ಪುಟ:ವೇದಾಂತ ವಿವೇಕಸಾರ.djvu/೧೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೇದಾಂತವಿಪಕಸರ neH ಕಾರವಾದಂಥ ಕರೀರತ್ರಯವು ಕಾರಣವಾದಂಥ ಪೃಥಿವ್ಯಾದಿಗಳು ಪ್ರತ್ಯಕ್ಷವಾಗಿ ತೋರುತ್ತ ಇರಲಾಗಿ ಇತ್ಯಾದಿಗಳಿಂದ ಹೇಳಪಟ್ಟಂಥ ಅದ್ವಿತೀಯತ್ನವು ಪರಿಪೂರ್ಣತವು ಆತ್ಮನಿಗೆ ಹೇಗೆ ಕೂಡುವದು?ಎಂದರೆ ಕೂಡುವುದು, ಅದೆಂತೆಂದರೆ ಹೇಳವು, ಸಮಸ್ಮಿಞ್ಞಾ Sತ್ಮಕವಾದಂ ಢ ಶರೀರತ್ರಯವೆಂದೀಪ್ರಪಂಚವು ಆ ಆತ್ಮನಲ್ಲಿ ಆರೋಪಿತಗಳಾಗಿ ಇವೆ ಯಾಗಲಾಗಿ, ರಜಾ ದಿಗಳಲ್ಲಿ ಆರೋಪಿಸಪಟ್ಟಂಥ ಸರ್ಪದಿಗಳಿಗೆ ಹೇಗೆ ರಜ್ಞವಾತ ಸ್ವರೂಪವೋ, ಹಾಗೆ ಆತ್ಮನಲ್ಲ ಆರೋಪಿತವಾದ ಪ್ರಪಂ ಚಕ್ಕೆ ಆತ್ಮನೇ ಸ್ಪರ. ಪನೆನಿಸುವನು, ಆತ್ಮನೇ ಹೋತಾಗಿ ವಸಂತ Jವು ಇಲ್ಲವಾದುದರಿಂದ ಆತ್ಮನಿಗೆ ಸದ್ವಿತೀಯಾಪಾದಕವಾದಂಥ ವಸ್ತಂ fರವು ಇಲ್ಲವಾಗಲಾಗಿ ಆತ್ಮನು ಅದ್ವಿತಿಯನೇ ಸರಿ; ಸಂದೇಹವಿಲ್ಲ. ಯಾವಾಗ ಆತ್ಮನಿಗೆ ಅದ್ವೀತೀಯತ್ವ ಸಿದ್ದಿ ಸಿತೋ ಆಗಲೇ ಪರಿಪೂರ್ಣತ ನಿದ್ದಿ ನಿತೇ ಸರಿ. ಅದೆಂತೆಂದರೆ, ಆತನಿಗೆ ಜಾತಿಯಿಂದ ಪರಿಚ್ಛೇದಗಳೋಪಾದಿ ತುಲ್ಲಿ ತೋಯುವಂಥ ದೇಶ ಕಾಲ ವಸ್ತುಗಳು ಆತ್ಮವ್ಯತಿರಿಕ್ತವಾಗಿ ಇಲ್ಲ ಆ ಹೋಯಿತಾಗಲಾಗಿ ತ್ರಿವಿಧಪರಿಚ್ಛೇದ ಶನೃತ್ಯ ಸ್ವರೂಪವಾದಂಥ ಪ ವಿಪೂರ್ಣತೃ ನಿದ್ದಿಸಿತು. ಇಂಥ ಆತ್ಮನೇ ನಾನುಯೆಂದು ಮುಮುಕ್ಷು ತಿಳಿಯಬಹುದು, ಈ ರಕಾರವಾಗಿ ಯಾವನ ತಿಳಿಯುತ್ತ ಇದ್ದಾನೆಯೋ ಆತನಿಗೆ ಕಾಲತ) ಸುದ ಪವಂಚವೇ ಇಲ್ಲ. ಆದಹೊತ್ತಿಗೂ ಪ್ರಾರಬ್ಧ ಎಷ್ಟು ಪಠ್ಯಂತ ಇದೆಯೋ ಅಷ್ಟು ಪರಂ ತವೂ ದೇಹೇಂದಿಯಾಗಿ ಪ್ರಪಂಚವು ಮಿಥ್ಯಾಭೂತವಾಗಿ ತೋಐಬಹು ದು, ಹೀಗೆ ತೊಯಿದುದರಿಂದ ಜೀವನ್ಮುಕ್ತಿಗೆ ಮಿಥ್ಯಾಭೂತವಾಗಿ ಆಭಾಸ ಕೋಪವಾದಂಥ ಸುಖದುಃಖಪ್ರತೀತಿಯಿಂದ ಬಾಧೆಯಿಲ್ಲ. ಮಿಥೋಯೇನೆಂದರೆ ರಜ್ಞಸಕ್ಷಗಳೋಪಾದಿಯಲ್ಲಿ ಸ್ವಾಧಿಷ್ಠಾನಜ್ಞಾನದಿಂದ 1ಬಾಧಿ2 ಸಪಡುವಂ ಥದು ಮಿಥೈಯೆನುತಲೂ, ಸೃಷ್ಟ ಮನೋರಾಜ್ಯಗಳಪಾದಿಯಲ್ಲಿ ನೋಡು ತ್ಯ ಇರಲಾಗಿಯೇ ನಾಶವಾಗಿ ಹೋಗುವಂಥದು ಮಿಥೈಯೆನುತಲೂ, ಮ ಶಾ-1, ಬೋಧಿ