ಪುಟ:ವೇದಾಂತ ವಿವೇಕಸಾರ.djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೇದಾಂತವಿವೇಕಸರ ೧೦೫ -೦ ಯುಕ್ತಿಗಳಿಂದಲಷ್ಮೆ ಸತ್ತೇ ಚತ್ತು ಚಿಕ್ಕೇ ಆನಂದವೆಂದು ಸಿದ್ದಿಸಿತು. ಅನುಭವದಿಂದ ನಿದ್ದಿಸಲಿಲ್ಲವಲ್ಲಾ ? ಎಂದರೆ ಅನುಭವದಿಂದಲೂ ಸತ್ತ ಚಿತ್ತು, ಚಿತ್ತೇ ಆನಂದವೆಂದು ಸಿದ್ದಿಸಿ ಇದೆಯಲ್ಲಾ, ಅದು ಹೇಗೆಂದರೆ ಹೇ ಳವು, ಸುಸುಪ್ತಿಯಲ್ಲಿ ಸರಪಣಿಗಳಿ೦ದಲಾ ಒಂದು ಸುಖವು ಅನು ಭವಿಸಪಟ್ಟದಾಗಿ ತೋರುತ್ತಿದೆ ಆ ಸುಖವು ಜಾಗ್ರತೃ ಗಳಲ್ಲಿ ತೋ ಅವ ವಿಷಯಸುಖಗಳ ಹಾಗೇ ನಾನಾರೂ ಗಳಾಗಿರದೆ ಸರ್ವ ಸುಪುಸಿಗ ಳಲ್ಲಿ ಏಕರೂಪವಾಗಿ ಇದೆಯಾವಕಾರಣ ಆ ಸುಷುಪ್ತ ಸುಖವೇ ಸತ ಯಿತು. ಆ ಸತ್ತಾದಂಥ ಸುಷುಪ್ತಿ ಸುಖಕ್ಕೆ, ಚಿದ ಪತ್ರವು ಇದೆ. ಅದೆಂ ತೆಂದರೆ:- ತಾನು ತೋಖಿಕೊಂಡು ತನ್ನಲ್ಲಿ ಆರೋಪಿಸಪಟ್ಟಂಥ ಸರ ಪದಾರ್ಥ ಗಳನು ತೋಖಿಸುತ್ತದೆಯಾಗಲಾಗಿ, ಆ ಸುಪುಸಿ ಸುಖಕ್ಕೆ ಚಿದ ಪತ್ನವಿದೆ ಅದೆಂತೆಂದರೆ-ಸುಷುಪ್ತಿಯಿಂದ ಎದ್ದಂಥ ಪುರಪ್ಪನಿಂದ “ನಾನು ಸುಖವಾಗಿ ನಿದ್ರೆಯ ವಾಡಿದೆನು, ಏನೇನೂ ಅಖಿಯದೆ ಇದ್ದೆ ನ ” ಎಂದು ಒಂದು ಸುಖವು ಅಜ್ಞನ ವು ಸ್ಮರಿಸಪಡುತ್ತಿದೆ. ಈ ಸ್ಮರ ಣವು ಅನುಭವವಿಲ್ಲದೆ ಬರಲಾರದಾಗಿ ಸುಖವು ಅಜ್ಞಾನವು ಸುಷುಪ್ತಿ ಕಾಲ ದಲ್ಲಿ ಅನು ಫೆವಿಸಪಟ್ಟುದಾರಿ ತೋಯಿತ್ತಿದೆ. ಆ ಸುಖವು ಸ್ಪರೂಪವಾ ದುದರಿಂದ ಸುಖವು ಅನುಭವಿಸಪಡುತಿದೆ ಯೆಂಬುದಿಲ್ಲಿ ಮೋಹದಿಂದ ಅಜ್ಞಾನವು ತ್ರವೇ ಅನುಭವಿಸಪಡುತ್ತಿದೆ. ಈ ಅನುಭವಿಸಪಟ್ಟಂಥ ಅ ಜೈನ 3 ಏಶಯಿಂದ ತೊಯುತ್ತಿದೆ ? ಎಂದರೆ ಸುಪುಪ್ಪವಸ್ಥೆಯಲ್ಲಿ ಪ್ರಕಾಶಸಾಧಕ ಗಳಾದ ಆದಿತೃಚಂದ್ರ ನಕ್ಷತ್ರ ವಿದ್ಯುದ್ದ ಚಕ್ಷುರಾದಿಗಳ ಇದೆ ಸುಖಮಾತ್ರವೇ ಇದೆಯಾದುದರಿಂದ ಆ ಸುಖದಿಂದಲೇ ಅಜ್ಞಾನವು ತಸಪಡುತ್ತಿದೆ ಎಂದು ಹೇಳಬೆ ಕು, ಆಯಜ್ಞಾನದಿಂದಲೇ ಸುಖವು ತೋಯಿಸಪಡುತ್ತಿದೆ ಎಂದು ಹೇಳುವಣವೆಂದರೆ- ಆಯಜ್ಞಾನವು ಜಡವಾದ ಕಾರಣ ಅದರಿಂದ ಸುಖವು ತೋಯಿಸಪಡುತ್ತಿದೆ ಎಂದು ಹೇಳಕೂಡದು, ಹಾಗಾದರೆ ಆ ಸುಖವು ತಾನು ತೊಡುತ್ತ ಇದ್ದು ಕೊಂಡು ಅಜ್ಞಾನವನ್ನು ತೋಯಿಸುತ್ತ ಇದೆಯೋ ತಾನು ತೋಟದೆ ಅಜ್ಞಾನವನು ತೋಯಿಸುತ್ತಿ ದೆಯೋ? ಎಂದರೆ ತಾನು ತೊಅದೆ ಅಜ್ಞಾನವನ್ನು ತೋರಿಸಲಾಂದಾ ದುದರಿಂದ ತಾನು ತೋಖಿಕೊಂಡೇ ಆಯಜ್ಞಾನವನ್ನು ತೋರಿಸುತ್ತ ಇದೆ. ಜ 14