ಪುಟ:ವೇದಾಂತ ವಿವೇಕಸಾರ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾವ್ಯಕಲಾನಿಧಿ ದಲ್ಲೂ ಇದ್ದಾನೆ ಎಂಬುದಲ್ಲಿ ಪ್ರಮಾಣವೇನು, ಎಂದರೆ- ಸರ್ವಜನರ ಅನುಭವವೇ ಪ್ರಮಾಣವೆನಿಸುವುದು, ಸರಹನರೆಂಬವರಾರೆಂದರೆ- ದರಿ ದ್ರನು, ಆತ್ಥನು, ಕರ್ಮಠನು, ಭಕ್ಕನು ಮುಮುಕ್ಷುವು- ಈ ಐದು ಮಂದಿಯಲ್ಲಿ ಸಮಸ್ಯರಾದವರು ಅಂತರ್ಭೂತಗಳಾದುದರಿಂದ ಇವರ ಅನುಭವ ಹೇಗೆ ಎಂದು ವಿಚಾರಿಸುತ್ತ ಇದ್ದೆವೆ, ದರಿದ್ರನ ಅನುಭವ ಹೇ ಗೆಂದರೆ ಹೇಳೇವು, 'ಜನ್ಮಾಂತರದಲ್ಲಿ ತಾನು ಒಬ್ಬರಿಗೂ ಒಂದು ಕಾಸನು ಕೆಟ್ಟವನಲ್ಲವಾದುದರಿಂದ ಈ ಜನ್ಮದಲ್ಲಿ ದಾರಿದವನೇ ಅನುಭವಿಸು ತಿದ್ದೇನೆ. ಈ ಜನ್ಮದಲ್ಲ ಕೊಡುವುದಕ್ಕೆ ಏನು ಇಲ್ಲವಾದುದರಿಂದ ಬರುವ ಜನ್ಮಕ್ಕೂ ತಾನು ದರಿದನಾಗಿಯೇ ಹುಟ್ಟುತ ಇದ್ದೇನೆ ” ಎಂಬ ದರಿದ್ರನ ವಾತೆ -ಯಿಂದಲು, ಆಯೋಪಾದಿಯಲ್ಲೇ ಆತ್ಮನು- “ ತಾನು ಜನಾಂಕರದಲ್ಲಿ ಏನನ್ನಾದರು ಕೊಟ್ಟಂಥವನಾದ ಕಾರಣ ಈ ಜನ್ಮದಲ್ಲು ಐಶ್ಚರೈವನು ಅನುಭವಿಸುತ್ತ ಇದ್ದೇನೆ. ಈ ಜನ್ಮದಲ್ಲು ಕೊಟ್ಟರಪ್ಟ್ ತನಗೆ ಮುಂದಕ್ಕೂ ಉಂಟು ” ಎಂಬಂಥ ಆಡ್ಗನ ವಾರ್ತೆಯಿಂದಲು, ಆಯೋಪಾದಿಯಲ್ಲೇ ಕರ್ಮಠನು- “ ತಾನು ಅನೇಕ ಜನ್ಮಗಳಲ್ಲಿ . ಸತ್ಯರವನು ಉಪಾಸನೆಮಾಡಿದಂಥವನಾಗಲಾಗಿ ಆ ಉಪಾಸನಾರಹಿಮೆ ಯಿಂದ ಈ ಜನ್ಮದಲ್ಲು [ಮುಂದಣ ಜನ್ಮದಲ್ಲು] ತನಗೆ ನಿರತಿಶಯವಾದಂ ಘ ಭಕ್ತಿಯುಂಟು.” ಎಂಬಂಥ ಭಕ್ಷನ ವಾರ್ತೆಯಿಂದಲೂ, ಅಯೋವಾ ದಿಯಲ್ಲಿ ಮುಮುಕ್ಷುವಾದವನು- “ ತಾನು ಅನೇಕ ಜನ್ಮ ಸಂಸಿದ್ದನು, ಈಶ್ವರಾ ರ್ಶಣವಾಗಿಯೆ ಕರ್ಮವನು ಮಾಡಿದಂಥವನಾಗಲಾಗಿ ತನಗೆ ಈ ಜನ್ಮದಲ್ಲೇ ಚಿತ್ರ ಶುದ್ದಿಯು ಸದ್ದು ರುಲಾಭವೂ ಶ್ರವಣಾದಿಗಳ ಉಂಟಾ ಯಿತು. ತಾನು ಕೃತಾರ್ಥನು, ತನಗೆ ಇನ್ನು ಮೇಲೆ ಜನ್ಮವು ಇಲ್ಲ ?? ಎಂಬ ಮುಮುಕ್ಷುವಿನ ವಾರ್ತೆಯಿಂಟಲು, ತಟಸ್ಯನಾದ ವಿವೇಕಿಗೆ(ಆತ್ಮನು ಕಾಲಶ್ರಯದಲ್ಲು ಇದ್ದಾನೆ ಎಂದು ಅನುಭವ ನಿದ್ದಿಸಿತು. ಸಮಸ್ತ ಜನರು ಈ ಐದು ಮಂದಿಯೊಳಗೆ ಅಂತರ್ಭೂತಗಳಾದ ಕಾರಣ ಈ ಒಂದು ಮಂದಿಯ ಅನುಭವದಿಂದ ನನಗೂ ಸದೂ ಪಕ್ಷವು ಸಿದ್ದಿ ಸಿತು, ಅದಂತಿರಲಿ, ಅನುಭವದಿಂದ ನನಗೂ ಸರೂಪತ್ರವು ನಿದ್ದಿಸಿ ತಲ್ಲದೆ ಯುಕ್ತಿಯಿಂದ ಸದನವು ಸಿದ್ಧಿ ಸಲಿಲ್ಲವಲ್ಲ- ಎಂದರೆ, ನಾನು