ಪುಟ:ವೇದಾಂತ ವಿವೇಕಸಾರ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

HY ಕಾವ್ಯಕಲಾನಿಧಿ ಉಪನ್ಹೇಂದ್ರಿಯವೆಂದು ಹೇಳುವಣವೆಂದರೆ- ಸುಪಮೃತಮತ ಕರೀಂಗಳಲ್ಲಿ ಇರ ವಂಥ ಯೋನಿಶಿಂಗಗಳಿಂದಲೂ ಕುಕ್ತ ಕೊತ ಮ ತ್ರವಿಸರ್ಜನಾದಿಕ್ರಿಯೆಗಳು ಮಾಡಪಡಬೇಕು, ಮಾಡಪಡಲಿಲ್ಲವಾಗಲಾಗಿ, ಆ ಯೋನಿಲಿಂಗಗಳಿ೦ದಲೂ ವ್ಯತಿರಿಕ್ತವಾಗಿ ಕುಕ್ಷ ಶೋಣಿತ ವತ್ರವಿ ಸರ್ಜನಾದಿ ಕ್ರಿಯಾಶಕ್ತಿವತ್ತಾಗಿ ಸೂಕ್ಷವಾಗಿ ಬಂದು ವಸ್ತುವು ಆ ಯೋನಿಲಿಂಗಗಳನು ಆಶ್ರಯಿಸಿಕೊಂಡಿದೆ. ಅದಕ್ಕ ಉಪಸ್ಥೆಂದ್ರಿಯ ವೆಂದು ಹೆಸರು, ಅದಕ್ಕೆ ಅಧಿಷ್ಟಾನದೇವತೆ ಯಾರೆಂದರೆ ಬ್ರಹ್ಮನು ಅಧಿ ಪ್ಯಾನದೇವತೆ, ಆ ಅಧಿಷ್ಟಾನದೇವತೆಯಿಂದ ಪ್ರೇರಿಸಲ್ಪಟ್ಟ ಉಪ ಸ್ಥಂಧಿಯವು ಶುಕ್ಲ ಶೋಣಿತ ಮತ್ರವಿಸರ್ಜನಾದಿ ಕ್ರಿಯೆಗಳನ್ನು ಮಾಡಿಕೊಂಡು ಇರುವುದು. ಪಂಚಪ್ರಾಣಗಳ ನಿರೂಪಿಸುತ್ತ ಇದ್ದೇವೆ, ಪಂಚಪ್ರಾಣಗಳ ಬ ೪ಗೆ ಪಣವಾಯುವೆಂದರೇನೆಂದರೆ ? ಉಚ್ಛಾಸವೆಲ್ಲವು ಆವುದಯಿಂದ ನಾಡಪಡುತ್ತ ಇದೆಯೋ ಅದು ಪ್ರಾಣವಾಯುವೆನಿಸುವುದು, ಅದು ಎ ಲ್ಲಿ ಇದೆ? ಎಂದರೆ-ಹೃದಯದಲ್ಲಿದೆ, ಅದಕ್ಕೆ ಅಧಿಷ್ಠಾನದೇವತೆ ಯಾ ರೆಂದರೆ-ವಸಿಷನು ಅಧಿಷ್ಟಾನದೇವತೆ, ಆ ಯಧಿಪ್ಪಾನದೇವತೆಯಿಂದ ಪ್ರೇರಿಸಪಟ್ಟ ಪ್ರಾಣವಾಯುವು ಲುಚ್ಛಾಸವನೆಲ್ಲ ಮಾಡಿಕೊಂಡೇ ಇ ರುವುದು, ಅಪಾನವಾಯವೇನೆಂದರೆ? ನಿಶ್ವಾಸವೆಲ್ಲಾ ಆವುದಯಿಂದ ಮ ಗಶಡುತ್ತ ಇದೆಯೋ ಅದು ಅಪಾನವಾಯುವೆನಿಸುವುದು, ಅದು ಎಲ್ಲಿ ಇದೆ? ಎಂದರೆ-ಗುರವನ್ನು ಆಗ್ರಹಿಸಿಕೊಂಡು ಇದೆ, ಅದಕ್ಕೆ ಅಧಿಷ್ಠಾನ ದೇವತೆ ಯಾರೆಂದರೆ- ವಿಕ್ಷಕರ್ತನು ಅಧಿಷ್ಟಾನದೇವತೆ, ಆ ಅಧಿಷ್ಠಾನ ದೇವತೆಯಿಂದ ಪ್ರೇರಿಸಲ್ಪಟ್ಟ ಅಪಾನವಾಯುವು ನಿಶ್ವಾಸವನೆಲ್ಲವನು ಮಾಡಿ ಕೊಂಡೇ ಇರುವುದು, ವ್ಯಾನವಾಯುವೆಂದರೇನೆಂದರೆ? ಶರೀರವನ್ನಾಶ ಯಿಸಿ ಧರಿಸಿಕೊಂಡು ಇಂದ್ರಿಯಂಗಳಿಗೂ ಬಲವಕಟ್ಟುಕೊಂಡು, ಯಾವು. ದಿದೆಯೋ €ದು ಪ್ಲಾನವಾಯುವೆನಿಸುವುದು, ಅದು ಎಲ್ಲಿ ಇದೆ ಎಂದರೆ~, ಸರ್ವ ಶರೀರದಲ್ಲಿ ಇರುವುದು, ಅದಕ್ಕೆ ಅಧಿಪ್ಪಾನದೇವತೆ.ಯಾರಂದರೆ→ ವಿಶ್ವಯೋನಿಯೇ ಅಧಿಷ್ಟಾನದೇವತೆ, ಆ ಯುಧಿಷ್ಟಾನದೇವತೆಯಿಂದ ಪ್ರೇ pಸಪಟ್ಟ ವ್ಯಾನವಾಯುವು .ಇಂದ್ರಿಯಂಗಳಿಗೆ ಒಲವನ್ನು ಕೊಟ್ಟು,