ಪುಟ:ವೇದಾಂತ ವಿವೇಕಸಾರ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾವ್ಯಕಲಾನಿಧಿ ಸ್ವರೂಪವನ್ನು ನಿರೂಪಿಸುತ್ತಿದ್ದೆವೆ. ಮೃತ್ಮಿಯು ಸಮಸ್ಮಿಯಲ್ಲಿಯೇ ಅಂತರ್ಭಾವವಾದರೂ ವಿಶೇಷವ ತಿಳಿಯಬೇಕಾಗಿ ತಿರುಗಿ ನಿರೂಪಿಸುತ್ತಣ್ಣ ದೇವೆ. ಅದೆಂತೆಂದರೆ ಜಾಗ್ರದವಸ್ಥೆಯಲ್ಲಿಯ ಸ್ಕೂಲಶರೀರದಲ್ಲಿಯೂ ಅಭಿವಾನಿಸಿದ ಆತ್ಮನಿಗೆ ವಿಠನೆಂದು ಹೆಸರು. ಈತನಿಗೆ ವ್ಯಾವಹಾರಿಕವೆಂ ದೂ ಚಿದಾಭಾಸನೆಂದೂ ಎರಡು ಹೆಸರು, ಸಪ್ಪ ವಸ್ಥೆಯಲ್ಲಿಯೂ ಲಿಂಗಶ ರೀರದಲ್ಲಿಯೂ ಅಭಿಮಾನಿಸಿದ ಆತ್ಮನಿಗೆ ತೈಜಸನೆಂದು ಹೆಸರು. ಈತನಿಗೆ ಪ್ರತಿಭಾನಿಕನೆಂತಲೂ ಸ್ಪಷ್ಟ ಕಲ್ಪಿತನೆಂತಲೂ ಎರಡು ಹೆಸರು, ಸುಪು ವ್ಯವಸ್ಥೆಯಲ್ಲಿಯೂ ಕಾರಣಶರೀರದಲ್ಲಿ ಅಭಿಮಾನಿಸಿದ ಆತ್ಮನಿಗೆ ಪ್ರಜ್ಞನೆಂದು ಹೆಸರು. ಈತನಿಗೆ ಪಾರಮಾರ್ಥಿಕನೆಂತಲೂ ಆವಚ್ಛಿನ್ನ ನೆಂತಲೂ ಎರಡು ಹೆಸರು. ಇದು ಸ್ಕೂಲಪ್ರಪಂಚದ ಉತ್ಪತ್ತಿಯೆನಿಸು ವುದು, ಈ ಪ್ರಪಂಚದ ಅವಾಂತರಸೃತಿಪ್ರಳಯಗಳಿಗೋಸ್ಕರ ಆ ಈಶ್ವರನೇ ಮೂವಿ ಮೂರ್ತಿಗಳಾದನು, ಅದೆಂತೆಂದರೆ-ಸತ್ಪದೊಡನೆ ಕೂಡಿಕೊಂಡು ರಕ್ಷಕನಾದ ವಿಷ್ಣು ವಾದನು. ರಜೋಗುಣದೊಡನೆ ಕೂ ಡಿಕೊಂಡು ಸೃಷ್ಟಿಕರ್ತನಾದ ಬ್ರಹ್ಮದೇವನಾದನು. ತಮೋಗುಣದೊಡ ನೆ ಕೂಡಿಕೊಂಡು ಸಂಹಾರಕರ್ತನಾದ ರುದ್ರನಾದನು. ಈ ತ್ರಿಮೂ ರ್ತಿಗಳೊಳಗೆ ಬ್ರಹ್ಮದೇವನು ವಿರಾಂಡರ್ಭೂತನಾದನು; ವಿಷ್ಟು ಹಿರಣ್ಣಗ ರ್ಭಾನರ್ಭೂತನಾದನು, ರುದನ) ಕಾರಣಪ್ರಪಂಚಾಂತರ್ಭೂತನಾದ ನು, ಈ ಪ್ರಕಾರವಾದ ಕಾರಣ ಪ್ರಪಂಚೋತ್ಸತಿಯ ನ್ನು ಹೀಗೆಂದು ತಿಳಿದುಕೊಂಬುದು, ಇದೇ ಅಧ್ಯಾರೋಪವೆಂದು ಹೇಳಪಡುವುದು. ಈ ಅಪವಾದವ ಹೇಳವು, ಅಪವಾದವೆಂಬುದೇನೆಂದರೆ- ಕಾರಣ ತಿರಿಕ್ತವಾಗಿ ಕಾಧ್ಯವಿಲ್ಲವೆಂದು ತಿಳವಣ, ಅದಕ್ಕೆ ದೃಷ್ಟಾಂತವಾವುದೆಂದ ರ-ಹೇಳೇವು, ಮೃತ್ತಿ ನಿಂಗ ಹುಟ್ಟಿದ ಘಟಶರಾವಾದಿಗಳು ಮೃದ್ರ ತಿರಿ ಕ್ಯವಾಗಿ ಹೇಗೆ ಇಲ್ಲವೋ, ತಂತುವಿನಿಂದ ಹುಟ್ಟಿದ ಪಟಾದಿಗಳು ಹೇಗೆ ತಂ ತುವ್ಯತಿರಿಕ್ತವಾಗಿ ಇಲ್ಲವೊ, ಸ್ಪರ್ಣ ದಿಂದ ಹುಟ್ಟಿದ ಕಟಕಮಕುಟಾದಿಗ ಳು ಸ್ವರ್ಣವ್ಯತಿರಿಕ್ತವಾಗಿ ಹೇಗೆ ಇಲ್ಲವೋ, ಕಬ್ಬಿಣದಿಂದ ಹುಟ್ಟಿದ ೩ ಡ್ಡಾದಿಗಳು ಕಬ್ಬಿಣ ಹೋಲಿತಾಗಿ ಹೇಗೆ ಅಲ್ಲವೋ, ಹಾಗೆ ಆತ್ಮನಿಂದ ಹು ಟ್ಟಿದ ಪ್ರಪಂಚವು ಆತ್ಮವ್ಯತಿರಿಕ್ತವಾಗಿ ಇಲ್ಲವೆಂದು ತಿಳವಣ, ತಿಳವ