ಪುಟ:ವೇಣೀಸಂಹಾರ ನಾಟಕಂ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮೇ ೬ robರ ಸಳ

ಅವಿತು ಕೊಂಡಿದ್ದನೆಂದು ತಿಳಿದಿದ್ದೆಯೋ?? ಮಧ ಪಾಂಡವರನ್ನು ಕೊ ಆಗೆ ಪ್ರಕಾಶವಾಗಿ ಇರುವುದಕ್ಕೆ ನಾಚಿಕೆ ಪಟ್ಟು ವಿಶ್ರಾಂತಿಗೊಸ್ಕರ ಪಾತಾಳ ಮಲದಲ್ಲಿ ಇಟ್ಟಿಸು ಎಂದು ಹೇಳಿದನು, ಅನು ತರದಲ್ಲಿ ಕೃಷ್ಣಾರ್ಜುನರು 'ಳಗೆ ಒಬ್ಬ ಮಾಡಬೇಡಿರೆಂದು ಇಬ್ಬರನ್ನೂ 'ಲಕ್ಕೆ ಹತ್ತಿಸಿದರು. ಕೌರವ ರಾತನು ಭೂಮಿಯಲ್ಲಿಯೇ ಕುಳಿತು ಕೆಂಡು ಗದೆಯನ್ನು ಛ4Jಯಾ ನ.3ರು ತಮ್ಮtರುಗಳ ಹತ ರಾಗಿರುವುದು, ಆನೆ ಕುದುರೆಗಳ ಶರೀ'ರಗಳು ಬಿದ್ದಿರುವುದನ್ನೂ, ಮನು ಸುರಗಳನ್ನ, ಆ ಕಿ.1 :ಗಿ ದಮ್ಮು, ಕಾಗೆ, ನಾಯಿ ಮೊದ ಲಾದವುಗ ನ ೨ Syದ, ನನ್ನ ಎರರುಗಳು ಮಾಡುವ ಸಿಂಹ ನಾರ , ತಿರುವಾಗ-ಸ, ಬಂಧುಗಳೆಲ್ಲರೂ ಸತ್ತಿರುವುದನ್ನೂ ಕೌರವರು ಯಾರೂ ಇಲ್ಲದಿರುವುದನ್ನೂ ನೋಡಿ, ವಿರ್ಘವಾಗಿ ಬಿಸಿಬಿಸಿ ಯಾಗಿ ಮೈಸುರು ಬಿಡುತ್ತಿಗೃನು. ಆ ಸಮಯದಲ್ಲಿ ಭೀಮನು ""ಎಲೈ ಆಗ ವರಾತಿ, ಬಂಧುಗಳು ನಾಶವಾದದ್ದನ್ನು ನೋಡಿ ದುಃಖ ಭಡುವುದು ಸಾಕು. ಪಾಂಡವರು ಸೇರುವುದರಿಂದಲೂ, ನಾನು ಒಬ್ಬನೆ ಆಗಿರುವುದರಿಂದಲೂ, ಆ ಸಹಾಯವಾಗಿದ್ದೆ ?ನೆ ಎಂದು ಯೋಚಿಸ ಬೆತ, ನಮ್ಮ ಖಳ ನಗೆಳಗೆ ಯಾರೊಂದಿಗೆ ನೀನು ಯುದ್ಧಮಾಡು ಇದಕ್ಕೆ ಇಷ್ಟ ಪಡುಮೊ? ಅವನೊಬ್ಬನೊಂದಿಗೆನೆ ನಿನ್ನ ರಣೋತ್ಸ ಇವು -ಪು " ದ, 'ಕಾಸು : ದನು ಆಗ ಕೌರವನು ಈ ನ. ತಗತೆ ಈ : ಕರಿ೦ದ ಕೂಡಿದ ದೃಷ್ಟಿಯನ್ನು ? ನರ ಇ 'ನಿಮ್ಮಿಬ್ಬರಲ್ಲಿ ಒಬ್ಬನು ಕರ್ಣನನ್ನೂ, ಒುಸು ದುರಾ ನನನನ ಕೆಲ ದಿರುವುದರಿಂದ ನನಗೆ ನೀವಿಬ್ಬರೂ ಒಂದೇನೆ ಭಾನು:ನನಾದ ನೀನ, ಸಾಹಸದಲ್ಲಿ ಪ್ರೀತಿಯುಳ್ಳವನಾದ ಕಾರಣ - ಒಗೆ ಯುದ್ಧ ಮಾಡುವೆನು' ಎಂದು : * ಎದ್ದು ಪರ ಸ್ಪರ ಆಕ್ಷೇಪ ವಚನಗಳಿಂದ ಮಾತಿನ ಜಗಳವನ್ನೆ೬ ಇಬ್ಬರೂ ರ ಮದ್ದನನ್ನು ಆರಂಭಿಸಿ ಎಷತ್ರವಾದ ಗರೆಗಳಿಂದ ಪ್ರಕಾಶಿಸುವ ಭ>ಎರಗಳುಳ್ಳವರಾಗಿ ಮಂಡಲಾಕಾರವಾಗಿ ಸುಚುಸಲಾರಂಭಿಸಿ ದರು. ನಾನು ಕೃಷ್ಣನ ಅಪ್ಪಣೆಯಿಂದ ನಿನ್ನ ಸಮಾಸಕ್ಕೆ ಬಂದೆನು, Te