ಪುಟ:ವೇದಾಂತ ವಿವೇಕಸಾರ.djvu/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೬ ಕಾಕಲಾನಿಧಿ ಯೋ ಹಾಗೆ ಪ್ರಳಯದಲ್ಲಿ ತೋದೆ ಇರುವಂಥ ನಾಮರೂಪಾತ್ಮಕ ವಾಗಿ ತೋಯುವಂಥ ಸೂಕ್ಷ್ಮ ಶರೀರಾದಿಗಳಿಗೆ ನಾಮರೂಪಾಗಿ ತೋಟ ಇದೆ ಉತ್ಪತ್ತಿ, ಹಾಗಾದರೆ ಕಾರ್ ಕಾರಣಾದಿಗಳಿಗೆ ಭೇದವು ಹೇಗೆ? ಎಂದ ರ-ಅನಭಿವ್ಯಕ್ತನಾಮರೂಪಾಗಿರುವಂಥದು ಕಾರಣವೆನಿಸುವುದು, ಅಭಿವ್ಯ ಕನಾಮರೂಪಾಗಿ ಇರುವಂಥದು ಕಾರವೆಂಬುದೇ ಕಾರೈಕಾರಣಗಳಿಗೆ ಭೇದವೆನಿಸುವುದು, ಕಾಲತ್ರಯದಲ್ಲು ಕಾರವು ಕಾರಣಾತ್ಮಕವಾಗಿ (ಇ ದೆ, ಹೀಗೆ ) ಇರುವಂಥ ಕಾರಣವು ಅಭಿವ್ಯಕ್ತನಾಮರೂಪಾತ್ಮಕವಾಗಿ ಇರುವಂಥ ಕ ರವಾಗಿ ತೊಡುವುದಕ್ಕೆ ಕುಲಾಲಾದಿವಾಸ ರವ ಅಪೇ ಹಿಸುವುದು ಯುಕ್ತವೇ ಸರಿ, ಅಸತ್ತಾದಂಥ ಕಾರು ಹುಟ್ಟುತಿದೆ ಎಂ ಬ ಪಕ್ಷದಲ್ಲಿ ಕುಲಾಲಾದಿವ್ಯಾಪಾರಕ್ಕೆ ಆ ಸತ್ತು ಆಯವಲ್ಲವಾಗಲಾ ಗಿಯು, ಅನ್ಯಾಶಯವಾದ ವ್ಯಾಪಾರದಿಂದ ಅನ್ನಕ್ಕೆ ಅತೃತಿಯನು ಹೇಳುವಲ್ಲಿ ಅತಿಪ್ರಸಂಗ ಬರುತ್ತದಾದಕಾರಣ ಕುಲಾಲಾದಿ ವ್ಯಾಪಾರವು ವ್ಯರ್ಥವೇ ಸರಿ. ಆವ್ಯಾಪಾರಕ್ಕೆ ವ್ಯರ್ಥ ತ್ಸವ ಹೇಳಕೂಡದಾಗಲಾಗಿ ಯ ಪೂರ್ವದಲ್ಲಿ ಹೆ'೪ದ ಯುಕ್ತಿಗಳಿಂದ ಆಕಾಲತಯದಲ್ಲಕಾರವು ಕಾರಣಾತ್ಮಕವಾಗಿ ಇದೆಯೇ ಸರಿ, ಅದರಿಂದ ಪ್ರಳಯದಲ್ಲಿ ಆತ್ಮನಿಗೆ ಜೀವತ್ನದಲ್ಲಿ ಉಪಾಧಿಭೂತವಾದಂಥ ಸೂಕ್ಷ್ಮ ಶರೀರನು ಕಾರಣಾತ್ಮಕ ವಾಗಿ ಇದೆಯಾಗಲಾಗಿ ಅದೇ ಪ್ರಳಯದಲ್ಲಿ ಆತ್ಮನಿಗೆ ಜೀವತ್ಸ ಸಂಸ ರಾತ್ಮಕವಾಗಿ ಇದೆಯಾದುದರಿಂದ ಜೀವನಿಗೆ ಅನಾದಿತ್ಸಭಂಗವು ಇಲ್ಲ. ಆ ಸೂಕ್ಷ್ಮ ಶರೀರಕ್ಕೆ ನಾನುರೂಪಾತ್ಮಕವಾಗಿ ತೋಯಿನಂಥದೇ ಉತ್ಪತ್ತಿಯುಂ ದು ಅಂಗೀಕರಿಸಪಟ್ಟಿದೆಯಾದಕಾರಣ ಇತ್ಯಾದಿಗಳಿಗೆ ವಿರೋಧವೂ ಇಲ್ಲ. ಈದೋಷಗಳು ಹೀಗೆ ಪರಿಹರಿಸಿದ ಹೊತ್ತಿಗೂ ಲೋಕದಲ್ಲಿ ಬ ನೃವಾದಂಥ ವಸ್ತುಗಳಿಗೆ ಕರಜನೃತ್ವವನು ಅನೇಕತ್ರವನು ಕಂಡು ಇದ್ದೇವೆಯಾಗಲಾಗಿ ಸೂಕ್ಷಶರೀರವು ಜನ್ಯವಾಗುವಾಗೈ ಅದಕ್ಕೂ ಕ ರ್ಮುಜನೃತ್ರವು ಅನೇಕತ್ರವು ಬರಬೇಕೆಂಬಂಥ ದೋಷವು ಪರಿಹರಿಸದ ಡಲಿಲ್ಲ ಎಂದೆಯಾದರೆ ಪರಿಹರಿಸೇವು, ಅದು ಹೇಗೆ, ಪರಿಹರಿಸಿರಿ? ಎಂ ದರೆ-ಆಸೂಕ್ಷಶರೀರಕ್ಕೆ ಕರಜನೃತ್ವವನು ಅನೇಕವನು ಅಂಗಿ ಕರಿಸಿಯನ್ನೈ ಪದೋಷಗಳ ಪರಿಹರಿಸಬೇಕು, ಹಾಗೆ ಅಂಗೀಕರಿಸುವ