ಪುಟ:ವೇದಾಂತ ವಿವೇಕಸಾರ.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ಕಾವ್ಯಕಲಾನಿಧಿ ಅದಂತಿರಲಿ, ಸತ್ತು ಯೆನುತಲೂ ಚಿತ್ತು ಯೆನುತಲೂ ಆನಂದವೆನುತಲೂ ಅಥ್ಛೇದವು ಇದೆಯಾಗಲಾಗಿಯ ಹಸ್ಸಕರಪಾಣಿ ಶಬ್ದ ಗಳಹಾಗೆ ಪರಾ ಯಶಬ್ದಗಳಲ್ಲವಾಗಲಾಗಿಯೂ, ಸಚ್ಚಿದಾನಂದಗಳಿಗೆ ಏಕಾರ್ಥವು ಹೇಗೆ. ಕೂಡುವುದು ? ಎಂದರೆ, ಕೊಡೀತು. ಅದು ಹೇಗೆ ಕೊಡುವುದೆಂದರೆ, ದ್ರ ಪ್ರಾಂತಪೂರ್ವಕವಾಗಿ ನಿರೂಪಿಸುತ್ತ ಇದ್ದೇವೆ, ಆ ದೃಷ್ಟಾಂತವೇನೆಂ ದರೆ- ರೋಹಿತವೆನುತಲೂ ಉಪ್ವೆನುತಲೂ ಪ್ರಕಾಶವೆನುತಲೂ ಶಬ್ದ ದಿಂದಲೂ ಅರ್ಥ ದಿಂದಲಿ ಭಿನ್ನ ಗಳ ಹಾಗೆ ವ್ಯವಹರಿಸಲ್ಪಟ್ಟ ಹೊತ್ತಿಗೂ ಹಸ್ಸಕರ ಪಾಣಿಶಬ್ದಗಳ ಹಾಗೆ ಪರಾಯಶಬ್ದಗಳು ಅಲ್ಲವಾಗಲಾಗಿಯೂ ಈರೋಹಿತೋವ್ಯಪ್ರಕಾಶಗಳು ದೀಪಗಳಿಗೆ ಸ್ಪರೂಪವಾಗಿದೆಯಾಗಲಾಗಿ ಯ ಈ ರೋಹಿತಾದಿಗಳು ಹೇಗೆ ಪರಸ್ಪರ ಭಿನ್ನ ಗಳು ಅಲ್ಲವೋ, ಹಾಗೆ ಸಚ್ಚಿದಾನಂದಗಳು ಶಬ್ದದಿಂದಲೂ ಅರ್ಥ ದಿಂದಲೂ ಭಿನ್ನಗಳೆಪಾದಿಯ ಲ್ಲೇ ವ್ಯವಹರಿಸಪಟ್ಟ ಹೊತ್ತಿಗೂ ಹಸ್ತಕರಪಾಣಿ ಶಬ್ದಗಳಹಾಗೆ ಪರಾ ಯಶಬ್ದಗಳಲ್ಲದೆ ಇದ್ದ ಹೊತ್ತಿಗೂ ಆತ್ಮನಿಗೆ ಸ್ವರೂಪವಾಗಿ ಇದೆಯಾದ ಕಾರಣ ಈ ಸಚ್ಚಿದಾನಂದಗಳಿಗೆ ಪರಸ್ಪರಭೇದವು ಇಲ್ಲ. ಅದಂತಿರಲಿ. ಸಚ್ಚಿದಾನಂದಗಳಿಗೆ ಭೇದವು ಇಲ್ಲದೆ ಇತ್ತಾದರೆ ಪ್ರತಿಯು ಆತ್ಮನು ಸ ದೂಪನೆಂದು ಇಷ್ಟು ಮಾತ್ರವನೆ ಹೇಳಬೇಕು, ಹಾಗೆ ಹೇಳದೆ ಚಿ) ಪನೆನುತಲೂ ಆನಂದರೂಪನೆನುತಲೂ ಏತಕ್ಕೆ ಹೇಳಿತು ? ಭೇದವು ಇಲ್ಲದಿ ದರೆ ಹೀಗೆ ಹೇಳುವುದೇ ? ಎಂದರೆ ಹೇಳುವುದು, ಅದು ಹೇಗೆ ಹೇಳುವು ದು ? ಎಂದರೆ-- ಶ್ರುತಿಗೆ ಸಚ್ಚಿದಾನಂದಗಳಿಗೆ ಭೇದವನು ಹೇಳುವಲ್ಲಿ ತಾ ತೃಈವಿಲ್ಲ, ಮತ್ತೆಲ್ಲಿ ತಾತ್ಸರವೆಂದರೆ, ಆತ್ಮನಿಷ್ಟವಾದಂಥ'ಸತ್ಯ ಇವು ಅಸತ್ತಾದಂಥ ಜಗನ್ನಿ ಸ್ಮವಾಗಿಯೂ, ಆತ್ಮನಿಷ್ಟ್ಯವಾದಂಥ ಬುದ್ದಿ ಚಿತ್ತೂ ಜಡವಾದಂಥ ಬುದ್ದಿ ನಿಷ್ಠವಾಗಿಯೂ, ಆತ್ಮನಿಪ್ಪವಾದಂಥ ಆನಂದವು ದುಃಖರೂಪವಾದಂಥ ಪುತ್ರಭಾರಾದಿನಿಷ್ಠವಾಗಿಯೂ ತೋರಿ ಜಗನ್ನಿ ಪ್ರ ವಾದಂಥ ಅಸದ್ಯ ಪಕ್ಷವು ಬುದ್ಧಾದಿನಿಪ್ಪವಾದಂಥ ಜಡರೂ ಸತ್ವವು ಪುತ್ರಜಾರಾದಿನಿಷವಾದಂಥ ದುಃಖರೂಪತ್ನವು " ನಾನು ಸತ್ತು ಹೋಗು ತಿದ್ದೇನೆ, ನಾನು ಜಡನು, ನಾನು ದುಃಖಿ ಎಂದು ಆತ್ಮನಿಷವಾಗಿ ತೋ ಪಾ- 1, ನಿತ್ಯವು.