ಪುಟ:ವೇದಾಂತ ವಿವೇಕಸಾರ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಳ್ಳಕಲಾನಿಧಿ ದು, ಮತ್ತೆ ಹೇಗೆಂದರೆ ? ಸಮಸ್ಮಿ ಸೂಕ್ಷ್ಮ ಶರೀರವಿಶಿಷ್ಯಮಾತ್ರ ವೇ ಹಿರಣ್ಯಗರ್ಭ ಈವೆಂದು ಹೇಳಬೇಕು, ಈತನ ಉಪಾಸನೆಯ ಮಾಡುವುದಲ್ಲಿ ಅಸಮರ್ಥರಾದವರಿಗೆ ಆ ಈಶ್ವರನ ಅವಸ್ಥಾಂತರ ವಾದ ಸಮುಸ್ಕೂಲಶರೀರೊಏಾಧಿಕನಾದ ಈಶೂರನ ಉಪಾಸಿಸ ಪೇಳಿ ಶ್ರುತಿ ಹೇಳುತ್ತ ಇದೆ. ಈತನ ಹೆಸರೇನೆಂದರೆ, ವಿರಾಟಿ ಎನು ತಲೂ, ವೈಶಾನರನೆನುತಲೂ, ವೈರಾಜನೆನುತಲೂ ಮೂಲಿ) ಹೆಸರು. ಈತನಿಗೆ ಆಸಮಪ್ರಿಸ್ಕೂಲಶರೀರದಲ್ಲಿ ಅಭಿಮಾನವುಂಟೋ ಇಲ್ಲವೋಎಂದರೆ, ನಿಯತವಾದಂಥ ಶರೀರವಿಲ್ಲವಾದ ಕಾರಣ ಅಭಿಮಾನವುಂಟೆಂ ದು ಹೇಳಕೂಡದು, ಮತ್ತೆನೆಂದರೆ ? ಈಶ್ವರನಿಗೆ ಸಮಪ್ರಿಸ್ಕೂಲಶ ರೀರವಿಶಿಷ್ಕೃಮಾತ್ರವೂ ಇಶ್ರತ್ರವೆಂದು ಹೇಳಬೇಕು, ಅಂತರಾ ವಿಯಾದಂಥ ಈಶ್ವರನೇ ಸುತ್ತಿಕರಾಜಸತಾಮಸಗುಣಗಳನ್ನು ಅವಲಂ ಬಿಸಿಕೊಂಡು ಸೃಷ್ಟಿಸ್ಥಿತಿ ಸಂಹಾರಗಳಿಗೆ ಕರನಾಗಿ ಬ್ರಹ್ಮದೇವನೆನು ತಲೂ ವಿಷ್ಣು ವೆನುತಲೂ ರುದ್ರನೆನುತಲೂ ಯಾವಾಗ ಹೇಳಪಡುತ್ರ ಇ ದ್ದಾನೆಯೋ; ಮತ್ತು ದುಷ್ಯನಿಗೆ ಹಶಿಷ್ಟ್ಯಪರಿಪಾಲನಕ್ಕೋಸ್ಕರ ರಾವು ಕೃಷ್ಣಾದೃವತಾರಗಳನ್ನು ಯಾವಾಗ ಎತ್ತುತ್ತ ಇದ್ದಾನೆಯೋ ಆಗ ಈಶ್ವರನಿಗೆ ಆಯಾಶರೀರದಲ್ಲಿ ವಿಶಿಷ್ಕೃತಾಭಿಮಾನವುಂಟು, ಆಯಾ ಅಭಿ ಮಾನವಿಲ್ಲವೆಂದು ಹೇಳುವವೆಂದರೆ- ಸೃಸ್ಥಿತಿಸಂಹಾರಗಳು ಕೂಡ ವಾದಕಾರಣ ಅಭಿಮಾನವುಂಟೆಂದು ಹೇಳಬೇಕು, ಹಾಗಾದರೆ ಜೀವಿಗ ೪ಗೂ ಈಶ್ಚರನಿಗೂ ವೈಲಕ್ಷಣವೇನೆಂದರೆ- ಜೀವಿಗಳಿಗೆ ಅಹಂಕಾರವು ವತಾ ಪೂರ್ವಕವಾಗಿ ಸ್ಪಶರೀರದಲ್ಲಿ ಅಭಿಮಾನವಿದೆಯಾದಕಾರಣ ಇಂಥ ಅಭಿಮಾನವು ಈಶ್ವರನಿಗೆ ಇಲ್ಲವಾಗಲಾಗಿ ಲೋಕಸಂರಕ್ಷಣಾರ್ಥವಾಗಿ ಯೇ ಅಭಿಮಾನವಿದೆಯಾದಕಾರಣ ಜೀವನಿಗೂ ಈಶ್ವರನಿಗೂ ಹೀಗೆ ವೈಲಕ್ಷಣ್ಯವುಂಟೇ ಸರಿ. ಈ ಈಶ್ವರನೇ ಪ್ರತಿಮೆಗಳಲ್ಲಿಯೂ ಉಪಾ ಸ್ಯನಾಗಿ ಹೇಳಪಡುತ ಇದ್ದಾನೆ. ಹೀಗೆ ಏತಕ್ಕೆ ಹೇಳಬೇಕಾಯಿತೆಂದರೆ, ವಿರಾಡುವಾಸನೆಯಲ್ಲಿ ಅನಧಿಕಾರಿಗಳಾಗಿದ್ದಂಥವರು ತಿಮರಿಗಳ ಉ ಪಾಸನೆಯ ಮಾಡಬೇಕು; ಆ ಮೂಲ್ಕಿಗಳ ಉಪಾಸನೆಯಲ್ಲಿ ಅನಧಿಕಾರಿ ಗಳಾಗಿ ಆದ್ದಂಥವರಿಗೆ .ರಾಮಕೃಷ್ಣ ದೃವತಾರಗಳನ್ನು ಉಪಾಸನೆಯ