ಪುಟ:ವೇದಾಂತ ವಿವೇಕಸಾರ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೇದಾಂತವಿವೇಕಸಾರ ಪ್ರಕಾರವ ಹೇಳೇವು, ೬೦ದೆಂತೆನೆ ? ಪಂಚೀಕೃತಸಂಚಮಹಾಭೂತಗಳ ದೆಸೆಯಿಂದ ಹುಟ್ಟಿದಂಥ ಅಂಡವಾ, ಆ ಅ೦ಡದಲ್ಲಿ ಇರುವಂಥ ಹದಿನಾಲ್ಕು ಲೋಕಗಳ, ಆಯಾಲೋಕಗಳಗುಚಿತವಾದ ಚತುರ್ವಿಧ ಭೂತಗಾ ) ಮಗಳ, ಅದಕ್ಕೆ ಕಾರಣಗಳಾದ ಪಂಚೀಕೃತಸ >ಚವಹಾಭೂತಗಳು ಹೋದಿತಾಗಿ ಬೇಯೆ ಇಲ್ಲವೆಂದು ತಿಳಿವಣ, ಅಪಂಚೀಕೃತಸಂಚಮಹಾ ಭೂತಗಳನು ಈಪ್ರಕಾರವಾಗಿಯೇ ತಿಳವಣ, ಅದೆಂತೆಂದರೆ-ಹೇಳವ್ರ. ಜಲದಿಂದ ಹುಟ್ಟಿದ ಪೃಥ್ವಿಯು ಜಲವ್ಯತಿರಿಕ್ತವಾಗಿ ಇಲ್ಲವೆಂದು ತಿಳವಣ; ತೇ ಬಸ್ಸಿನಿಂದ ಹುಟ್ಟಿದ ಹಲವು ತೇಜೋವ್ಯತಿರಿಕ್ತವಾಗಿ ಇಲ್ಲವೆಂದು ತಿಳವಣ; ವಾಯುವಿನಿಂದ ಹುಟ್ಟಿದ ತೇಜಸ್ಸು ವಾಯುವ್ಯತಿರಿಕ್ತವಾಗಿ ಇಲ್ಲವೆಂದು ತಿ ೪ವಣ; ಆಕಾಶದಿಂದ ಹುಟ್ಟಿದ ವಾಯು ಆಕಾಶವ್ಯತಿರಿಕ್ತವಾಗಿ ಇಲ್ಲವೆಂ ದು ತಿಳವಣ; ಮಾಯೆಯಿಂದ ಹುಟ್ಟಿದ ಆಕಾಶವು ಮಾಯೆಗೆ ವ್ಯತಿರಿಕ್ಸ್ ವಾಗಿ ಇಲ್ಲವೆಂದು ತಿಳವಣ, ಮಾಯಾಸ್ವರೂಪವನ್ನು ವಿಚಾರಿಸುತ್ತ ಇ ದೈವೆ. ಮಾಯೆಯನು ಸತ್ತೆಂದು ಹೇಳಕೂಡದು ಕಾಲಶ್ರಯದಲ್ಲ ಇಲ್ಲವಾಗಲಾಗಿ; ಅಸತ್ತೆಂದೂ ಹೇಳಕೂಡದು, “ ಅಹಮ ?” ಎಂಬ ಅನುಭವವಿದ್ದೀತಾಗಿ; ಸದಸತ್ತೆಂದೂ ಹೇಳಕೂಡದು ವಿರುದ್ಧವಾದ ಕಾರ ಣ, ಮತ್ತೇನೆಂದರೆ, ಅನಿರ್ವಚನೀಯವೆಂದು ಹೇಳ ತಕ್ಕುದು ಅನಿರ್ವ ಚನೀಯವೆಂಬುದೇನೆಂದರೆ- ಮಿಥ್ಯಾಸ್ಪರೂಪವೆನಿಸುವುದು, ಅದೆಂತನೆಅವಯವ ವ್ಯತ್ಪತ್ತಿಯಿಂದ ಮಿಥೈಯೆಂದು ತೋರುತ್ತದೆ. “ ಯಾ ವಾ, ಸಾ ಮಾಯಾ; ಯಾ ನ ವಿದ್ಯತೇ, ಸಾ ಅವಿದ್ಯಾ” ಎಂಬುದಯಿಂದ ಹಾಗೆ ಯಹುದಲ್ಲ. ಆದ್ಯತಿರಿಕ್ತವಾಗಿ ವಸ್ಯಂತರವೇ ಇಲ್ಲ; ಆ ಚಿನ್ಮಾತ್ರ ರೂಪವೇ ನಾನೆಂದು ಯಾವನು ತಿಳಿಯುತ್ತಿದ್ದಾನೆಯೋ ಆತನೇ ಮುಕ್ತ ನೆಂದು ವೇದಾಂತಗಳೆಲ್ಲಾ ಹೇಳುತ್ತ ಇವೆ. ಇಂತೀಕನ್ನಡಭಾಷೆಯೊಳೆ ವಿರಚಿಸಿದ ವಾಸುದೇವಯತೀಂದ್ರಪ್ರೋಕ್ತವಪ್ಪ ವಿವೇಕಸಾರವೆಂಬ ಗ್ರಂಥದಲ್ಲಿ ಅಧ್ಯಾರೋಪಾಸವಾದಿಮಂ ಪೇಳುದು, ಪೀಠಿಕಾಪ್ರಕರಣ,