ಪುಟ:ವೇದಾಂತ ವಿವೇಕಸಾರ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೇದಾಂತವಿವೇಕಸಾರ 64 ಯಕ್ಷರಕ್ಷತಿಪಿಶಾಚಾದಿಶರೀರಶಾಸ್ತಿ ಫಲವೆನಿಸುವುದು, ಪಾಪೋತ್ಕರ್ಷಕ್ಕೆ ಪರರಿಗೆ ತಾಪಕರಗಳಾದಂಥ ಗುಚ್ಚಗುಲ್ಮಯಕವೃಕವನಮಕ್ಷಿಕಾದಿ ಶರೀರಶಸ್ತಿ ಫಲವೆರಿಸುವುದ'; ಪಾಪಮದ್ಧಮಕ್ಕೆ ಆನ್ನ,ಪನಸನಾರಿಕೆ ಇಮಹಿಷಗರ್ದಭಾದಿಶರೀರಸ ಫಲವೆನಿಸುವುದು; ಪಾಪಸಾಮಾನ್ಯ ಕೈ ಗೋಗಜಾ ತುಲಸದಿಶರೀರಸಾಪ್ತಿ ಫಲವೆನಿಸುವುದು, ಮಿಶ್ರ ಸಾಮಾನ್ಯಕ್ಕೆ ಫಲವೇನೆಂದರೆ, -- ಚಂಡಾಲಪುಲ್ಯಸಮ್ಬಾಧಾದಿಶರಿರಪಾ ಏ ಫಲವೆನಿಸು ವದು; ಮಿಶ್ರಮಧ್ಯಮಕ್ಕೆ ಸಾಶ್ರಮಗಳಿಗೆ ಉಚಿತವಾದ ಆಮ್ಲಕರಕರಣಗಳಿಗೆ ಯೋಗ್ಯವಾದಂಥ ಶರೀರಸಾಪ್ತಿ ಫಲವೆನಿಸು ವುದು; ಮಿತ್ರೋತ್ಕರ್ಷಕ್ಕೆ ಫಲವಾJದೆಂದರೆ - ನಿಪ್ಪಾಮಕಾನುಪ್ಪನ ದಿಂ ಚಿತ್ರ ಶುದ್ದಿ ಬಂದು, ಚಿತ್ತಶು ವೈದ್ರಾರಾ ಸಾಧನ ಚ ತುಪ್ಪಯಸಂಪತ್ತಿ ಬಂದು, ಸಾಧನಚತುಶ್ಮೀಯ ಸಂಪತ್ತಿದ್ದಾರಾ ಸದ್ದು ರುಲಾಭವುಂಟಾಗಿ, ಸದ್ದು ರುಲಾಭಪೂರ್ವಕವಾಗಿ ಮಾಡಲ್ಪಟ್ಟ ಶ್ರವಣನನನನಿಧಿಧ್ಯಾಸನ ದಿಂ ಬಂದಂಥ ಜೈನದ್ವಾರಾ ಜೀವನ್ಮುಕ್ತಿಸುಖವನು ಕೊಡುವಂಥ ಶರೀ ರಪ್ರಾಪ್ತಿಯೇ ಮಿತ್ರೋತ್ಯ ರ್ಸಕ್ಕೆ ಫಲವೆನಿಸುವುದು. ಆಗಲಾಗಿ ವಿವೇ ಕಿಯಾದವನು ಕರ್ಮಫಲತಾರತಮ್ಯವನು ವಿಚಾರಿಸಿ ಮಿಶ್ರಿತ್ಯ ರ್ಪ ಹೇಗೆ ಇದ್ದಿ ಸುವುದೊ ಹಾಗೆ ಯತ್ನವ ಮಾಡಬೆ ಕು, ಈ ಪುಣ್ಯಪಾ ಪಶ್ರರೂಪವಾದ ಕರ್ಮವು ಏತ-ಮಿಂದ ಮಾತಪಡುತ್ತದೆ ? , ಎಂದರೆ, ತ್ರಿವಿಧಕರಣಗಳಿಂದಲೇ ಮಾಡಲ್ಪಡುತ್ತದೆ ಎಂದು ಹೇಳಬೇಕು, ಸಮು ಸವಾಗಿರುವಂಥವರು- ನಾನು ಈ ಕರವ ಮಾಡಿದೆನೆಂದು ಹೇಳುತ್ತ ಇದ್ದಾರಾಗಲಾಗಿ ಅವರ ಅನುಭವದಿಂದ ಆತ್ಮನಿಪ್ರವಾಗಿ ಕರ್ತೃತ್ವವು ತೋ ಅತ್ತ ಇದೆ: ಅದಂದ ಕತ್ರವನು ಆತ್ಮನಿಪ್ರವಾಗಿಯೇ ಹೇಳುವಣ, ಎಂದರೆ- ಆತ್ಮನು ನಿರ್ವಿಕಾರನಾದಕಾರಣ ನಿರ್ವಿಕಾರನಾ ದಂಥ ಆತ್ಮನಿಗೆ ಕರತವನು ಹೇಳಕೂಡದು, ಹಾಗಾದರೆ, ಈ ಕ ರತ್ಸವು ಆತ್ಮನಲ್ಲಿ ತೋಯಿ ಇದೆಯನ್ನೈ, ಇದಕ್ಕೆ ಗತಿಯಾವು ದು ?- ಎಂದರೆ, ಅನ್ಯನಿಷ ವಾದ ಕತ್ರವು ಅನ್ಯನಿಷ್ಠ ವಾಗಿ ಯೇ ತೋಅ ಪ್ರದಯಿಂದ ಆತ್ಮನಿಗೆ ಕರತವನ್ನು ಆಗಂತುಕವೆಂದೇ ಹೇಳತಕ್ಕುದು, ಅದ೦ತಿರಲಿ, ಅನಿಷ್ಟವಾದ ಕರತವು ಆತ್ಮನಲ್ಲಿ