ಪುಟ:ವೇದಾಂತ ವಿವೇಕಸಾರ.djvu/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Ato ಕಾವ್ಯಕಲಾನಿಧಿ ಕಾಣೆವು, ಅದು ಕಾರಣ ಅದ್ವಿತೀಯನಾದ ಆತ್ಮನಿಗೂ ಅಭೋಕ್ತವು ಸಿದ್ದವೇ ಸರಿ.

  • ಈ ಪ್ರಕಾರವಾಗಿ ವಿಚಾರಿಸಿ ಅದ್ವಿತೀಯನಾಗಿ ಅಪರಿಚಿನ್ನ ನಾ ಗಿ ಅಸಂಗನಾಗಿ ಕರನಾಗಿ ಅಭೋಕ್ತನಾನ೦ಥ ಆತನು ನಾನು ಎಂ. ಡು ಯಾವವ ತಿಳಿಯುತ್ತಿದ್ದಾನೆ, ಆತನೇ ಕೃತಾರ್ಥನು, ಆತನೆ: ವಿ ದ್ವಾಂಸನು, ಆತನೇ ಸಮಸ್ಯವಾದವರಿಗೂ ಫೋನು, ಆತನೇ ಜೀವನ್ನು ಕನೆಂದು ವೇದ೦ತಸಿದ್ಧಾಂತ, ಇಯರ್ಥದಲ್ಲಿ ಸಂಶಯವಿಲ್ಲ, ನಿದ್ದ.

ಇಂತೀ ಕನ್ನಡಭಾಷೆಯೊkಳೆ ವಿರಚಿಸಿದ ವಾಸುದೇವ ಯತೀಂದ್ರಪ್ಪೋ ಕವಾದ ವಿವೇಕನಾಗದಲ್ಲಿ ಜ್ಞಾನಾಜ್ಞಾನಪ್ರಕರಣಮಂ ಪೇಳುದು, ಚತುರ್ದ ಶಸಕರ೦. ಇಸ ಹದಿನೈದನೆಯ ಪ್ರಕರಣಂ, | ಶರೀರತ್ರರು ಪ್ರಕರಣ+ || ವಾತಾಮಹಮಹಾಶೈಲಂ ವಹಸ್ತದ ಪಿತಾಮಹಂ | ಜಗತಃ ಕಾರಣಂ ವಂದೇ ಕತಾದುಪರಿ ಎರಗಿo Vn 18, ಪ್ರಾಣಿಗಳಿಗೆ ಎಷ್ಟು ಶರೀರವೆಂದು ವಿಚಾರಿಸುತ್ತ ಇದ್ದೇವೆ. ಈ ವಿಚಾರಕ್ಕೆ ಪ್ರಸಕ್ತಿ ತಾನೆ ಏನು ? ಪ್ರಯೋಜನತಾನೆ 5 ನು ? ಎಂದರೆ ಹೇಳೇವು, ಸ್ಕೂಲಶರೀರಮಾತ್ರ ಅಷ್ಟಮಂದಿಗು ಪ್ರತ್ ಕ್ಷವಾಗಿ ತೇಲುತ್ತ ಇದೆ, ಮತ್ತೇನೂ ಆಲಿಲ್ಲವಾದುದರಿಂದ ಈ ವಿಚಾರಕ್ಕೆ ಪ್ರಸಕ್ತಿಯುಂಟು. ಇಷ್ಟು ಮಾತ್ರವಲ್ಲ, ವೇದಾಂತಿಗಳಿಗಿಂ ತಲು ವ್ಯತಿರಿಕ್ತವಾದಂಥವರಷ್ಟು ಮಂದಿಯು " ಇಂದ್ರಿಯಾದಿಗಳು ತೋ ಬಿದ ಹೊತ್ತಿಗೂ ಪ್ರತ್ಯಕ್ಷವಾಗಿರುವಂಥ ಶರೀರವೊಂದು ಮಾತ್ರವೇ ಸರಿ, + ಇದು ಒಂದು ಪ್ರತಿಯಲ್ಲಿ 20 ನೆಯು ಪ)ರ್ಕಣವಾಗಿದೆ.