ಪುಟ:ವೇಣೀಸಂಹಾರ ನಾಟಕಂ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

81 ವೇಣಿ ಸಂಗಾರ ನಾಟಕ ಯುಧಿಷ್ಠಿರ:-ು, ಸಹದೇವನಿಗೆ ಇದನ್ನು ಹೇಳು ಏಕಾಂತದಲ್ಲಿ ಹೆದರಿ ಜೋಡು ಮಾತನಾಡುತ್ತಿರುವ ಜನಗಳಲ್ಲಿ, ರೋಗಪೀಡಿತರಾಗಿ ಮು೦ಗಿರುವ ಜನಗಳಲ್ಲಿಯೂ, ಮೃಗಗಳು ಎಲ್ಲ ಹೆದರುತ್ತವೆಯೋ, ರಾಜ ಲಕ್ಷಣಗಂದ ಕೂಡಿದ ಗುರುತಿನ ಪೆತ್ಸೆಯು ಎಲ್ಲಿದೆಯೊ, ಆಯಾಯಾ ಸ್ಥಳಗಳಲ್ಲಿಯೂ ಸಹ ಹುಡುಕಬೇಕೆಂದು ತಿಳಿಸು. ಪರುಷ...ಅಪ್ಪಣೆ [ಎಂದು ಹೊ?ಗಿ ಇನಃ ಬಂದು ಸಂತೋಷದಿಂದ ಮಸಾ ರಾಜನೆ, ಪಾಂಚಾಲಕನು ಒ೦ದಿರುವನು. ಯುಧಿಷ್ಠಿರ:-ತಾಗ್ರತೆಯಾಗಿ ಕರೆದುಕೊಂಡು ಬಾ, ಪುರುಷ:-[ಪಾಂಚಾಲಕನನ್ನು ಕರೆದುಕೊಂಡು ಬಂದು ರಾಂಚಾಲಕನೆ, ಮಹಾರಾಜನಿಲ್ಲಿರುವನು. ಪಾಂಚಾಲಕ:-ನು ಸಾರಾಜನಿಗೆ ಜಯವಾಗಲಿ, ಗೆವಿಗೂ, ಮಹಾರಾಜನಿಗೂ ಪ್ರಿಯವನ್ನು ಹೇಳುವೆನು. ದಧಿಷ್ಠಿರ:-ಎಲ್ಲೆ ಪಾಂಚಾಲಕನೆ, ದುರಾತ್ಮ ನಾದ ಕೌರವಾಧಮನ ದಾರಿಯು ದೊರಕಿತೋ? ಪಾಂಚಾಲಕ:ಮಹಾರಾಜನೇ, ದಾರಿಯೊಂದೆ ಅಲ್ಲ, ದೇವಿಕೆಶಾಂಬರಾಕ ರ್ಷಣದ ಘೋರ ಪಾತಕಕ್ಕೆ ಮುಖ್ಯ ಕಾರಣನಾದ ಆ ದುರಾತ್ಮನೆ ದೊರೆತನು. ಯುಧಿಷ್ಠಿರ:-[ಸಂತೋಷದಿಂದ ಬಹಳ ಸಂತೊ?, ಕಣ್ಣೆದುರಿಗೆ ಬಂದನೋ? ಪಾಂಚಾಲಕ:-ಯುದ್ಧಕ್ಕೆ ನಿಂತಿರುವ ಭೀಮನನ್ನು ಕೆಳಬೆ?ಕು. ದೌಪದಿ:ನನ್ನ ನಾದಸ ಯುದ್ಧಕ್ಕೆ ಸಿ೦ತಿರುವನೆ? ಯುಧಿಷ್ಠಿರ.[ಸ್ವಲ್ಪ ಸುಪದಿಂದ ಮತಾ ಪರಾಕ್ರಮಿಯಾದ ಭೀಮಸೆ: ನನ ವಿಷಯದಲ್ಲಿ ಕಾರಣವಿಲ್ಲದೇಯೆ: ಹೆದರುವ ನನ್ನ ಮನಸ್ಸು ಭಿನ ಸೇನನು ಜಪಿಸಿದವನೆ: ಇಲ್ಲವೋ ಎಂದು ಸಂದೇಹಿಸುತ್ತಿರುವುದು. ಎತ್ತಿದ ಗದೆಯುಳ್ಳ ಮನ ಒಲವನ್ನು ಬಲ್ಲೆನಾದರ, ಯುದ್ಧದಲ್ಲಿ ವಿಜ ಯದ ವಿಷಯದಲ್ಲಿ ಸ ವುಳ್ಳವರಾಗಿದ್ದೆ . [ಸದಿಯನ್ನು ನೋಡಿ ಅವಳ ಮುಖದಲ್ಲಿರುವ ಕಣ್ಣೀರನ್ನು ಒರ.] ಎಲ್ ಸುಕ | Li.