ಪುಟ:ವೇದಾಂತ ವಿವೇಕಸಾರ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀಘodವಿದೇಳನರ ಜದಿಂದ ನಾವು ತಿಳಿಯಪಡುತ್ತ ಇದ್ದೇವೆಯೋ? ಎಂದರೆ- ಆಯಂತರವ ಪಂಚದಿಂದ ನಾವು ತಿಳಿಯಪಡಲಿಲ್ಲವಾದುದರಿಂದ ನಮ್ಮಿಂದಲೇ ಆಂತರವಾದ ಸಮಸ್ತ ಪಂಚವು ತಿಳಿಯಪಡುತ್ತ ಇದೆಯಾಗಲಾಗಿ, ಆಯಂತರಪ್ರಪಂಚ ವ ತಿಳಿದಂಥ ನನಗೆ ಆಂತರವಾದಂಥ ಸರ್ವಸಧಾರ್ಥಾವಭಾಸಕತ್ವವು ಸಿದ್ದಿಸಿ ಇದೆಯಾಗಲಾಗಿ, ನನ್ನಲ್ಲಿ ಆರೋಪಿಸಪಟ್ಟಂಥ ಸರ್ವ ಪದಾರ್ಥ ವಭಾಸಕತ್ವವು ಸಾಧನಾಂತರವನು ಅಪೇಕ್ಷಿಸದೆ ನನಗೆ ನಿದ್ದಿಸಿ ಇದೆ. ಅದಂತಿರಲಿ, ಮನಸ್ಸಿನಿಂದಲಷ್ಮೆ ಸರ್ವವು ತಿಳಿಯಪಡುತ್ತಿದೆ, ನಾವೂ ಮನಸ್ಸಿನಿಂದಲೇ ತಿಳಿಯಪಡುತ್ತಿದ್ದೇವೆಯಾಗಲಾಗಿ ಸಾಧನಾಂತರನಿರ ಪೇಕ್ಷವಾದ (ಪ್ರಕಾಶತ್ನವು ಸರ್ವ ಪದ ರ್ಘಾವತಾಸಕತ್ವವು ನನಗೆ ಹೇಗೆ ಕೂಡುವುದೆಂದರೆ, ಕೋಡು ಇದು. ಅದು ಹೇಗೆ ಕೂಡುವುದೆಂದರೆ ಹೇಳೇವು, ಮನಸ್ಸು ಉತ್ಪನಾಶವ ತ್ಯಾಗಿ ಸಾವಯುವವಾಗಿ ಪರಿಚ್ಛಿನ್ನ ವಾಗಿ ದೃಶ್ಯವಾಗಿ ಘಟದೋಪಾದಿಯಲ್ಲಿ ಭೂತ ಕಾರಣವಾಗಿದೆಯಾದಕಾ ರಣ ಮನಸ್ಸಿಗೆ ಜಡತ್ವವೇ ಅಲ್ಲದೇ ಟೆ: ತನವು ಕೂಡದು, ಅದರಿಂದ ಜಡವಾದಂಥ ಮನಸ್ಸು ಒಂದು ೯ದಾರ್ಥವನು ತೋರಿಸಲಾಗಿದು. ಆತ್ಮ ನಿಂದ ತೋಬಸಪಟ್ಟ ಮನಸ್ಸು ಆತ್ಮನ ತೋಖಿಸಲಾಗಿದೆ೦ಬದ ಹೇಳ ಬೇಕೆ ? ಹಾಗಾದರೆ, ಮತ್ತೆ ಹೇಗೆಂದರೆ- ಆತ್ಮನೇ ಮನಸ್ಸಿನಿಂದಲು ಸರ್ವಪದಾರ್ಥಗಳಲ್ಲು ತೋಪುತ್ರ ಇದ್ದಾನೆ, 'ಹೀಗೆ ತೋರಿವಲ್ಲಿ... ಮ ನಸ್ಸು ಉಪಾಧಿವಾತ್ರವೇ ಸರಿ. ಅದು ಹೇಗೆಂದರೆ, ದೃಷ್ಟಾಂತಪೂರ್ವ ಕವಾಗಿ ನಿರೂಪಿಸುತ್ತ ಇದ್ದೇವೆ. ಆವೃಷ್ಟಾಂತವೇನೆಂದರೆ - ಸ್ಟಾಲಿಯಲಿ ತೈಲದಿಂದ ತಡವರಿಸಪಟ್ಟಂಥ ಬತ್ತಿಯು ತಾನು ಒಳಗೆ ಇದ್ದುಕೊಂಡು ಆತೈಲಾದಿಗಳ ಹೇಗೆ ತೋಯಿಸಲಿಲ್ಲವೋ, ಅಗ್ನಿ ತೇಜಸ್ಸಾದರೆ ಆ ಬತ್ತಿ ಯೆ೦ಬ ಉಪಾಧಿಯ ಸಂಗಡ ಕೂಡಿ ಕೊಂಡು ತಾನು ಸಾಧನಾಂತರವ ಅಪೇಕ್ಷಿಸದೆ ವಿಶೇಷವಾಗಿ ತೋ ಖಿಕೊಂಡು ಆ ಬತ್ತಿಯನು ತೈಲವನು ಸಾಲಿಯನು ಸವಿಾನದ ಪದಾರ್ಥಗಳನು ಹೇಗೆ ತೊಡಿಸುತ್ತಿದೆಯೋ, • ಹಾಗೆ ಸ್ಥಾಲಿಸ್ಥಾನವಾದಂಥ ಸ್ಕೂಲಶರೀರದಲ್ಲಿ ತೈಲಸ್ಥಾನವಾಗಂಥ ಕರದಿಂ - ಪ– 1, ಕಾರ್, 2. ಕೂಡುವಂಥ, 3, ಆತ್ಮನೇ ಮನಸ್ಸನ್ನು ಸರಪದಾ ರ್ಥಗಳನ್ನು ತೋಯಿಸುತ ಇದ್ದಾನೆ, ಹೀಗೆ ತೋರುವನು,