ಪುಟ:ವೇದಾಂತ ವಿವೇಕಸಾರ.djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ಕಾವ್ಯಕಲಾನಿಧಿ

ಆರುವುದು, ಆ ಐದು ವಿಧಗಳೇನೆಂದರೆ- ನಿತೃವೆನುತಲೂ, ನೈಮಿತೃವೆನು ತಲೂ, ಕಾವ್ಯವೆನುತಲೂ, ನಿಷಿದ್ಧವೆನುತಲೂ, ಪ್ರಾಯಶ್ಚಿತವೆನುತಲೂ, ಕರವು ಐದು ವಿಧಗಳು, ಈ ಐದಳಗೆ ಆ ಕಾಮುಕರ ದಿಂದ ಜ್ಞಾ ನವು ಬರಲಾಗಿದ್ದು, ಸ್ವರ್ಗಾದಿಗಳು ಮಾತ್ರ ಬರುವುದು; ನಿಸಿದ್ದ ಕರ ದಿಂದ ಕಾಲಸೂತಾ ದಿನರಕವು ಬರುವುದು, ಪ್ರಾಯಶ್ಚಿತಕರವಾದರೆ ಪುರುಷನಿಗೆ ಕರದಲ್ಲಿ ಅಧಿಕಾರವ ಸಂಪಾದಿಸಿ ಪ್ರತೃವಾಯವನು ಹೋಗ ಲಾಡಿಸುವುದು, ಈ ಐದು ಕರಗಳೊಳಗೆ ಮಲ ಕರಗಳು ಜ್ಞಾ ನಕ್ಕೆ ಸಾಧಕಗಳಲ್ಲದೆ ಹೋಯಿತು, ಕಡಮೆಯೆರಡು ಕರಗಳು ಮ ಇು ವಿಧಗಳಾಗಿರುವುವು, ಆ ನಟ ವಿಧಗಳೇನೆಂದರೆ-ಸಾತಿ ಕವೆನು ತಲೂ, ರಾಜಸವೆನುತಲೂ, ತಾನುಸವೆನುತಲೂ, ಮೂಲ ವಿಧಗಳು, ಆ ಮಲುವಿಧಗಳೊಳಗೆ ರಾಜತಾನುಸಗಳೆರಡು ಜನ್ಮಗಳನೂ ಸುಖದುಃಖ ಗಳನೂ ಕೊಟ್ಟುಕೊಂಡೇ ಇರುವುದು, ಅದರಿಂದ ಜ್ಞಾನವು ಬರಲಾ ಅದು, ಆಶೇಷವಾದಂಥ ಸಾಕಕರವಾದರೆ ಜ್ಞಾನಕ್ಕೆ ಚಿತ್ರ ಶುದ್ದಿ ದ್ವಾರಾ ಪರಂಪರಾಸಾಧನವೆಂದು ಹೆಳಪಡುವುದರಿಂದ ಜ್ಞಾನವು ಬರಲಾ ಅದು, ಅದೆಂತೆಂದರೆ ಹೇಳೇವು, ಸಾಕಕರದಿಂದ ಚಿತ್ರ ಶುದ್ದಿ ಬಂದು, ಚಿತ್ತಶುದ್ಧಿ ದ್ವಾರಾ ನಿತ್ಯಾನಿತೃವಸ್ತು ವಿವೇಕವು ಬಂದು, ನಿತ್ಯಾನಿತೃವಸ್ತು ವಿವೇಕದಾರಾ ಇಹಾಮುತ್ರಫಲಭೋಗವಿರಾಗವು ಬಂದು, ಇಹಾವು ತ್ರ ಫಲಭೋಗವಿರಾಗದಾರಾ ಶಮಾದಿಪಟ್ಟ ಸಂಗತಿಯು ಬಂದು, ಶಮಾದಿ ಪಟ್ಯದ್ವಾರಾ ಮುಮುಕ್ಷೇತ್ರವು ಬಂದು, ಮೋಕ್ಷದ್ವಾರಾ ಸದ್ದು ರುಲಾಭ ವುಂಟಾಗಿ, ಸದ್ದು ರುಲಾಭದಾರಾ ಶ್ರವಣವುಂಟಾಗಿ, ಶ್ರವಣದ್ವಾರಾ ಮನ ನವಂಟಾಗಿ, ಮನನದ್ದಾರಾ ನಿದಿಧ್ಯಾಸ ವಂಟಾಗಿ, ನಿದಿಧ್ಯಾಸದ್ವಾರಾ ಜ್ಞಾ ನವು ಬರುವುದು, ಇಪ್ರಕಾರವಾಗಿ ಕತ್ಮಕ ದೇಶವು ಜ್ಞಾನನ ಕುಳಿತು ಪರಂಪರಾ ಸಾಧನವೆನಿಸುವುದು, ಈ ವಿಚಾರವಾದರೆ ಸಾಕ್ಷಾತ್ಕಾಧನವನಿ ಸುವ್ರದು. ಈಯರ್ಥದಲ್ಲಿ ದೃಷ್ಟಾಂತವುಂಟೆ ? ಎಂದರೆ ಉಂಟು, ಹೇ ಜೇವು, ಅದೆಂತೆಂದರೆ-ಹಸಿವು ಆದವನಿಗೆ ಹಸಿವು ಹೊಗುವಲ್ಲಿ ಪಕ್ಷ ವಾದಂಥ ಅನ್ನವು ಹೇಗೆ ಸಾಕ್ಷಾತ್ಸಾಧನವೋ, ಉತ್ತು ಬಿತ್ತುವುದು ಮೊದಲಾದುದು ಹೇಗೆ ಪರಂಪರಾ ಸಾಧನವೋ, ಹಾಗೆ ಈ ವಿಚಾರವು