ಪುಟ:ವೇಣೀಸಂಹಾರ ನಾಟಕಂ.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

. ೨ =? ಅಳತಳುತ ಅನುಭವಿಸುವರೆಂಬ ಸಂಗತಿಗೆ ಈ ನಾಟಕದ ದುಶ್ಯಾಸನಾದಿಗಳ ದು" ರ್ಮದ ಪರಿಣಾಮಗಳು ಬಹು ಶಿಕ್ಷಾಪ್ರದಗಳಾಗಿರುವುವು. ಧರ್ಮವಿಮುಖರಾ ದವರಿಗೆ ಎಷ್ಟು ಸಹಾಯಸಂಪತ್ತುಗಳಿದ್ದಾಗ್ಯೂ, ಧರ್ಮಿಷ್ಟ ರಿಗೆ ಯಾವ ಸತ್ ಯವಿಲ್ಲದಿದ್ದರೂ, ಧರ್ಮಪರಾಯಣವೇ ಜಯವನ್ನು ಹೊಂದುವರು. ಏಕೆಂದರೆ ಭಗವಂತನು ಧರ್ಮ ಪಕ್ಷದಲ್ಲಿರುವನು. ಈ ವಿಷಯವೆಲ್ಲವೂ ಈ ನಾಟಕದಲ್ಲಿ ಬದು ಸ್ವಾರಸ್ಯವಾಗಿ ವರ್ಣಿಸಟ್ಟಿರುವದು. ಈ ನಾಟಕವು ವೀರರಸಪ್ರ: 11 ವಾಗಿರುವುದರಿಂದ, ಓದುವುದಕ್ಕೂ, ಕೇಳುವುದಕ್ಕೂ ಬಹಳ ಕುತೂಹಲವನ್ನು.', ಮಾಡುವುದಲ್ಲದೆ, ಆರಂಭಿಸಿದ ಬಳಿಕ ಕೊನೆಮುಟ್ಟುವವರೆಗೂ ಬಿಡುವುದಕ್ಕೆ ಸಾಗುವುದಿಲ್ಲ. ಇಂತಹ ಉತ್ತಮವಾದ ನಾಟಕವನ್ನು ಕನ್ನಡದಲ್ಲಿ ನವತಿ - " ಸಂಸ್ಕೃತ ಸಂಚಯವಿಲ್ಲದವುಗೂ ಈ ನಾಟಕದ ರಸಾನುಭವವನ್ನು ಉಂ: ಮಾಡಬೇಕೆಂಬ ಅಭಿಲಾಷುದೆ ವ್ಯಾಕರಣ ವಿರ್ದ್ಯಾ ಎಂ. ಕೆ. ಶ್ರೀನಿ. ನ ರಾಘವಾಚಾರ್ರವರಿಂದ ಬರಸಿ: ಮುದ್ರಿಸಲಾಯಿತು. ಇದರಲ್ಲಿ ಖರ್ಚು ಕಳೆದು ಉದ ಮೊಬಲಗಿನಲ್ಲಿ ಅರ್ಧ ಭಾಗವನ್ನು ಅನಾಧಾಲಯಕ್ಕೆ ವಿನಿಯೋಗಿಸ?' ಕಂದು ನಿಶ್ಚಯಿಸಿರುತ್ತೆ. ಧರ್ಮಾಭಿಮಾನಿಗಳು ಈ ಸಮಯವನ್ನು ವ್ಯರ್ಥ ಸಪಿ, ಪುಸ್ತಕವನ್ನು ಓದಿ ಆನಂದಿಸುವುದರ ಮೂಲಕ ಅನಾಧಾಲಯಕ್ಕೆ ಸಹಾ ? : ಮಾಡುವುದರಲ್ಲಿ ಪರಾರಾಗಲಾರರೆಂದು ನಂಧನೆ. ಎಂ. ವೆಂಕಟಕೃಷ್ಣಯ್ಯ . 3 3