ಪುಟ:ವೇದಾಂತ ವಿವೇಕಸಾರ.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೇದಾಂತವಿವೇಚನಾರ ೧೧೫ ನವು ಬ್ರಹ್ಮಾತ್ಮಜ್ಞಾನದಿಂದ ನಾಶವಾಗಿ ಹೋಗುತ್ತಿರಲಾಗಿ, ಆಬಳಕ ಆತ್ಮನು ಯಥಾರ್ಥವಾಗಿಯೇ ತೋಟವನು, ಅದಂತಿರಲಿ, ದೃಷ್ಟಾಂತ ದಲ್ಲಿ ಸರೋದಯದಿಂದ ನಿವೃತವಾದುದೇನು, ಇರುವಂಥದುದೇನು, ಎಂದು ಶಂಕೆ ಬರಲಾಗಿ, ಸೂರೊದಯದಿಂದ ನುಣಿಪುಸ್ತಕಾದಿಗಳ ಸೃ ರೂಪವನು ತಿಳಿಯದೋಪಾದಿಯಲ್ಲಿ ಮಾಡಿದಂಥ ಅಂಧಕಾರ ಮಾತ್ರವೇ ನಾಶವಾಗಿ ಹೋಯಿತು, ಆ ಯಿದ್ದಂಥ ಮೇಘವರಣವು ಏನ ಮಾಡಿ ಕೊಂಡಿತ್ತೆಂದರೆ, ಕೆಲವರಿಗೆ ದುಃಖವನು ಮಾಡಿಕೊಂಡಿತ್ತು, ಯಾರಿಗೆ ಸುಖವ ಮಾಡಿಕೊಂಡಿತೆ೦ದರೆ, ಮಾರ್ಗದಲ್ಲಿ ನಡೆದು ಹೋಗುವವರಿಗೂ ಕೃಪಾದಿಗಳವರಿಗೂ ಸುಖವ ಮಾಡಿಕೊಂಡಿತ್ತು, ಯಾರಿಗೆ ದುಃಖನ ವಾಡಿಕೊಂಡಿತ್ತೆಂದರೆ ಬತ್ತದ ಒಣಹಾಕುವವರಿಗೂ, ಹುಲ್ಲು ಒಣಹಾಕು ವವರಿಗೂ, ಸಾ ನವ ಮಾಡುವವರಿಗೂ, ವಾಯು ಶರೀರದವರಿಗೂ ದುಃಖ ವನೆ ಮಾಡಿಕೊಂಡಿತ್ತು, ಆಯೋಪಾದಿಯಲ್ಲೇ ದಾರ್ಪ್ಯಾ೦ತಿಕದಲ್ಲಿ ಹೋ ಗುವಂಥದೇನು, ಇರುವಂಥದೇನು ? ಎಂದರೆ- ಜ್ಞಾನದಿಂದ ಅಜ್ಞಾನವೇ ನಾಶವಾಗಿ ಹೋಗುವುದು, ಅಜ್ಞಾನಕಾರವಾದಂಥ ದೇಹೇಂದ್ರಿಯಾದಿಗ ೪ಾದರೆ ಇರುವುದು, ಈಯಿಂಥ ದೇಹೇಂದಿಯಾದಿಗಳು ಜ್ಞಾನಿಗಳಿಗೆ ಏನ ಮಾಡಿಕೊಂಡಿತ್ತೆ೦ದರ ಸುಖದುಃಖಗಳನು ಮಾಡಿಕೊಂಡೇ ಇದ್ದಿತು. ಅದಂತಿರಲಿ, ದೃಷ್ಟಾಂತದಲ್ಲಿ ಮೆಘಾವರಣವು ಅಂಧಕಾರದ ಕಾರವಲ್ಲ ವಾದದಖಿಂದ ಅಂಧಕಾರವೇ ಹೋಗಿ ಮೇಘಾವರಣವಿರಬಹುದು, ದಾ ರ್ಪತಿಕದಲ್ಲಾದರೆ ದೇಹೇಂದಿಯಾದಿಗಳು ಜ್ಞಾನದ ಕಾರವಲ್ಲವಾದದ ಮಂದ ಕಾರಣವು ನಾಶವಾಗಿ ಹೋಗಿ ಕಾರಗಳಾದಂಥ ದೇಹೇಂದ್ರಿಯಾದಿ ಗಳು ಹೇಗೆ ಇದ್ದೀತೆಂದರೆ, ಇದ್ದೀತು. ಅದೆಂತೆಂದರೆ ದೃಷ್ಟಾಂತವೂ ರ್ವಕವಾಗಿ ನಿರೂಪಿಸುತ್ತ ಇದ್ದೇವೆ, ಆ ದೃಷ್ಟಾಂತವೇನೆಂದರೆ 1ಿ ಕಿಸರ, ಧನು, ಬಾಣವೇಗ, ದೃಷ್ಟಾಂತಗಳು, ಅದೆಂತೆಂದರೆ, ಲೋಕಿ ಸರಕ್ಕೆ ಕಾರಣವಾದಂಥ ಮೂಲವು ನಾಶವಾಗಿ ಹೋದ ಹೊತ್ತಿಗೂ ಆ ಲೋಕಿಸರವು ಹೇಗೆ ಇದೆಯೋ, ಧನಕ್ಕೆ ಕಾರಣವಾದ ಅಗ್ನಿ ಯು ನಾಶವಾಗಿ ಹೋದಹೊತ್ತಿಗೂ ಆ ಧನವು ಹೇಗೆ ಇದೆಯೋ, ಬಾಣ ಶನಿ- 1, ಲೋಳೆಸರ