ಪುಟ:ವೇದಾಂತ ವಿವೇಕಸಾರ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೇದಾಂತವಿವೇಕಸಾರ ೪M ಬ್ಬ ಪ್ರಜೆಯ ಸೂಕ್ಷ್ಮ ಶರೀರವು ವೃಸೂಕ್ಷಶರೀರವೆನಿಸುವುದು; ಒಬ್ಬೊಬ್ಬ ಪ್ರಾಣಿಯ ಕಾರಣಶರೀರವು ವೃಕಾರಣಶರೀರವೆನಿಸುವು ದು, ಈಪ್ರಕಾರವಾಗಿ ಸುನ್ನಿಯೆನುತಲೂ ವೈಯೆನುತಲೂ ಏತ ಕೈ ಹೇಳಬೇಕೆಂದರೆ ?- ಈಶ್ವರತವೂ ಬೇವತ್ವವೂ ಬರುವುದಕ್ಕೆ ಸ್ವರ ಹೇಳಬೇಕು, ಈಶರತ್ಸವ ಜೀವವೂ ಇನ್ನು ಮೇಲೆ ಬರ ಹೋಗುತ್ತದೆಯೇ ? ಎಂದರೆ- ಈಶರತ್ಯವೂ ಜೀವತ್ಯವೂ ಉಪಾಧಿ ಯಿಂದ ಅನಾದಿಯಾಗಿ ಬಂದು ಇವೆ, ಆದಹೊತ್ತಿಗೂ ಈಕ್ಷರತೃವೂ ಜೀ ವತ್ನವೂ ಉಪಾಧಿಯಿಂದ ಬಂದುವೆಂದು ಯಾರೂ ಅರಿಯರು. ಮತ್ತೆ ನೆಂದು ಬಲ್ಲರೆಂದರೆ- ಈಶ್ವರಪ್ಪವೂ ಜೀವತ್ಪವೂ ವಾಸ್ತವವೆಂತಲೇ ಬ ಲ್ಲರು, ಅದಯೋಪಾದಿಯಲ್ಲಿ ತಿಳಿದರೆ ದೊಷವೇನು ?, ಎಂದರೆ- ಎಷ್ಟು ಪರಂತವೂ ಹಾಗೆ ವಾಸ್ತವವೆಂದು ತಿಳಿಯುತ್ತ ಇದ್ದಾರೆಯೋ ಅಷ್ಟು ಪಠ್ಯಂತವೂ ಅವರಿಗೆ ಸಂಸಾರಬಂಧದಿಂದ ನಿವೃತ್ತಿ ಬರಲಾಜಿದು, ಸಮಸ್ಯ ಪ್ರಜಾಮಾತೃಕೆಯಾದಂಥ ಶ್ರುತಿಯು ಈಶ್ವರತ್ನವನ್ನೂ ಜೀವತ್ನವನ್ನೂ ಉಪಾಧಿಯಿಂದ ಬಂದಂಥದೆಂದು ಹೇಳುವುದಕ್ಕೋಸ್ಕರ ಸಮಸ್ಮಿಯೇನು ತಲೂ ವೈಯೆನುತಲೂ ಹೇಳುತ್ತ ಇದೆ. ಹಾಗಾದರೆ ಆತ ಉಪಾಧಿ ಯಿಂದ ಈಶರತವು ಬಂದಿತು; ಆವ ಉಪಾಧಿಯಿಂದ ಜೀವತ್ವವು ಬಂದಿ ತು ?, ಎಂದರೆ,- ಸಮ ಶರೀರೊಪಾಧಿತ್ರಯದಿಂದ ಈಶ್ವರತವೂ, ವೃಶರೀರೊಮಾಧಿತ್ರಯದಿಂದ ಜೀವವೂ ಬಂದಿತು. ಈ ಇಪ್ಪು ರತ್ನದಲ್ಲಿ ಸಮಕಾರಣಶರೀರವೊಂದೇ ಸಾಲದೆ- ಎಂದರೆ, ಸಾಕು. ಹಾಗಾದರೆ ಸುಲಸೂಕ್ಷ್ಮ ಶರೀರಗಳನ್ನು ಏಕೆ ಹೇಳಬೇಕು? ಎಂದರೆ- ಉಪಾಸನಾರವಾಗಿ ಹೇಳಪಡುತಿದೆ, ಅದೆಂತೆಂದರೆ, ಹೇಳ್ತವು. ಮುಖ್ಯಾಧಿಕಾರಿಯಾದಂಥವನಿಗೆ ಸಮಸ್ಮಿಕರಣಶರೀರೋಪಾಧಿಕನಾದ ಆತ್ಮನು ಉವಾಸ್ಯನೆಂದು ಹೇಳ ಪಡುತ ಇದ್ದಾನೆ. ಈತನಿಗೆ ಈಶ್ವರ ನೆನುತಲೂ, ಅಂತರಾಮಿಯೆನುತಲೋ, ಆವಾಕೃತನೆನುತಲೂ ಮೋಜು ಹೆಸರು, ಈತನಿಗೆ ಸನಕಾರಣಶರೀರದಲ್ಲಿ ಅಭಿಮಾನವುಂಟೆ ಇಲ್ಲವೋ ಎಂದರೆ, ಅಭಿಮಾನವು ಅಹಂಕಾರಧರ ವಾದಕಾರಣ ಆಯವ ಸ್ಥೆಯಲ್ಲಿ ಅಹಂಕಾರವಿಲ್ಲವಾಗಲಾಗಿ ಅಭಿಮಾನವುಂಟೆಂದು ಹೇಳಕೂಡ