ಪುಟ:ವೇಣೀಸಂಹಾರ ನಾಟಕಂ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಹಿ೦ಚಮಾಂಕ 81 ಧೃತರಾಷ್ಟ್ರ:-ನ, ಈ ಕಾಲದಲ್ಲಿ ಪರಾಕ್ರಮವುಳ್ಳವರಿಗೆ ಮಾತಿನಿಂದಲೇ ಅಲ ಕೃನನ್ನುಂಟುಮಾಡುವುದು ಯೋಗ್ಯವಲ್ಲ. ಅಶ್ವತ್ಥಾಮ:-( ಪ್ರವೇಶಿಸಿ) ಕುರುರಾಜನೆ:, ಕರ್ಣನು ಕಿವಿಗಿಂಪಾಗಿರುವಂತೆ ಹ'ದ್ರೂ, ಯುದ್ಧದಲ್ಲಿ ಮಾಡಿದ ಎರಡೂ ನಿನಗೆ ತಿಳಿಯಿತಷ್ಟೆ! ಈಗ ಸಿದ್ದವಾದ ಧನುಸ್ಸಿನೊಡನೆ ರತ್ತುಗೆ ಅಮ. ರಾಗಿ ನಿಂತಿರುತ್ತೆ?ನೆ. ದುಃಖವನ್ನು ಪಡ.. ದುರೊ?ಧನ:- (ಅಸೂಯೆಯಿಂದ) ಆತಾಗ ತ್ರ:, S೦ಗರಾಜನು ಸತ್ತು ?ದ ಪಿತಿಯಲ್ಲನೆ: ಸಿಸು ದಪ್ಪನಾಡತಕ್ಕದ್ದು. ಆದ್ದರಿಂದ ನನ್ನ ಅವಸಾನವನ್ನೂ ನಿ?ನು: ದುರೊ'ಧನನು ಯಾರು? ಕರ್ಣನು ಯಾರು? ಇಬ್ಬರೂ ಒಂದೆ. ಅಶ್ವತ್ಥಾಮ:-ಏನು? ಈಗಲೂ ಕರ್ಣ ನ . ನ ಪಕ್ಷಪಾತದಿಂದ ನಮ್ಮಲ್ಲಿ ತಿ೦ಗಿ ಆದೆ: ತಿರಸ್ಕಾರವೋ? ರಾಜನೇ, ಹಾಗೆಯೆ? ಆಗಲಿ, ನಿನಗೆ ಒಳ್ಳೆ ಆಗಾಗ (»೦ದ ಹೊರ ಹೋಗುವನು.) ಧೃತರಾಷ್ಟ್ರ:-ನಳ್ಳದೆ, ಇದು ಏನು ನಿನ್ನ ವ್ಯಾಮೆ? ಈ ಕಾಲದಲ್ಲಿಯ ಕೂಡ ಮಹಾ ಯದಲ್ಲಿ ಬಹು ಶೂರನಾದ ಅಶ್ವತ್ಥಾಮನಿಗೆ ಪರುಷ ನಡನಗುಂದ ತಿರಸ್ಕಾರ ಮಾಡಿದೆಯಾ, ಗುರೊ?ಧನ:-... ಈ ವಿಷಯದಲ್ಲಿ ಕೆಟ್ಟಪ್ಪ ನಾಗ ಸನ್ಯಾಗ: ನಾನು ನೀನು ಹೆ' ಇದ್ದು ? ಇದು ಕೆಲಸಕ್ಕೆ ಸ್ಥಾನ ಫ್ರೆ: ಹಿಡಿದ ಕ್ಷತ್ರಿದು ರೂ ಕೂಡ ಅರಿಯದಷ್ಟು ಮಾಹಾತ್ಮವುಳ್ಳ ರ್ಕನು ಯದಲ್ಲಿ ಭಾಗ್ಯ ದೊಷವಿದ ವಿಪತ್ತನ್ನು ರೂ೦ದಿದರೆ ನನ್ನ ಎದುರಿಗೆ ನನ್ನ ಮಿತ್ರ ನಾದ ಕರ್ಣನನ್ನು ಇವನು ರೂಪಿಸುತ್ತಾನೆ. ಹೀಗಿರುವಾಗ ಇವನಿಗೂ ಅರ್ಜುನನಿಗೂ ದವೆನು? ಧೃತರಾಷ್ಟ್ರ: -ವತೃವೆ, ನನ್ನ ದೊಷವು ತಾನೆ: ಏನಿದೆ? ಭರತ ಕುಲಕ್ಕೆ ಕೊನೆ ಗಾ೦. ಗಾಂಧಾರಿಯೆ, ಸಂಜಯನೆ, ನಂದಭಾಗ್ಯನಾದ ನಾನು ಏನು ಮಾಡಬೇಕು? (ಹಾಗೆ ಯೋಚಿಸಿ) ಇರಲಿ. ಸಂಜಯನೇ, ಅಶ್ವ ತ್ಯಾಮನಿಗೆ ನಾನು ಹೇಳಿದೆವೆಂದು ಹೇಳು. “ನತೆ, ಅಶ್ವತ್ಥಾಮನೆ,