್ಲಿ ಹೂತುಹೋಗಿದ್ದ ಸಮಯದಲ್ಲಿ ಬಾಣಗಳಿಂದ ಕರ್ಣನನ್ನು ಕೊಂದನೆಂದು ಜನಗಳು ಹೇಳು ವರು. ದುರೊ, ಧನ-ಸಮುದ್ರವು ಚಂದ್ರೋದಯದಲ್ಲಿ ಉಕ್ಕನಂತೆ ಕರ್ಣನ ಮುಖ ವನ್ನು ನೆನಸಿಕೊಂಡರೆ ನನಿಗೆ ದುಃಖವು ಉಕ್ಕುತ್ತದೆ. ಬಡಬಾಗ್ನಿಯು ಆ ಮಗನ 5, ಇದನಂತಿ ಕೈಾಗಿ ದ. ರ . . ಪಾನ ದಕಿ, ತಾರೆಯೆ?? ಕಪಿ? ನನ್ನ ಎದುರು ಪ್ರಸನ್ನ ರಾಗಿರಿ. ದುವಿನಿಂದ ಹುಟ್ಟಿದ ಬೆಂಕಿಯು ಅಸು ವೇಗದಿಂದ ನನ್ನನ್ನು ಸುಡುತ್ತಲಿದೆ. ನಾನು ಯುದ್ಧ ಮಾಡಿದರೂ, ಯುದ್ಧ ಮಾಡದೇ ಇ ದ್ದರೂ ವಿಪತ್ತು ಒಂದೇ ವಿಧವಾಗಿರುವುದು. ಯುದ್ಧದಲ್ಲಿ ಒಂದು ವೇಳೆ ಜಯವಾದರೂ ಆಗಬಹುದೆಂಬ ಸಂದೆಹವಿರುವುದರಿಂದ ಸುಮ್ಮನೆ ಸಾರು ವುದಕ್ಕಿಂತಲೂ ಯುದ್ಧ ಮಾಡುವುದೇ ಒಳ್ಳೆಯದಲ್ಲವೆ? ಧೃತರಾಷ್ಟ್ರ:-( ದುರೊಧನನ್ನು ತಬ್ಬಿಕೊಂಡು) ವತ್ಸನೆ ನೀನು ಹೇಳುವುದು ನಿಜ. ಆದರೂ ಗೆಸುವನ್ನು ಗೆ೧ ೧೭ಚಿಸಿಕೊಂಡರೆ ನನ್ನ ಮನನ್ನು ಹೆದರಿ >