ಪುಟ:ವೇಣೀಸಂಹಾರ ನಾಟಕಂ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೇಣೀಸಂಹಾರ ನಾಟಕ ದುರೆ ಧನ-ಕನಾಗಲೀ, ಅಶ್ವತ್ಥಾಮನಾಗಲಿ ಏನು ಮಾಡುವರು? ಕರ್ಣನ ಆಲಿಂಗನವನ್ನು ಕೊಡುವುದಾಗಲೀ, ಅರ್ಜುನನ ಪ್ರಾಣವನ್ನು ತೆಗೆಯುವು ದಾಗಲಿ ಎರಡರಲ್ಲೊಂದನ್ನು ಮಾಡುವುದಕ್ಕೆ ಸಿದ್ಧವಾಗಿರುವ ಈ ಆತ್ಮ ವನ್ನು ಅಭಿಶೇಕ ಮಾಡಿದ್ದೇನೆ. (ತೆರೆಯಲ್ಲಿ) ಎಲೈ ಕೌರವ ಸೈನ್ಯ ಪ್ರಧಾನ ಭಟರುಗಳಿರಾ! ನನ್ನನ್ನು ನೋಡಿ ಹೆದರಿ ಅಲ್ಲಿ ಇಲ್ಲಿ ಹೋಗಬೇಡಿರಿ, ದುರೊ ಧನವೆಲ್ಲಿದಾನೆ ತಿಳಿಸಿರಿ (ಎಲ್ಲರೂ ಕೇಳುತ್ತಾರೆ.) ಸಾರಥಿ:-(ಗಾಬರಿಯಿಂದ ಪ್ರವೇಶಿಸಿ) ಆಯುಷ್ಯಂತನೆ', ಒಂದೆ: ರಥದಲ್ಲಿ ಕೂತುಕೊಂಡು ಕರ್ಣನ ಶತ್ರುವಾದ ಅರ್ಜುನನೂ ಕರನಾದ ಭೀಮನೂ ಇಲ್ಲಿ ಅಲ್ಲಿ ನಿನ್ನನ್ನು ಕೇಳುತ್ತಾ ಬರುತ್ತಿರುವರು. ಗಾಂಧಾರಿ:--- ಭಯದಿಂದ ಮಗನೇ, ಈಗ ಏನು ಮಾಡಬೇಕು? ದುರೊಧನ:-ಮಾತೆಯೆ, ಗದೆಯು ಸಮಾಸದಲ್ಲಿಯೇ ಇದೆಯಲ್ಲವೇ? ಗಾಂಧಾರಿ:-ಅಯ್ಯೋ ನಾನು ಕೆಟ್ಟೆನು. ದುರೊಧನ:-ಇನ್ನು ಸಾವಕಾಶ ಮಾಡಿ ಫಲವಿಲ್ಲ. ಸಂಜಯನೆ', ಇವರಿಬ್ಬ ರನ್ನೂ ರಥದಲ್ಲಿ ಕೂರಿಸಿಕೊಂಡು ಶಿಬಿರಕ್ಕೆ ಹೋಗು. ನನ್ನ ಶೋಕ ವನ್ನು ಹೋಗಲಾಡಿಸುವ ಯುದ್ದವು ಒದಗಿ ಇದೆ. ದೃತರಾಷ್ಟ್ರವಸಿ, ಒಂದು ಕ್ಷಣ ತಾಳು. ಇವರ ಭಾವವನ್ನು ತಿಳಿಯು ದುರೆ'ಧನ:-ತಂದೆಯೆ, ಭಾವವನ್ನು ತಿಳಿದು ಏನಾಗಬೇಕು? ಧೃತರಾಷ್ಟ್ರನೂ, ಗಾಂಧಾರಿಯ ಸ್ವಲ್ಪ ದೂರಹೋಗಿ ನಿಲ್ಲುವರು. ರಥಾರೂಢರಾಗಿ ಭೀಮಾರ್ಜುನರು ಪ್ರವೇಶಿಸುವರು.) ಭೀಮ.....ಎಲೈ ದರೆ ಧನನನ್ನು ಹೊಂದಿ ಬದುಕುವ ಜನಗಳಿರಾ, ಭಯದಿಂದ ಏಕೆ ಸಂಚರಿಸುವಿರಿ? ನಾವು ಬಂದಿರುವುದನ್ನು ತಿಳಿಸಿರಿ. ಮೋಸದ ಜೂಜಿಗೆ ಕಾರಣನಾಗಿಯ, ಅರಗಿನ ಮನೆಗೆ ಬೆಂಕಿಯನ್ನು ಹಾಕುವು ದಕ್ಕೆ ಪ್ರಯತ್ನಿಸಿದವನಾಗಿಯೂ, ದುರಭಿಮಾನಿಯಾಗಿದ್ದು, ದೌಪದಿಯ