ಪುಟ:ವೇದಾಂತ ವಿವೇಕಸಾರ.djvu/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದೇದಾಂತವಿಕಸರ ೧೩ ರುವಂಥದಾಗಿ ಕಂಡು ಇದ್ದೇವೆ, ಆತ್ಮನಾದರೆ ಅಪರಿಚ್ಛಿನ್ನ ನು, ಅಸಂ ಗನು, ನಿರ್ವಿಕಾರನು, ನಿರವಯವನು, ಇಂಥ ಆತ್ಮನಿಗೆ ಕರ್ತೃತ್ವ ವ ಹೇಳಕೂಡದು, ಅದರಿಂದ ಆತ್ಮನು ಅಕರನೆಂದು ತಿಳಿಯಬಹುದಲ್ಲ. ಆತ್ಮನಿಗೆ ಅದ್ವೀತೀಯತ್ತ ಜ್ಞಾನದಿಂದಲೇ ಆ ಕರ್ತೃತ್ವವು ಸಿದ್ಧವಾಯಿತು. ಸಿದ್ದ ವಾದಹೊತ್ತಿಗೂ ಸ ಸ್ಮವಾಗಿ ತಿಳಿ ಸಬೇಕಾಗಿ ವಿಶೇಷವಾಗಿ ಹೇಳಿ ದೆವು, ವ್ಯವಹಾರದಲ್ಲಿ ಸ್ನಾನಾದಿಕ್ರಿಯಾಶ) ಸತ್ಯವನು ದೇಹಾದಿಗಳಿಗೆ ಕಂಡು ಇದ್ದೇವೆ, ವ್ಯಾಪಕವಾದಂಥ ಆಕಾಶಾದಿಗಳಿಗೆ ಕಾಣೆವು, ಅಪರಿ ಚಿನ್ನ ನಾದ ಆತನಿಗೆ ಇಲ್ಲವೆಂಬುದ ಹೇಳ ಬೇಕೆ? ಭಾಂತಿಯಿಂದ ಬಂ ದಂಥ ದೇಹೇಂದಿಯಾದೃಧ್ಯಾಸದಿಂದ ಆತ್ಮನು ಕರ್ತನ ಹಾಗೆ ತೋಚಿದ ಹೊತ್ತಿಗೂ ವಿಚಾರಿಸುವಲ್ಲಿ ಆತ್ಮನು ಅಪರಿಚಿನ್ನನಾಗಿ ಇದ್ದಾನೆಯಾದ ಕಾರಣ ಆತನು ಅಕರ್ತನೇ ಸರಿ, ಸಂದೇಹವಿಲ್ಲ: ನಿದ್ದ, ಆ ಅಕರ ನಾದ ಆತ್ಮನೇ ನಾನೆಂದು ಮುಮುಕ್ಷುವಾದಂಥವನು ತಿಳಿಯತಕ್ಕುದು - ಇನ್ನು ಆತ್ಮನಿಗೆ ಅಭೋಕ್ತ ಹೇಗೆಯೆಂದು ವಿಚಾರಿಸುತ್ತ ಆ ದೈವೆ, ಆತ್ಮನಿಗೆ ಭೂಕ್ಷ್ಯವು ಪ್ರಸಕ್ತವಾದರಪೆ ಆತ್ಮನಿಗೆ ಅಭೋತ್ಸವು ಹೇಗೆಂದು ವಿಚಾರಿಸಬೇಕು, ಭೋಕ್ತ್ವವು ಪ)ಸ ಕವಾಯಿತೆ ? ಎಂದರೆ ಪ್ರಸಕ್ತವಾಯಿತು, ಅದೆಂತೆಂದರೆ:-ನಾನು ಭೂ ಜನವ ಮಾಡಿದೆನು, ನಾನು ಅನೇಕ ಭೋಗಗಳ ಭಂಜಿಸುತಿದ್ದೇನೆ ಎಂದು ಬಕಿಂತಿಯಿಂದ ಆತ್ಮನಿಗೆ ಭೋಕ್ತವು ತೋರುತ್ತಿದೆ. ವಿಚಾ ರಿಸುವಲ್ಲಿ ಆತ್ಮನಿಗೆ ಭೋಕ್ತ್ವವು ಇಲ್ಲ. ಅದೆಂತೆಂದರೆ-ಆತ್ಮನು ಅ ದ್ವಿತೀಯನಾಗಿ ಇದ್ದಾನೆಯಾದ ಕಾರಣ ಆ ಅದ್ವಿತೀಯನಾದ ಆತ್ಮನಿಗಿಂತ ಲೂ ಅನ್ಯವಾದ ಭೋಗ್ಯವಸ್ತು ಇಲ್ಲವಾಗಲಾಗಿ ಆತ್ಮನಿಗೆ ಭೋಕ ತೃವ ಹೇಳಕೂಡದು, ಅದಖಿಂಗ ಆತನು ಅಭೆಕನೇ ಸರಿ. ಸಂ ದೇಹವಿಲ್ಲ, ನಿದ್ದ, ಅದಂತಿರಲಿ. ಈ ಲೋಕದಲ್ಲಿ ದೇವದತ್ತಾದಿಗಳು ತಮಗೆ ವ್ಯತಿರಿಕ್ತವಾದಂಥ ಅ ನಾ ದಿಗಳನು ಭುಂಜಿಸುವುದ ಕಂಡು ಇದ್ದೇವೆಯಾದ ಕಾರಣ ಆ ದೇ ನದತ್ತಾದಿಗಳು ತಮಗೆ ತಾವೆ ಭೋಜ್ಞರಾಗಿ ಇರುವಂಥದನು ಎಲ್ಲಿಯ ಕಾಣೆವು, ಭೋಜ್ಞ ವಸ್ತುವು ಇಲ್ಲದೆ ಭೋಕ್ತ್ರವನು ಎಲ್ಲಿಯ