ಪುಟ:ವೇದಾಂತ ವಿವೇಕಸಾರ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Yo ಕಾವ್ಯಕಲಾನಿಧಿ ಮಯಿ ದೇವತ್ವವಿರಾಶತ್ನಂ ಕಲ್ಪಿತೋ ವಸ್ತುತೋ ನ ಹಿ | ಇತಿ ಯನ್ನು ವಿಜಾನಾತಿ ಸಮುಕೊ ನಾತ್ರ ಸಂಶಯಃ ೧೩೦ ಇಂತೀ ಕನ್ನಡಭಾಷೆಯೊಳ್ ವಿರಚಿಸಿದ ವಾಸುದೇವ ಯತೀಂದ್ರ ಪ್ರೋಕ್ತವಪ್ಪ ವೇದಾಂತವಿವೇಕಸಾರದಲ್ಲಿ ಆತ್ಮನಾತ್ಮ ವಿವೇಕಮಂ ಪೇಳ್ವುದು, ಸಪ್ತಮಂ ಪ್ರಕರಣಂ. GDoe ಎಂಟನೆಯ ಪ್ರಕರಣ. 1- ಶರೀರತ್ರದು ವಿಚಾರ ರಿ ಸ್ಕೂಲಂ ಸೂಕ್ಷ್ಯ ಕಾರಣಂ ವಾ ಶರಿ(ರಕಿಂ ತದಾತ್ಮನಃ || ವಿಲಕ್ಷಣತ್ವಮೇತೇಭ್ಯಃ ಕಿಂ ನೇತೃತನ್ನಿಚಿ೦ ಶೃತೆ: 0 - ಟೀಕು- ಆತ್ಮನು ಶರೀರತ್ರಯವಿಲಕ್ಷಣನೆಂದು ಹೇಳಲ್ಪಟ್ಟಿತು, ಶರೀ ರತ್ರಯವನ್ನು ತಿಳಿಯದೆ ಆತ್ಮನಿಗೆ ಶರಿರತಯವಿಲಕ್ಷಣತ್ರವನು ಹೇ ಳಕೂಡದು, ಅದ ಬಿಂದ ಶರೀರತ್ರಯದ ಸ್ವರೂಪವೇನೆಂದು ವಿಚಾರಿಸು ತ್ವ ಇದ್ದೇವೆ. ಶರೀರತ್ರಯವೇನೆಂದರೆ- ಸ್ಕೂಲಶರೀರವೆನುತಲಿ , ಸೂಕ್ಷ್ಮ ಶರೀ ರವೆನುತಲೂ, ಕಾರಣಣಶರೀಗವೆನುತಲೂ ಮಜ ವಿಧಗಳು, ಸ್ಕೂಲ ಶರೀರವೆಂದರೇನೆಂದರೆ- ಕರಚರಣಾದೃವಯವಾಕಾರವಾಗಿ ಸಂಭದ್ರೋ ಪಾದಿಯಲ್ಲಿ ತೋಯುವಂಥದ) ಸ್ಕೂಲಶರೀರವೆನಿಸುವುದು, ಸೂಕ್ಷ್ಮ ಶರೀ ರವೇನೆಂದರೆ- ಹದಿನೇಳನ ನವದೊಡನೆ ಕೂಡಿಕೊಂಡು ಇರುವಂಥದು, ಸೂಕ್ಷ್ಮ ಶರೀರವೆನಿಸುವುದು, ಕಾರಣಶರೀರವೇನೆಂದರೆ- ಅಜ್ಞಾನವೇ ಕಾ ರಣಶರಿರವೆನಿಸುವುದು, ಇವಕ್ಕೆ ಶರೀರವೆಂದು ಏಕೆ ಹೆಸರು ಬಂದಿತೆಂ ದರೆ- ಜೀರ್ಣಿಸಿ ಹೋಗತ್ಯ ಇದೆಯಾಗಲಾಗಿ, ಇವಕ್ಕೆ ಶರೀರವೆಂದು ಹೆಸರು ಬಂದಿತು. ಜೀರ್ಣಿಸಿಹೋಗುತ್ತಲಿದೆಯೇ ?- ಎಂದರೆ, ಜೀಣಿ” ಸುತ್ತಿದೆ. ಅದು ಹೇಗೆಂದರೆ ?- ಈ ಸ್ತೂಲದೇಹವು ಮೂಜು ವಿಧವಾಗಿ 1, ಕbರವಿಜ್ಞಅತೃಪಕರಣ, ಬಂದ ಬಂದು ಪುಸ್ತಕದ ಪಾಠ