ಪುಟ:ವೇದಾಂತ ವಿವೇಕಸಾರ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೇದಾಂತವಿವೇಕಸಾರ ೫{4 ಪ್ರೇರಿಸಪಟ್ಟೆ ವಾಗಿದ್ರಯವು ಶಬ್ದ ನನೆಲ್ಲವನು ಉಚ್ಚರಿಸಿಕೊಂಡಿರುವುದು: ಪಂಚೇಂದ್ರಿಯವೆಂದರೇನೆಂದರೆ- ಹಾನೊಪಾದಾನಕಿ ಯುಗಳು ಆವುದ ಲಂಚೆ ನಾಡಪಡುತ್ತ ಇದೆಯೋ, ಅದು ಪಾಕಿ೦ದಿಯವೆನಿಸುವುದು, ಅದು ಇಲ್ಲಿ ಇದೆ ? ಎಂದರೆ- ಅಂಗಯ್ಯ ಆಶಯಿಸಕೊಂಡಿದೆ. ಆ ಅಗ ಯೀ ಪಣೀಂದ್ರಿಯವೆಂದು ಹೇಳುವಣವೆಂದರೆ - ಸುಮೃತಮೂರ್ತಿ ತಶರೀರಗಳಲ್ಲಿ ಇರುವಂಥ ಅಂಗೆಯಿಂದ ಹಾನೋಪಾದಾನಕ್ರಿಯೆಗಳು ಮೂಡಲ್ಪಡಬೇಕು, ಮಾಡಪಡಲಿಲ್ಲವಾಗಿ ಅಂಗಯ್ಲಿಂದ ವ್ಯತಿರಿಕ್ತವಾಗಿ, ಹಾನೋಪಡ್‌ನಗ್ರಹಣಶಕ್ತಿ ಮತ್ತಾಗಿ ಸೂಕ್ಷ್ಮವಾಗಿ ಒಂದು ವಸ್ತು ವು. ಆ ಆಂಗೆಯನು ಆಶ್ರಯಿಸಿಕೊಂಡಿದೆ. ಅದಕ್ಕೆ ಪುಣಿಂದಿ)ಯವೆಂದು ಹೆ ಸರು, ಅದಕ್ಕೆ ಅಧಿಪ್ಪಾನದೇವತೆಯಾರೆಂದರೆ- ಇಂದ್ರನು ಅಧಿಪ್ಪಾನ ದೇವತೆ, ಆ ಅಧಿಷ್ಟಾನದೇವತೆಯಿಂದ ಪ್ರೇರಿಸಪಟ್ಟ ಪಾಣೀಂದ್ರಿಯವು ಹನೋಪಾದಾನಕ್ರಿಯೆಗಳನ್ನು ಮಾಡಿಕೊಂಡಿರುವು ದು, ಪಾದೇಂದ್ರಿಯ ಮಂದರೇನೆಂದರೆ- ಗಮನಾಗಮನದಿಕ್ರಿಯೆಗಳು ಆವು ದರಿಂದ ಮಾಡಪ ಡುತ ಇದೆಯೋ ಅದು ಪಾದೇಂದಿಯವೆನಿಸುವುದು, ಅದು ಎಲ್ಲಿ ಇದೆ ? ಎಂದರೆ-- ಅಂಗಾಲ ಆಶ್ರಯಿಸಿಕೊಂಡಿದೆ. ಆ ಅಂಗಾಲೇ ಪಾದೇಂದಿ ಯವಂ ದು ಹೇಳುವಣವೆಂದರೆ-ಸುಪಮೃತಮಶ್ಚಿತಶರೀರಗಳಲ್ಲಿ ಇರುವಂಥ ಅಂ ಗಾಲಿಂದ ಗಮನಾಗಮನಾಬಿಕ್ರಿಯೆಗಳು ಮಾಡಪಡಬೇಕು, ಮಾಡಪಡಲಿ' ಇದಾಗಿ ಅಂಗಾಲಿಂದ ವ್ಯತಿರಿಕ್ತವಾಗಿ ಸೂಕ್ಷ್ಮವಾಗಿ ಗಮನಾಗನನಗ್ರಹಣ ಕೆಜಿಮುತ್ತುಗಿ ಒಂದು ವಸ್ತುವು ಅಂಗಾಲನು ಆಶ್ರಯಿಸಿಕೊಂಡಿದೆ. ಅದಕ್ಕೆ ಮಾದೇಂದ್ರಿಯವೆಂದು ಹೆಸರು, ಅದಕ್ಕೆ ಅಧಿಪ್ಪಾನದೇವತೆ ಯಾರೆಂದರೆಅpದ್ರನು ಅಧಿಷ್ಟಾನದೇವತೆ, ಆ ಅಧಿಪ್ಪಾನದೇವತೆಯಿಂದ ಪ್ರೇರಿಸ ಪಟ್ಟ ಪದೇಂದ್ರಿಯುವು ಗಮನಾಗಮನಾದಿಕ್ರಿಯೆಗಳನ್ನು ಮಾಡಿಕೊಂಡಿ ರುವುದು: ಪಯೇಂದಿಯವು ಪುರೀಪವಿಸರ್ಜನಾದಿ ಕ್ರಿಯೆಗಳನ್ನು ನಾ ಡಿಕೊಂಡು ಇರುವುದು...ಉಪನ್ಹೇಂದ್ರಿಯವೆಂದರೇನೆಂದರೆ?~ ಶುಕ್ಲ ಶೋ ಇತಚಿತ್ರವಿಸರ್ಜನಾದಿಕ್ರಿಯೆಗಳು ಆವುದರಿಂದ ಮಾಡಖಡುತ್ತ ಇದೆ ಅದು: ಉಪಸ್ಥರದ್ರಿಯವೆನಿಸುವುದು, ಅದು ಎಲ್ಲಿ ಇದೆ ಎಂದರೆದಖನಿಬಿಸಿಗೆಗಳ ಆಶ್ರಯಿಸಿಕೊಂಡು ಇದೆ. ಆ ಯೋನಿಲಿಂಗಗಳe