ಪುಟ:ವೇದಾಂತ ವಿವೇಕಸಾರ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾವೈಕಲಾನಿಧಿ ವಿಘ್ನವ ಮಾಡುತ್ತಿದ್ದಾನೋ ಅವನಲ್ಲಿ ಆಗ್ರಹರೂಪವಾಗಿ ಬರುವ ಚಿತ್ರ ನೃತಿಗೆ ಕೊಧವೆಂದು ಹೆಸರು. ಆ ಸಂಪಾದಿಸಿದ ಪದಾರ್ಥಗಳನ್ನು ಯಾರಿಗೂ ವೆಚ್ಚಮಾಡಬಾರದೆಂಬ ಚಿತ್ತವೃತ್ತಿಗೆ ಲೋಭವೆಂದು ಹೆಸರು. ಐರಮದದಿಂದ ಕೃತಾಕೃತ್ಯವನ್ನು ಅ ಖಯದೆ ಹೋಗುವಂಥ ಚಿತ್ತ ವೃತ್ತಿಗೆ ಮೋಹವೆಂದು ಹೆಸರು. ಸಕಲಸಂಪತ್ನಿಯ ತನಗುಂಟು, ತಾ ನೇನ ಮಾಡಿದರೂ ಸಲುವುದೆಂದು ಬಂದ ಚಿತ್ತ ಕೃತಿಗೆ ಮುದವೆಂದು ಹೆಸ ರು, ತನಗಿಂತಲೂ ಒಬ್ಬನು ಅಧಿಕನಾಗಿ ಇದ್ದುದೇ ಆದರೆ ಅವನ ಉತ್ಯ ರ್ಪವನ್ನು ಸೈರಿಸದಿರುವ ಚಿತ್ತವೃತ್ತಿಗೆ ವಾತ್ಸರವೆಂದು ಹೆಸರು, ಪರ ರಿಗೆ ದುಃಖವು ಬಾರದೆ ತನಗೆ ದುಃಖವು ಬರಬಹುದೇಎಂಬ ಚಿತ್ರವೃತ್ತಿಗೆ ಈಪೆಯೆಂದು ಹೆಸರು. ನನಗೆ ಸುಖವು ಬಂದಹಾಗೆ ಪರರಿಗೆ ಸು ಖವು ಬರಬಹುದೇ ಎಂಬ ಚಿತ್ತವೃತ್ತಿಗೆ ಅಸೂಯೆಯೆಂದು ಹೆಸರು. ತಾ ನು ಮಾಡಿದ ಧರವನು ನಾಲ್ಕು ಮಂದಿ ತಿಳಿದು ಭಲಾ: ಎನಬೇಕೆಂದು ಬರುವ ಚಿತ್ತವೃತ್ತಿಗೆ ಡಂಭನೆಂದು ಹೆಸರು. ತಾನು ದೊಡ್ಡವನು ಮಿ ಕವರೆಲ್ಲರೂ ತನಗೆ ಸರಿಯಿಲ್ಲವೆಂದು ಬರುವ ಚಿತ್ತವೃತ್ತಿಗೆ ದರ್ಪವೆಂದು ಹೆಸರು, “ಎಲಾ ! ಅಣಿಯೆಯಾ ? ನನ್ನನ್ನು ನೀನೇ ಶಿಕ್ಷಿಸುವಂಥವ ? ನಾನು ಹಿಡಿದ ಕಾರವ ಬಿಡುವನಲ್ಲ ಎಂದು ಬರುವ ಚಿತ್ತವೃತ್ತಿಗೆ ಅಹಂ ಕಾರವೆಂದು ಹೆಸರು, ಅನಿವಾಧ್ಯವಾದಂಥ ಶೌಚಾದಿಕ್ರಿಯೆಗಳನ್ನು ವಾಡ ಬೇಕು ಎಂದು ಪ್ರವರಿ ಸುವ ಚಿತ್ತವೃತ್ತಿಗೆ ಇಚ್ಛೆಯೆಂದು ಹೆಸರು. ಗು ರುದೇವತಾದಿಗಳಲ್ಲಿ ಬರುವ ಪ್ರೀತಿಗೆ ಭಕ್ತಿಯೆಂದು ಹೆಸರು. ಗುರುವೇ ದಾಂತವಾಕ್ಸ್ ಯಾಗಾದಿಕ್ರಿಯೆಗಳಲ್ಲಿ ಬರುವ ವಿಶ್ವಾಸಕ್ಕೆ ಶ್ರದ್ದೆಯೆಂದು ಹೆಸರು, ಈ ಪ್ರಕಾರವಾಗಿ ರಾಗದ್ವೇಷಾದಿಗಳ ಸ್ವರೂಪವು 'ಹೇಳಪ ಟ್ಟುದಾಯಿತು, ಈವಿಚಾರಕ್ಕೆ ಫಲವೇನು ? ಎಂದರೆ, ಹೇಳೇವು, ರಾಗವು ಆದಿಯಾಗಿ ಅಹಂಕಾರವು ಅಂತವಾದಂಥ ಹದಿನ ಅಲ್ಲಿ ತ್ರಿವಿಧಕರಣಗಳಿಂದಲೂ ಕ ರಗಳನ್ನು ಮಾಡಿದನೇಆದರೆ ನರಕದಿಂದ ಅವನಿಗೆ ನಿವೃತ್ತಿ ಬರಲಾಗಿದು. ಆದಕಾರಣ ರಾಗದೋಪಾದಿಕಾರಕಗಳಾದ ಚಿತ್ತವೃತ್ತಿಗಳನ್ನು ಸರ್ವಪ್ರ ಕಾರದಲ್ಲಿ ತಿರುಗಿಸಿ ಶ್ರದ್ಧಾ ಭಕ್ತಿರೂಪಗಳಾಗಿಯೇ ಮಾಡಿದನಾದರೆ ಕ