ಪುಟ:ವೇದಾಂತ ವಿವೇಕಸಾರ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾವ್ಯಕಲಾನಿಧಿ ನಿವೃತ್ತಿಯ ಬರಲಿ (-ಎಂದರೆ ಕೂಡದು.) ಅದೆಂತೆಂದರೆ, ಹೇಳ ವು, ಅಗ್ನಿಗೆ ಉಪ್ಪತ್ರವು ಸ್ವಾಭಾವಿಕವ, ಸ್ವಾಭಾವಿಕವಾದ ಈ ವ್ಯತ್ನಕ್ಕೆ ಮಣಿಮಂತಪಧಿಗಳಿಂದ ಹೇಗೆ ನಿವೃತ್ತಿ ಬರುತ್ತ ಇದೆಯೋ ಹಾಗೆ ಆತ್ಮನಿಗೂ ಸ್ವಾಭಾವಿಕವಾದ ಕಾರಯಿತೃತ್ಯಕ್ಕೆ ಉತ್ಯ ಪ್ರಕ ರೊಪಾಸನಾದ್ಧನುಷ್ಮಾನದಿಂದ ನಿವೃತ್ತಿ ಬರುತ್ತ ಇದೆ ಎಂದು ಹೇಳ ಣವೆಂದರೆ, ಅಗ್ನಿಗೆ ಉಮ್ಮತ್ಸವು ಕಾಲಾಂತರದಲ್ಲಿ ಮಣಿವಂತ್‌ಪಧಿವಿ ಯೋಗದಿಂದ ಹೇಗೆ ಆವಿರ್ಭವಿಸುತ್ತಿದೆಯೋ ಹಾಗೆ ಆತ್ಮನಿಗೂ ಕಾರಯಿ ತೃತ್ವವು, ಉತ್ಯ ಪ್ರಕರೊಪಾಸನಫಲಕ್ಕೆ ನಾಶವು ಬರುತ್ತಿರಲಾಗಿ ತಿ ರಿಗಿಯು ಆವಿರ್ಭ ವಿಸುವುದು, ಹೀಗೆ ಹೇಳಿಕೆಯಾದರೆ ಕಾರಯಿತೃತ್ವನಿ ವೃತ್ತಿರೂಪವಾದ ಮುಕ್ತಿಗೆ ಜನೃತ್ಯವು ಬರುವುದು, ಇಷ್ಟು ಮಾತ್ರವ 2. ಆತ್ಮನು ಅಕಾರಣಿ ತೃವೆಂದು ಹೇಳುವಂಥ ಶ್ರುತಾದಿಗಳಿಗೂ ವೈ ಯರ ಬರುವುದು, ಸುಷುಪ್ತಿಯಲ್ಲಿ ಆತ್ಮನಿದ್ದ ಕಾರಣ ಅಲ್ಲಿಯೂ ಆ ತ್ಮನಿಗೆ ಕಾರಯಿತೃತ ತೆಲಿಬೇಕು, ಅದಂತಿರಲಿ, ಸುಷುಪ್ತಿಯಲ್ಲಿ ಆತ್ಮನಿದ್ದರೆ ಕಾರಯಿತೃತ್ವ ಏಕೆ ತೋbಬೇಕು, ತೋಅಬೇಡವಲ್ಲ ? ಅ ದೆಂತೆಂದರೆ, ಹೇಳ್ತವು, ಉಪಾಧ್ಯಾಯನಿಗೆ ಅಧ್ಯಾಪಕ ಸಿದೆ ಎಂದ ಹೊತ್ತಿಗೂ ನಿಯಮೃರಾದಂಥ ಶಿಪ್ಪಸನ್ನಿಧಾನವಿಲ್ಲದುದರಿಂದ ಅಧ್ಯಾಪಕ ಈ ಹೆಗೆ ತೋಟಲಿಲ್ಲವೋ, ಶಿವಸನ್ನಿಧಾನದಿಂದ ಹೇಗೆ ತೋಡುತ್ತಿದೆ ಯೋ; ಮತ್ತು ರಾಜಪ್ರಕೃತಿಗಳಿಗೆ ನಿಯಂತೃತ ಸ್ವಾಭಾವಿಕವಾಗಿ ಇದ್ದ ಹೊತ್ತಿಗೂ ನಿಯಮೈರಾದಂಥ ಮಂತ್ರಿಪುರೋಹಿತಪ್ರಭ್ರತೃಸು ಧಾನದಿಂ ದ ನಿಯಂತೃತ್ವ ಹೊಗೆ ತೋಯುವುದಿಲ್ಲವೋ, ಅವರ ಸನ್ನಿಧಾನವುಂಟಾದರೆ ಹೇಗೆ ತೋಚುತ್ತ ಇದೆಯೋ, ಹಾಗೆ ಆತ್ಮನಿಗೂ ಸುಷುಪ್ಪವಸ್ಥೆಯಲ್ಲಿ ಕಾರಯಿತೃತ್ವ ಸ್ವಾಭಾವಿಕವಾಗಿದ್ದರೂ ನಿಯತ್ತಗಳಾದ ತ್ರಿವಿಧಕರಣ ಸಂಪರ್ಕವ, ಇಲ್ಲವಾಗಲಾಗಿ ಕಾರಯಿತೃತ ತೋಚಲಿಲ್ಲ. ಜಾಗ್ರ ತೃ Sಷ್ಟಗಳಲ್ಲಿ ನಿನ್ನವಾಗಿರುವಂಥ ಕರಣಸಂಯೋಗವಿದೆಯಾಗಲಾಗಿ ಕಾರಯಿತೃತ್ವ ತೋಟತ್ರ ಇದೆ ಎಂದು ಹೇಳುವಣ- ಎಂದರೆ, ಹಾಗೆ ಹೇ ಳಕೂಡದು, ಹಾಗೆ ಹೇಳಿಕೆಯಾದರೆ ತಂಭೂತಾವಸ್ಥೆಯಲ್ಲಿ ಕ ರಣಸಂಪರ್ಕವಿದೆಯಾದಕಾರಣ ಅಲ್ಲಿಯ ಕಾರಯಿತೃತ ತೋಅಬೇಕು,