ಪುಟ:ವೇದಾಂತ ವಿವೇಕಸಾರ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವ5ಳನರ ಏಕರೂ ಸತ್ತವು ಸಿದ್ದಿಸಿತು, ಈ ಹೇಳ ಪಟ್ಟಿಂಥ ಸಲ್ಲಕ್ಷಣಗಳು ನಮ್ಮಲ್ಲಿ ಇದೆಯಾದಕಾರಣ ನಮಗೆ ಸದೂ ಪತ್ನವು ನಿದ್ದಿ ನಿತು, ನಿದ್ದ. ಆತ್ಮನಿಗೆ ಚಿದ ಪತ್ನ ಹೇಗೆಂದರೆ, ಹೇಳ್ತವು, fಯಾವ ವಸ್ತು ಸಾಧನಾಂತರವ ಅಪೇಕ್ಷಿಸದೆ ತಾನು ತೋಬಿಕೊಂಡು ತನ್ನಲ್ಲಿ ಆರೋಪಿಸ ಪಟ್ಟ ಸರ್ವ ಪದಾರ್ಥಗಳನು ತೋಯಿಸುತ್ತಿದೆಯೋ ಅದು ಚಿತ್ತೆಂದು ಹೇ ಳಪಡುವುದು, ಚಿದೂ ಪತ್ರವು ಆತ್ಮನಲ್ಲಿ ಇದೆಯೇ ಎಂದರೆ ಇದೆ. ಅದು ಹೇಗೆಂದರೆ ಹೇಳೇವು, ನಮ್ಮಿಂದ ಬಾಲ್ಕಾರಭ್ಯ ವಿತಾವತ್ಸರಂತವು ಏನೇ ನು ವ್ಯಾಪಾರಗಳು ವಾಡಪಟ್ಟವೋ ಆಯಾ ವ್ಯಾಪಾರಗಳಳಗೆ ಕೆಲ ವು ತೊಂದೆ ಹೋದಹೊತ್ತಿಗೂ ಕಡವು ವ್ಯಾಪಾರಗಳಲ್ಲವೂ ಪ್ರಕಾಶ ಸಾಧನಗಳಾದ ಆದಿತ್ಥಚಂದನಕ್ಷತಾ ಗಿ ವಿದ್ಯುಚ್ಛಕಸ್ಸುಗಳೊಳಗೆ ಬಂ ದು ಸಾಧನವನೂ ಅಪೇಕ್ಷಿಸದೆ ಗಾಢಾಂಧಕಾರದಲ್ಲಿ ಮುಸುಕುಹಾಕಿಕೊಂಡು ನಾವು ಮಲಗಿಕೊಂಡಿದ್ದ ಹೊತ್ತಿಗೂ ನನಗೆ ಅಷ್ಟು ಮಂದಿಗೂ ತೋಯಿತ್ತ ಅದೆಯಾದ ಕಾರಣ ಆತ್ಮ ಸ್ವರೂಪಗಳಾದಂಥ ನನ್ನಲ್ಲಿ ಆರೋಪಿಸಪಟ್ಟಂಥ ಸರ್ವ ಪದಾರ್ಥಗಳೊಳಗೆ ಕೆಲವು ಪದಾರ್ಥಗಳ ತೋಡುತ್ತಿದೆ. ನ ಮೃಲ್ಲಿ ಆರೋಪಿಸಪಟ್ಟಂಥ ಸಮಸ್ತ ಪ್ರಪಂಚವು ತೋಟಲಿಲ್ಲವಾಗಿ ಸರ್ವ ಪದಾರ್ಥವಾಸಕವಾದಂಥ ಚಿದೂ ಪತ್ರವು ನಮಗೆ ಹೇಗೆ ಕೂಡಿ ತೊಂದರೆ ಕೊಡೀತಲ್ಲಾ, ಅದೆಂತೆಂದರೆ ಹೇಳೇವು, ಆಂತರಪ್ರಪಂಚವು ಬಾಷ್ಪಪ್ರಂಚವು ಸರ್ವಪದಾರ್ಥಗಳೆಂದು ಹೇಳ ಪಡುವುದು, ಈ ಪ್ರಪಂ ಚದಯವು ನಮ್ಮಿಂದ ತೋಖಿಸ ಪಡುತ್ತಿದೆ. ಇವೆರಡು ಒಳಗೂ ಬಾ ಹೃಪ್ರಂಪಂಚವು ನಮ್ಮಿಂದ ಹೇಗೆ ತೋಡುತ್ತಿದೆ? ಎಂದರೆ, ಪೃಥಿವಿಯೆನು ತಲೂ, ಅಸ್ಸು ಎನುತಲೂ, ತೇಜಸ್ಸೆನುತಲೂ, ವಾಯುವೆನುತಲೂ, ಆಕಾ ಶವೆನುತಲೂ, ಶಬ್ದ ಸ್ಪರ್ಶ ರೂಪರಸಗಂಧಗಳನುತಲೂ, ಪಂಚೀಕೃತಭೂತ ಗಳನುತಲೂ, ಅಪಂಚೀಕೃತಭೂತಗಳನುತಲೂ, ಬ್ರಹ್ಮಾಂಡವೆನುತಲೂ, ಚತುರ್ದಶಭುವನಗಳನುತಲೂ, ಚತುರ್ವಿಧಭೂತಗಾಮಗಳನತಲೂ, - 2, “ ಸಾಧನಾಂತರನಿರಪೇಕ್ಷೇಣ ಸ್ವಯಂ ಪ್ರಕಾಶಮಾನತೇ ಸತಿ ಸೈನಾರೋ ಪಿತಸರ ರದಾರ್ಥಾವಭಾಸಕತ್ನಂ ಚಿತ್ರ ಇದಕ್ಕೆ ಅರ್ಥ~ ಎಂದು ಈಕಡೆ ಒಂದು ಪ್ರತಿಯಲ್ಲಿ ಮಾತ್ರ ಇದೆ, "