ಪುಟ:ವೇದಾಂತ ವಿವೇಕಸಾರ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೇಬಿನಿಂತವಿವೇಕಸಾರ ಪಟ್ಟಿತು, ಈ ಎರಡುಕಾರಣಗಳ ಒಳಗೆ ನಿಮಿತ್ರಕಾರವಾದ ಆರ ಬೈಚಿತ್ರದಿಂದ ಶರೀರವೈಚಿತ್ರವು ಬರುತ್ತಿದೆ. ಈ ಯರ್ಥದಲ್ಲಿ ದ್ರ ಪ್ರಾ೦ತವ ಹೇಳಿವು, ಅದೆಂತೆಂದರೆ ? ಘಟವು ಹುಟ್ಟುವುದಲ್ಲಲ್ಲಿ ಕೇವಲ ಉಪಾದಾನಕಾರಣವಾದ ಮೃಳ್ಳುವಿನಿಂದಲೂ, ಕೇವಲ ನಿಮಿತ್ತಕಾರಣ ವಾದ ಕುಲಾಲಿವ್ಯಾಪರಮಾತ್ರದಿಂದಲೂ ಕಾಗ್ನವು ಹೇಗೆ ಹುಟ್ಟಲಾee ದೋ, ಕುಲಾಲವ್ಯಾವರವು ಮಣ್ಣನ್ನು ಆಶ್ರಯಿಸುವುದರಿಂದ ಕಾರವು ಹೇಗೆ ಹುಟ್ಟುತ್ತಲಿದೆ ಖೋ, ಮಣ್ಣು ಏಕರೂಪವಾಗಿ ಇದ್ದ ಹೊತ್ತಿಗೂ ಕುಲಾಲವ್ಯಾಪಾರದಿಂದ ಕಾರದಲ್ಲಿ ಹೇಗೆ ವೈಚಿತ್ರ ವು ಬರುತ್ತಲಿದೆ ಯೋ- ಹಾಗೆ ದಾರ್ಏಾಂತಿಕದಲ್ಲಿ ಕೇವಲ ಪಂಚಮಹಾಭೂತಗಳಿಂದ ಲೂ ಶರೀರ ಬರಲಾಗಿದು, ಕೇವ) ಕರದಿಂದಲೂ ಶರೀರ ಹುಟ್ಟಲಾವಿದ, ಕರದೊಡನೆ ಕೂಡಿಕೊಂಡಿರುವಂಥ ಸಂಚಿಕೃತಪಂಚಮಹಾಭೂತಗಳ ದಲೇ ಶರೀರ ಹುಟ್ಟುತ್ತಾ ಇದೆ; ಕರವೈಚಿತ್ರದಿಂದಲೇ ಶರೀರವೈಚಿ ತ್ರವು ಬರುತ್ತಾ ಇದೆ-ಎ೦ದು ತಿಳಿದುಕೊ೦ಬುದು, ದೃಷ್ಟಾಂತದಲ್ಲಿ ಈ ಮಾದಾನಕಾರಣವಾದಂಥ ಮಣ್ಣು ಇಪ್ಪಹೊತ್ತಿಗೂ ನಿಮಿತ್ತ ಕಾರಣವಾದಂ ಥ ಕುಲಾಲವ್ಯಾಪಾರವಿಲ್ಲದೆ ಹೋಯಿತಾದರೆ ಫಟ ವು ಹೇಗೆ ಹುಟ್ಟುವುದಿಲ್ಲ ವೋ, ಹಾಗೆ ದಾರ್ಪ್ಯಾ೦ತಿಕದಲ್ಲ ಉಗಾದಾನಕಾರ್ರಣವಾದ ಈಕ್ಷರಸ್ಯ ಪ್ರವಾಗಿರುವಂಥ ಭೂತಗಳು ಕಾರವಾದಂಥ ಭತಿಕಪ್ರಪಂಚವು ಹೇಗೆ ಇದ್ದ ಹೊತ್ತಿಗೂ 'ಆತ್ಮನೇ ತಾನು ಎಂಬ ಜ್ಞಾನದಿಂದ, ನಿಮಿತ್ತ ಕಾರಣವಾ ದ ಕರವು ಆವನಿಗೆ ನಾಶವಾಗಿ ಹೋಗುತ್ತಿದೆಯೋ, ಆತನಿಗೆ ಶರೀರವು ಬ ರಲಾಗಿದು, ಅದೇನೆಂದರೆ ? ಪ್ರಪಂಚವು ಕಾಲತ್ರಯದಲ್ಲಿ ಇಲ್ಲದ ಹೊತ್ತಿ ಗೂ ೮ ದ್ವಿತೀಯನಾದ ಆತ್ಮವೇ ತಾನ' ಎಂಬ ಜ್ಞಾನವಿಲ್ಲದುದಯಿಂದ ತೋ ಜುತ್ತಾ ಇದೆ. ಹಾಗೆ ತೋಡುವುದಾದರೂ ಇಲ್ಲವೆಂಬ ಜ್ಞಾನವು ಅವನಿಗೆ ಬರುತ್ತಿದೆಯೋ ಅವನಿಗೆ ಜನವಿಲ್ಲವೆಂಬುದು ಅನ್ನಯವ್ಯತಿರೇಕವ್ಯಾಪ್ತಿ ಯಿಂದ ಸಿದ್ಧವಾಯಿತು, ಅನಯವ್ಯತಿರೇಕವೆನೆಂದರೆ, ಹೇಳೇವ್ರ, ಅ ದೆಂತೆಂದರೆ - ಕರವುಂಟಾದರೆ ಶರೀರವುಂಟು, ಕರವಿಲ್ಲದಿದ್ದರೆ ಶರೀರವಿ Yವೆಂಬಂಥದು, ಅನ್ನಯವ್ಯತಿರೇಕವೆನಿಸುವುದು, ಅದು ಎಲ್ಲಿ ಅನುಭವಿಸ ಲ್ಪಟ್ಟಿತೆಂದರೆ- ಜಾಗತ್ ಗಳಲ್ಲಿ ಸ್ಕೂಲಸಹಭೋಗಗ್ರದವಾರ ಕರವು ಇದೆಯಾಗಲಾಗಿ ಶರೀರವು ಇದೆ, ಸುಷುಪ್ಪವಸ್ಥೆಯಲ್ಲಿ ಸ್ಕೂಲ