ಪುಟ:ವೇದಾಂತ ವಿವೇಕಸಾರ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂತವಿಕಸಕ ಮದಿಂದ ಶೀಘ್ರವಾಗಿ ಸಂಸಾರಬಂಧದಿಂದ ಮುಕ್ತನಾದನು, ಅದರಿಂದ ಶ್ರದ್ದಾ ಭಕ್ತಿಗಳನೇ ಸಂಪಾದಿಸಬೇಕು. ಇಚ್ಛೆಯಿಂದ ಮಾಡಲ್ಪಟ್ಟಂಥ ಕುತ್ನಿ ಪಾಸಾದಿನಿವೃತ್ತಿಯನ್ನೂ ಮತಪುರೀಪವಿಸರ್ಜನಾದಿಗಳನ್ನೂ ಮಾಡದೇಹೋದನಾದರೆ ತತ್ಕಾಲದಲ್ಲಿ ಬಾಧಕವಾಗುವುದು; ಮಾಡಿದನಾದ ರೆ ತತ್ಕಾಲದಲ್ಲಿ ಸಾಧನವು ಆಗುವುದು, ಅದರಿಂದ ಸ್ವರ್ಗ ನರಕದಿಖಾ ಪ್ರಿಯಿಲ್ಲವೆಂದು ತಿಳಿದಂಥದೇ ಈ ವಿಚಾರಕ್ಕೆ ಫಲವೆನಿಸುವದು, ಸುಷು ವ್ಯವಸ್ಥೆ, ತೂಮ್ಮಿ೦ಭೂತಾವಸ್ಥೆ, ಸನಾಧ್ಯವಸ್ಥೆಗಳಲ್ಲಿ ರಾಗದ್ವೇಷಗ ಆಲ್ಲವಾಗಲಾಗಿ ಕರವು ಇಲ್ಲ. ಜಾಗ್ರತೃ ಸ್ಮಗಳಲ್ಲಿ ರಾಗದ್ವೇಷವಿದೆ ಯಾದಕಾರಣ ಕರವು ಇದೆ. ಅದರಿಂದ ರಾಗದ್ವೇಷಗಳುಂಟಾದರೆ ಕರ ವುಂಟು : ರಾಗದ್ವೇಷಾದಿಗಳಿಲ್ಲದೆ ಹೋದರೆ ಕರವಿಲ್ಲವೆಂಬಂಥದು ಅನ್ನ ಯವತಿರೆಕವ್ಯಾಪ್ತಿಯಿಂದ ಸಿದ್ಧವಾಯಿತು. ಈ ರಾಗದ್ವೇಪ್ಯಾದಿಗಳು ಏತಖಿಂದ ಬರುತ್ತವೆ ? -ಎಂದರೆ, ಅಭಿಮಾ ನದಿಂದ ಬರುತ್ತವೆಯೆಂದು ಹೇಳಬೇಕು, ಸವಸ ರಾವಂಥವರಿಗೂ ಅಭಿ ಮಾನ ಪೂರ್ವಕವಾದ ಪ್ರವೃತ್ತಿಯು ರಾಗಾದಿ ಪೂರ್ವಕವಾಗಿಯೇ ಬರುವು ದೆ ? ಎಂದರೆ-ಬರುವುದು, ಅದೆಂತೆಂದರೆ-ಸಿ ಜನಕ್ಕೆ ತಾನು ಸಿ ಯೆಂದು ಯಾವಾಗ ಅಭಿಮಾನವು ಬರುತ್ತ ಇದೆಯೋ ಆಗ ರಾಗಪೂರ್ವಕ ವಾಗಿ ಭರಶುರೂಪೆಯಲ್ಲಿಯ, ಗೃಹಸಂರಕ್ಷಣದಲ್ಲಿಯೂ, ಪಾಕಾ ದಿಕ್ರಿಯೆಗಳಲ್ಲಿಯೂ, ಪ್ರವೃತಿ ಕಾಣಪಡುತ್ತ ಇದೆ. ಆದಯೋಪಾದಿ ಯಲ್ಲಿಯೇ ಪುರುಷನಿಗೂ ನಾನು ಪುರುಷನೆಂದು ಯಾವಾಗ ಅಭಿಮಾನವು ಬರುತ್ತ ಇದೆಯೋ ಆಗ ಅಭಿಮಾನದಿಂದ ರಾಗಾದಿ ಪೂರ್ವಕವಾಗಿ 'ದಾರಾದಿ ಪರಿಗ್ರಹಗಳಲ್ಲಿಯೂ, ಪಶ್ಚಾದಿಗಳಲ್ಲಿ ಯ, ಧನಧಾನ್ಗಾರ್ಡನಗಳಲ್ಲಿಯೂ ಪ್ರವೃತ್ತಿಯು ಕಾಣಪಡುತ್ತ ಇದೆ. ಆದಶೋಪಾದಿಯಲ್ಲಿಯೇ ಸಮಸ್ಯ ಜನರಿಗೂ ವರ್ಣಾಶ್ರಮಾಧ್ಯಭಿಮಾನದಿಂದ ಸೂಚಿತವ್ಯಾಪಾರಗಳಲ್ಲಿ ರಾಗಾದಿಪೂರ್ವಕವಾಗಿಯೇ ಪ್ರವೃತ್ತಿಯು ಕಾಣಪಡುತಲಿದೆಯಾದಕಾರಣ ರಾಗಾದಿಗಳಿಗೆ ಅಭಿಮಾನವೇ ಕಾರಣವೆನಿಸುವುದು. ಆದರೆ ಈ ವಿಚಾರಕ್ಕೆ ಫಲವೇನು ?- ಎಂದರೆ, ಮುಮುಕ್ಷುಗಳಾದಂ ಥವರು ಸರ್ವವಸ್ತುಗಳಲ್ಲಿಯ ರೂಢವಾಗಿ ಇರುವಂಥ ಅಭಿವೂನ .