ಪುಟ:ವೇದಾಂತ ವಿವೇಕಸಾರ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೇದಾಂತವಿವೇಕಸರ YY ಹಸ್ಸ ದೀರ್ಘ ಸ್ಕೂಲ ಸೂಕ್ಷ್ಮಗಳಂದೂ ಹತ್ತು ವಿಧ, ಅಪವಿಲ್ಲಿ ಬಂ ದೊಂದೂ ಅನೇಕ ವಿಧ, ಇಷ್ಟು ರೂಪುಗಳು ಆವುದಯಿಂದ ಗ್ರಹಿಸಪಡು ತಿದೆಯೋ, ಅದು ಚಕ್ಷುರಿಂದ್ರಿಯವೆನಿಸುವುದು, ಆ ಚಕ್ಷುರಿಂದಿಯವು ಎಲ್ಲಿ ಇದೆ? ಎಂದರೆ-ಕಣ್ಣಿನ ಕರಿಯಾಲೆಯುನು ಆಶ್ರಯಿಸಿಕೊಂಡು ಇದೆ. ಆ ಕರಿಯ ಆಲೆಯೇ ಚುರಿಂದ್ರಿಯವೆಂದು ಹೇಳುವಣವೆಂದರೆ- `ಸುಪ್ಪ ಮೃತರ್ಭಿತಶರೀರಗಳಲ್ಲಿ ಇರುವಂಥ ಕರಿಯಾಲೆಯಿಂದ ರೂಪವು ಗ್ರಹಿ ಸಪಡಬೇಕು, ಗ್ರಹಿಸಪಡಲಿಲ್ಲವಾಗಿ ಆ ಕರಿಯಾಲಿಗಿಂತಲು ವ್ಯತಿರಿಕ್ತವಾಗಿ ರೂಪಗ್ರಹಣಶಕ್ತಿಮತ್ತಾಗಿ ಸೂಕ್ಷ್ಮವಾಗಿ ಒಂದು ವಸ್ತುವು ಆ ಕರಿಯಾ ಲೆಯನು ಆಶ್ರಯಿಸಿಕೊಂಡಿದೆ, ಅದಕ್ಕೆ ಚಕ್ಷುರಿಂದ್ರಿಯವೆಂದು ಹೆಸರು. ಅದಕ್ಕೆ ಅಧಿಷ್ಟಾನದೇವತೆ ಯಾರೆಂದರೆ- ಸೂರನು ಅಧಿಪ್ಪಾನದೇವತೆ. ಆ ದೇವತೆಯಿಂದ ಪ್ರೇರಿಸಲ್ಪಟ್ಟುದಾಗಿ ಚಕ್ಷುರಿದಿಯವು ರೂಪವನೆಲ್ಲಾ ಗ್ರಹಿಸಿಕೊಂಡು ಇರುವುದು, ರಸನೇಂದ್ರಿಯವೆಂದರೇನೆಂದರೆ- ರಸವೆಲ್ಲವು ಆವುದಯಿಂದ ಗ್ರಹಿಸಪಡುತ ಇದೆಯೋ, ಅದು ರಸನೇಂದ್ರಿಯವೆನಿಸುವುದು. ಆ ರಸವು ಎಷ್ಟು ವಿಧವೆಂದರೆ- ಉಪ್ಪು, ಹುಳಿ, ಕಾರ, ಕಹಿ, ಸಿಹಿ, ಒಗ ರು, ಎಂದು ಆಮಿ ವಿಧ. ಇವಳಿಲ್ಲಿ ಒಂದೊಂದೂ ಅನಂತವಿಧ, ಇಷ್ಟು ರಸಗಳೂ ಆವುದಯಿಂದ ಗ್ರಹಿಸಪಡುತ ಇದೆಯೊ ಅದು ರಸನೇಂದ್ರಿಯ ವೆನಿಸುವುದು, ಆ ರಸನೇಂದ್ರಿಯವೆಲ್ಲಿರುವುದೆಂದರೆ- ಕೊನೆನಾಲಗೆಯ ಆಶ್ರಯಿಸಿಕೊಂಡಿರುವುದು, ಆ ಕೊನೆನಾಲಗೆಯೆ: ರಸನೇಂದ್ರಿಯವೆಂ ದು ಹೆಳವಣವೆಂದರೆ- ಸುಪ್ಪಮೃತನಟಿ ಶಶರೀರಗಳಲ್ಲಿ ಇರುವಂಥ ಕೊನೆನಾಲಗೆಯಿಂದ ಆ ರಸವು ಗ್ರಹಿಸಪಡಬೇಕು, ಗ್ರಹಿಸಲಿಲ್ಲವಾಗಿ ಆ ಕೊನೆನಾಲಗೆಯಿಂದ ವ್ಯತಿರಿಕ್ತವಾಗಿ ರಸಗ್ರಹಣ ಶಕ್ತಿ ಮತ್ತಾಗಿ ಸೂಕ್ಷ್ಯ ವಾಗಿ ಒಂದು ವಸ್ತು ಕೊನೆನಾಲಗೆಯನಾಶಯಿಸಿಕೊಂಡಿದೆ. ಅದಕ್ಕೆ ರಸನೇಂದ್ರಿಯವೆಂದು ಹೆಸರು. ಅದಕ್ಕೆ ಅಧಿಷ್ಟಾನದೇವತೆ ಯಾರೆಂದರೆವರುಣನು ಅಧಿಷ್ಟಾನದೇವತೆ, ಆಯುಧಿಷ್ಠಾನದೇವತೆಯಿಂದ ಪ್ರೇರಿಸಲ್ಪ ಟ್ಟ ರಸನೇಂದಿಯವು ರಸವನೆಲ್ಲವನು ಗ್ರಹಿಸಿಕೊಂಡಿರುವುದು, ಇು ಣೇಂದ್ರಿಯವೇನೆಂದರೆ -ಗಂಧವೆಲ್ಲವು ಆವುದಯಿಂದ ಗ್ರಹಿಸಪಡುತಇದೆಯೋ ಅದು ಪ್ರಾಣೇಂದ್ರಿಯವೆನಿಸುವುದು, ಈ ಗಂಧವು ಎಷ್ಟು ವಿಧವೆಂದರೆ