ಪುಟ:ವೇಣೀಸಂಹಾರ ನಾಟಕಂ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

78 ವೇಣೀಸಂಹಾರ ನಾಟಕ ಭೀಮು:- ಸಮಸ್ತ ಕೌರವರುಗಳನ್ನೂ ಪುಡಿ ಪುಡಿ ಮಾಡಿದ, ದುಶ್ಯಾಸನನ ರಕ್ತ ದಿದ ನವಿಸಿರನ, ಮನೆ ದರೋ, ಧನನ ತೊಡೆಗಳನ್ನು ಮುರಿಯುವ, ಭೀಮನು ನಿನ್ನಗಳಿಗೆ ತಲೆಬಾಗಿ ನಮಸ್ಕರಿಸುತ್ತಾನೆ. ಧೃತರಾ...-ದುರಾತ್ಮನೆ, ಭ'ಮನೆ, ಶತ್ರುಗಳಿಗೆ ಅಪಕಾರಮಾಡತಕ್ಕವನು - ಸಿಬ್ಬನೆ'? ಸಾಮಾನ್ಯವಾಗಿ ಕ್ಷತ್ರಿಯರೆಲ್ಲರಲ್ಲಿಯೂ ವಿರ ಲ್ಲರೂ ಯುದ್ಧದಲ್ಲಿ ಜಯಸಿಯೆ? ಜಯಿಸುವರು. ಸೋತೂ ಸೋಲುವರು. ಸತ್ಯ ಸಾದವರು. ನಮ್ಮ ನೆ ಆ ಶ್ಲಾಘನೆಯಿಂದ ಪಿಕೆ ನಮ್ಮನ್ನು ಕೈ' "ವನು '? ನು:-...ತಾತಪಿ, ಕೋಮಿನವಾಗದು. ನಿನ್ನ ನೆಲೆಯಲ್ಲಿ ಕಾಂಡನ ಪತ್ನಿಯಾದ ನದಿಯು ಕೆರದಾಶಗಳನ್ನು ಹಿಡಿದು ಎಳೆದದ್ದನ ಯಾರು ಯಾರು ನೋಡಿದರೆ ಅವರೂ ಕೂತಾಗ್ನಿಯಲ್ಲಿ ಪತಂಗದ ಹುಳುಗಳಂತೆ ಸತ್ತುಹೋದರು. ಅದನ್ನು ನಿನಗೆ ೬ 5ಸಿದೆ ಹೊರತು ನನ್ನ ಭುಜ ೨ವನ್ನು ಹೆಣಗಕೊಳ್ಳುವುದಕ್ಕಾಗಿಯೂ, ಅಹಂಕಾರಕ್ಕಾಗಿ ಅಲ್ಲ. ಮಕ್ಕಳು ಮೊಮ್ಮಕ್ಕಳುಗಳಿಂದ ಮಾಡಲ್ಪಟ್ಟ ದುರ್ಮದ ಪರಿಣಾಮವು ಈ?ತಿಯಲ್ಲಿ ಆಯಿತು ಎಂಬುದಕ್ಕೆ ಸಿ?' ಸಾಕ್ಷಿಯಾಗಿರುತ್ತಿದೆ ಎಂದು ಪೆರೆನು. ದುರೊ: ಧನ: (ನಮಾ ವಕ್ಕೆ ಬಂದು ) ೩೦ಡನಾದ ಭೀಮಸಿ, “ನಾದ ದೊರೆ ದು ಮುಂದುಗಡೆ ಬಂದು ನಿಂತು ನಿಂಗೆ ಯೋಗ್ಯವಾದ ನಿನ್ನ ಕೆಲಸ ವನ್ನು ಶ್ಲಾಘಿಸುತ್ತಿದೆ. ಭುವನ ಪತಿಯಾದ ನನ್ನ ಅಪ್ಪಣೆಯಿಂದ ರಾಜ ರುಗಳ ಎದುರಿಗೆ ನಿನ್ನ, ನಿನ್ನ ಮತ್ತು ಆ ರಾಜ ವಶುವಿನ ಹೆಂಡತಿಯಾದ ದೌಪದಿಯ ಕೇಶಪಾಶಗಳಲ್ಲಿ ಎಳೆಯಲ್ಪಟ್ಟಳು. ಈ ವೈರದ ಸಂಬಂಧ ದಲ್ಲಿ ನಿ?ನು ಕೊಂದ ರಾಜರುಗಳು ಏನು ಅಪಕಾರ ಮಾಡಿದ್ದರು? ಬಾಹು ಬಲದಿಂದ ಕೊಬ್ಬಿರುವ ನನ್ನನ್ನು ಜಯಿಸದೇನೇ ಇಷ್ಟು ಅಹಂಕಾರವೇ? ಭೀಮು:-(ಗಡೆಯನ್ನು ಎತ್ತಿ) ದುರಾತ್ಮನೆ, ಇಗೋ ಇನ್ನು ನೀನು ಉಳೆಯು ವುದಿಲ್ಲ,